#HappyBirthDay Vijay; ತಲಪತಿಗೆ 46ನೇ ಹುಟ್ಟಿದ ಹಬ್ಬ
ಕಾಲಿವುಡ್ ಸೂಪರ್‌ಸ್ಟಾರ್ ವಿಜಯ್ ಹುಟ್ಟಿದ್ದು 22 ಜೂನ್ 1974 ರಂದು ತಮಿಳುನಾಡಿನ ಚೆನೈನಲ್ಲಿ. ಅವರ ಎಸ್. ಎ. ಚಂದ್ರಶೇಖರ್ ತಮಿಳು ಚಲನಚಿತ್ರ ನಿರ್ದೇಶಕರು ಮತ್ತು ತಾಯಿ ಶೋಭಾ ಹಿನ್ನೆಲೆ ಗಾಯಕರು ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ. ಅಭಿಮಾನಿಗಳು ಹಾಗೂ ಮೀಡಿಯಾಗಳಿಂದ 'ತಲಪತಿ' ಎಂದು ಕರೆಯಲ್ಪಡುತ್ತಾರೆ ವಿಜಯ್. ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಇವರು. ವಿಜಯ್‌ರ 46ನೇ ಹುಟ್ಟಿದ ಹಬ್ಬ ಸಂದರ್ಭದಲ್ಲಿ ಅವರ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.

22 ಜೂನ್ 1974ರಂದು ಹುಟ್ಟಿದ ನಟ ತಲಪತಿ ವಿಜಯ್‌ಗೆ 46 ವರ್ಷದ ಸಂಭ್ರಮ.

ಕಾಲಿವುಡ್‌ನ ಸೂಪರ್‌ಸ್ಟಾರ್ ವಿಜಯ್ 'ತಲಪತಿ ವಿಜಯ್' ಎಂದೇ ಫೇಮಸ್.

ನಟನೆಯ ಜೊತೆಗೆ ವಿಜಯ್‌ರ ಡ್ಯಾನ್ಸ್‌ಗೂ ಫಿದಾ ಅಭಿಮಾನಿಗಳು. ಹಿನ್ನಲೆ ಗಾಯಕರು ಹೌದು ಈ ನಟ.

ತಮಿಳು ಸಿನಿಮಾ ಇತಿಹಾಸದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಂತರ ಅತಿ ಹೆಚ್ಚು ಸಂಭಾವನೆ ಗಳಿಸುವ ನಟ ಈ ವಿಜಯ್.

ಭಾರತೀಯ ಸೆಲೆಬ್ರಿಟಿಗಳ ಗಳಿಕೆಯ ಆಧಾರದ ಮೇಲೆ ವಿಜಯ್‌ರನ್ನು ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಏಳು ಬಾರಿ ಸೇರಿಸಿಲಾಗಿದೆ.

10 ವರ್ಷ ವಯಸ್ಸಿಗೆ ತಂದೆ ಎಸ್. ಎ. ಚಂದ್ರಶೇಖರ್ ನಿರ್ದೇಶನದ ವೆಟ್ರಿ (1984) ಮೂಲಕ ಬಾಲನಟನಾಗಿ ಸಿನಮಾ ರಂಗಕ್ಕೆ ಎಂಟ್ರಿ.

ನಂತರ ನಳಯ್ಯ ಥರ್ಪು (1992) ಚಿತ್ರದೊಂದಿಗೆ ಪ್ರಮುಖ ನಟನಾಗಿ ಕಾಣಿಸಿಕೊಂಡರು.

1996 ರಲ್ಲಿ ಪೂವ್ ಉನಕ್ಕಾಗಾ ಸಿನಿಮಾ ವಿಜಯ್‌ರ ಫಸ್ಟ್ ಬ್ರೇಕ್‌ಥ್ರೂ.

ಪತ್ನಿ ಸಂಗೀತಾ ಸೊರ್ನಲಿಂಗಂ ಮೊದಲು ವಿಜಯ್ ಅವರ ಅಭಿಮಾನಿಯಾಗಿದ್ದರು. ಮಗ ಜೇಸನ್ ಸಂಜಯ್ ಹಾಗೂ ಮಗಳು ದಿವ್ಯಾಶಾ ಇವರ ಮಕ್ಕಳು.

ತನ್ನ ಹುಚ್ಚು ಅಭಿಮಾನಿಯನ್ನೇ ಬಾಳ ಸಂಗಾತಿಯನ್ನಾಗಿ ಮಾಡಿ ಕೊಂಡಿದ್ದಾರೆ ಈ ಕಾಲಿವುಡ್ ನಟ.

ವಿಜಯ್ ಸೇತುಪತಿ ಜೊತೆ ನಟಿಸಿರುವ ಮಾಸ್ಟರ್ ಚಿತ್ರ ಇವರ ನೆಕ್ಸ್ಟ್ ಬಿಡುಗಡೆಯಾಗುವ ಸಿನಿಮಾ, ಲಾಕ್‌ಡೌನ್ ಕಾರಣದಿಂದ ವಿಳಂಬವಾಗಿದೆ.

ಫ್ಯಾನ್ಸ್ ಜೊತೆ ಕಾಜಲ್ ಅಗರ್ವಾಲ್, ಆರ್ಯ, ಶಿವಕಾರ್ತಿಕೇಯನ್, ನಿರ್ದೇಶಕರು, ಹಾಗೂ ಇನ್ನೂ ಅನೇಕರು ತಲಪತಿಗೆ ಶುಭ ಹಾರೈಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.