ಕಾಲಿವುಡ್ ಸುಂದರಿ ಅಥುಲ್ಯ ರವಿ ರಿಯಲ್ ಲೈಫ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ!
ನೋಡಲು ಪಕ್ಕಾ ಮನೆ ಹುಡುಗಿಯಂತೆ ಕಾಣುವ ಅಥುಲ್ಯ ರವಿ ತನ್ನ ಅಭಿನಯದ ಮೂಲಕ ಕಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಥುಲ್ಯ ರವಿ ಫೊಟೋ ನೋಡಿ..

ಇನ್‌ಸ್ಟಾಗ್ರಾಂ ಖಾತೆಯಲ್ಲಿ 1.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ 1.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಅಥುಲ್ಯ ರವಿ ಮೂಲತಃ ಕೊಯಮತ್ತೂರಿನವರು.

ಅಥುಲ್ಯ ರವಿ ಮೂಲತಃ ಕೊಯಮತ್ತೂರಿನವರು.

ಇನ್‌ಫಾರ್ಮೇಷನ್ ಟೆಕ್ನಾಲಜಿ ಪದವಿಧರೆ

ಇನ್‌ಫಾರ್ಮೇಷನ್ ಟೆಕ್ನಾಲಜಿ ಪದವಿಧರೆ

ಸಪೋರ್ಟಿಂಗ್ ನಟಿ ಪಾತ್ರದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು.

ಸಪೋರ್ಟಿಂಗ್ ನಟಿ ಪಾತ್ರದಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು.

2017ರಲ್ಲಿ 'ಕಾದಲ್ ಕಾನ್ ಕಟ್ಟುಧೆ' ಚಿತ್ರದ ಮೂಲಕ ಕಾಲಿವುಡ್ಗೆ ಎಂಟ್ರಿ.

2017ರಲ್ಲಿ 'ಕಾದಲ್ ಕಾನ್ ಕಟ್ಟುಧೆ' ಚಿತ್ರದ ಮೂಲಕ ಕಾಲಿವುಡ್ಗೆ ಎಂಟ್ರಿ.

ಅಥುಲ್ಯ ರವಿ ನೋಡಲು ಮನೆ ಹುಡುಗಿಯಂತೆ ಕಾಣಿಸುತ್ತಾರೆ.

ಅಥುಲ್ಯ ರವಿ ನೋಡಲು ಮನೆ ಹುಡುಗಿಯಂತೆ ಕಾಣಿಸುತ್ತಾರೆ.

ಅಥುಲ್ಯ ರವಿ ಪಡ್ಡೆ ಲುಕ್ ಗೆ ಹುಡುಗರು ಫುಲ್ ಫಿದಾ ಆಗಿದ್ದಾರೆ.

ಅಥುಲ್ಯ ರವಿ ಪಡ್ಡೆ ಲುಕ್ ಗೆ ಹುಡುಗರು ಫುಲ್ ಫಿದಾ ಆಗಿದ್ದಾರೆ.

2018ರಲ್ಲಿ 'ಯಮಲಿ' ಚಿತ್ರದಲ್ಲಿ ರಿತು ಪಾತ್ರದಲ್ಲಿ ಅಭಿನಯಿಸಿದ್ದಾರೆ.

2018ರಲ್ಲಿ 'ಯಮಲಿ' ಚಿತ್ರದಲ್ಲಿ ರಿತು ಪಾತ್ರದಲ್ಲಿ ಅಭಿನಯಿಸಿದ್ದಾರೆ.

2020ರಲ್ಲಿ 'ನಾಡೋಡಿಗಲ್ 2' ತೆರೆ ಕಂಡು ಸೂಪರ್ ಹಿಟ್ ಆಗಿತ್ತು.

2020ರಲ್ಲಿ 'ನಾಡೋಡಿಗಲ್ 2' ತೆರೆ ಕಂಡು ಸೂಪರ್ ಹಿಟ್ ಆಗಿತ್ತು.

'ವಟ್ಟಂ' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

'ವಟ್ಟಂ' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.