ಕಾಲಿವುಡ್ ಸೂಪರ್ ಸ್ಟಾರ್ ಶಿವ ಕಾರ್ತಿಕೇಯನ್ ಲವ್ ಸ್ಟೋರಿ ಇದು!
ಕಾಲಿವುಡ್ ಸಿಂಪಲ್ ಆ್ಯಂಡ್ ವರ್ಸಟೈಲ್ ಹೀರೋ ಶಿವ ಕಾರ್ತಿಕೇಯನ್ ತಮ್ಮ ಪತ್ನಿಯೊಂದಿಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಾಗಲೆಲ್ಲಾ ಅಭಿಮಾನಿಗಳು ಅವರ ಜೋಡಿ ಮೇಲೆ ಕಣ್ಣಾಕುತ್ತಾರೆ, ಕುತೂಹಲ ಮೂಡಿಸಿರುವ ಈ ಜೋಡಿಯ ಲವ್ ಮ್ಯಾರೇಜಾ ಅಥವಾ ಅರೇಂಜ್ಡ್ ಮ್ಯಾರೇಜಾ? ಕ್ಲಾರಿಟಿ ಇಲ್ಲಿದೆ ನೋಡಿ.....
ಕಾಲಿವುಡ್ ಟಾಪ್ ಪಟ್ಟಿಯಿಂದ ಇಳಿಯದ ನಟ ಶಿವಕಾರ್ತಿಕೇಯನ್.
ಆಗಸ್ಟ್ 27,2010ರಂದು ಆರತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು.
Sivakarthikeyan
6 ವರ್ಷದ ಆರಾಧನಾ ಎಂಬ ಮುದ್ದಾದ ಮಗಳಿದ್ದಾಳೆ.
ಅಂಕಲ್ ನೋಡಿಕೊಂಡ ಕಾರಣ ಅವರ ಮಗಳು ಆರತಿಯನ್ನೇ ವರಿಸಿದ್ದಾರೆ.
ಶಿವ ಕಾರ್ತಿಕೇಯನ್ ಸಹೋದರಿ ಡಾಕ್ಟರ್ ಗೌರಿ.
ಶಿವ ಆನ್ ಸ್ಕ್ರೀನ್ ರೋಮ್ಯಾನ್ಸ್ ನೋಡಲು ಹೆಂಡತಿ ಇಷ್ಟ ಪಡುತ್ತಾರಂತೆ.
ಶಿವ ರಜಿನಿಕಾಂತ್ ಅಪ್ಪಟ್ಟ ಅಭಿಮಾನಿ.
ತಮ್ಮ ಚಿತ್ರದ ಮೂಲಕವೇ ಮಗಳು ಬಣ್ಣ ಹಚ್ಚಬೇಕು ಎಂಬುವುದು ಶಿವ ಅವರ ಆಸೆ
ಆರತಿ ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳು, ಅವರ ಡ್ರೆಸಿಂಗ್ ಸೆನ್ಸ್‌ಗೆ ಎಷ್ಟೋ ಚಿತ್ರ ನಟಿರೂ ಮನ ಸೋಲುತ್ತಾರೆ.