ಮಾಲಿವುಡ್ ಸುಂದರಿ ಅನಾರ್ಕಲಿ ಮರಿಕರ್ ಬಿಕಿನಿ ಫೋಟೋ ವೈರಲ್ ಆಗಿದ್ಯಾಕೆ?
'Aanandam' ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟ ಅನಾರ್ಕಲಿ ಮರಿಕರ್ ಕಳೆದ ವರ್ಷ ಬಿಕಿನಿ ಫೋಟೋಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಸಿಂಪಲ್ ಹುಡುಗಿ ಬಿಕಿನಿ ಹಾಡ್ಕೊಂಡಿದ್ಯಾಕೆ? ಮೈ ತುಂಬಾ ಡ್ರೆಸ್ ಹಾಕಿಕೊಳ್ಳುವ ಅನಾರ್ಕಲಿಗೆ ಏನಾಯ್ತು?
110

2016ರಲ್ಲಿ 'Anandam' ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟರು.

Add Asianetnews Kannada as a Preferred Source

210
2019ರಲ್ಲಿ 'Uyare' ಚಿತ್ರದಲ್ಲಿ ಪಾರ್ವತಿ ಮೆನನ್ ಸ್ನೇಹಿತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

310
ಅನಾರ್ಕಲಿ ಮೂಲತಃ ಕೊಚ್ಚಿ ಹುಡುಗಿ, ಹುಟ್ಟಿದ್ದು ಫೆಬ್ರವರಿ 8,1997.

410
ಮಾಸ್ ಕಮ್ಯೂನಿಕೇಷನ್‌ನಲ್ಲಿ ಪದವಿ ಪಡೆದಿದ್ದಾರೆ.

510
ಅನಾರ್ಕಲಿ ಅಕ್ಕ ಲಕ್ಷ್ಮಿ ನಟ ಮಮ್ಮುಟಿ ಚಿತ್ರದಲ್ಲಿ ಬಾಲ್ಯ ನಟಿಯಾಗಿ ಕಾಣಿಸಿಕೊಂಡಿದ್ದರು.

610
ಡ್ಯಾನ್ಸ್, ಸಂಗೀತ ಮತ್ತು ಡ್ರಾಯಿಂಗ್ ಅಂದ್ರೆ ಅನಾರ್ಕಲಿಗೆ ತುಂಬಾ ಇಷ್ಟ.

710
2019 ಮಾರ್ಚಿನಲ್ಲಿ ಅಪ್ಲೋಡ್ ಮಾಡಿದ ಬಿಕಿನಿ ಫೋಟೋಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

810
ಮಾಲಿವುಡ್ ಇಂಡಸ್ಟ್ರಿಯ ಬೋಲ್ಡ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

910
ಕಾಸ್ಟಿಂಗ್ ಕೌಚ್, ಮೀ ಟೂ ಹಾಗೂ ಸಿಎಎ ವಿರುದ್ಧ ಧ್ವನಿ ಎತ್ತಿದ ನಟಿ.

1010
ಅನಾರ್ಕಲಿ ಹೆಚ್ಚಾಗಿ ಸಂಪ್ರದಾಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ, ಯಾವುದೇ ನಟ್ಟಿಗರನ್ನು ಕೆರಳಿಸುವ ವಸ್ತ್ರ ಧರಿಸದೇ ಇದೀಗ ಬಿಕಿನಿ ಫೋಟೋ ಪೋಸ್ಟ್ ಮಾಡಿರವುವುದು ವೈರಲ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos