ಪ್ಲಾಟಿನಂ ರಿಂಗ್ ಪ್ರೀತಿ ಸಂಕೇತ; ನಟ ಜೀವ ಹಾಗೂ ಸುಪ್ರಿಯಾ ಲವ್‌ಸ್ಟೋರಿ ಇದು!
ಕಾಲಿವುಡ್ ನ ಎವರ್‌ಗ್ರೀನ್ ಹೀರೋ ಜೀವ ಅಂದ್ರೆ ಸಾಕು ಹುಡುಗಿಯರು ಸಾಲು ಸಾಲಾಗಿ ನಿಲ್ಲುತ್ತಾರೆ. ಆದರೆ ಜೀವಾಗೆ ಮದುವೆ ಆಗಿದೆ ಎಂದು ತಿಳಿದಾಕ್ಷಣ ಅವರ ಹಾರ್ಟ್ ಬ್ರೇಕ್ ಆಗಿತ್ತು. ಜೀವಾ ಮತ್ತು ಪತ್ನಿ ಸುಪ್ರಿಯಾ ಹೇಗಿದ್ದಾರೆ ನೋಡಿ...
110

ಜೀವ ಹುಟ್ಟಿದ್ದು ಜನವರಿ 4,1984, ಚೆನ್ನೈನಲ್ಲಿ.

210

'ಚೆರನ್ ಪಾನ್ಡ್ಯಾನ್ ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ.

310

ಜೀವಾ ಹಾಗೂ ಪ್ರಿಯಾ ಬಾಲ್ಯ ಸ್ನೇಹಿತರು.

ಜೀವಾ ಹಾಗೂ ಪ್ರಿಯಾ ಬಾಲ್ಯ ಸ್ನೇಹಿತರು.
410

ಇಬ್ಬರೂ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

510

ನವೆಂಬರ್ 21,2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

610

ಜೀವಾ ಸುಪ್ರಿಯಾಳಿಗೆ ಪ್ರಪೋಸ್ ಮಾಡಿದಾಗ ಪ್ಲಾಟಿನಂ ರಿಂಗ್ ಕೊಟ್ಟಿದ್ದರು.

710

ಸುಪ್ರಿಯಾ ಎಂಬಿಎ ಪದವಿಧರೆ ಹಾಗೂ ಇನ್ಟೀರಿಯರ್ ಡಿಸೈನರ್.

810

ಇಬ್ಬರು 13 ವರ್ಷಗಳಿಂದ ಸ್ನೇಹಿತರಾಗಿದ್ದು 7 ವರ್ಷಗಳ ಕಾಲ ಪ್ರೀತಿಸಿದ್ದಾರೆ.

910

ಸುಪ್ರಿಯಾ ಪಂಜಾಬಿ ಹುಡುಗಿ.

ಸುಪ್ರಿಯಾ ಪಂಜಾಬಿ ಹುಡುಗಿ.
1010

ಇಬ್ಬರು ಬಿಡುವಿನ ಸಮಯದಲ್ಲಿ ಬ್ಯಾಡ್ಮಿಂಟನ್ ಆಡುತ್ತಾರೆ.

Latest Videos