ಮುಸ್ಲಿಂ ಮಹಿಳೆ ಯನ್ನು ಮದುವೆಯಾದ ಜನಪ್ರಿಯ ಬಾಲಿವುಡ್ ಸ್ಟಾರ್ಸ್!

First Published Nov 24, 2020, 4:17 PM IST

ಬಾಲಿವುಡ್‌ನ ಹಲವು ಸ್ಟಾರ್ಸ್‌ ಅನ್‌ಸ್ಕ್ರೀನ್‌ನಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಪ್ರೀತಿಗೆ ಯಾವುದೇ ಭಾಷೆ, ಜಾತಿ, ಧರ್ಮದ ಹಂಗಿಲ್ಲ ಎಂದು ಸಾಬೀತು ಪಡಿಸಿದ್ದಾರೆ. ಕೆಲವು ಹಿಂದೂ ನಟರು ಅಂತರ್‌ಧರ್ಮೀಯ ವಿವಾಹವನ್ನು ಆಗಿದ್ದಾರೆ. ಕಿಶೋರ್ ಕುಮಾರ್, ಹೃತಿಕ್ ರೋಷನ್,  ಸಂಜಯ್ ದತ್ ಮಂತಾದ ಹೀರೋಗಳು ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದಾರೆ.

ಬಾಲಿವುಡ್‌ನ ಹಲವು ನಟರು ಅನ್ಯ ಧರ್ಮೀಯರನ್ನು ಲೈಫ್‌ ಪಾರ್ಟನರ್‌ ಆಗಿ ಆರಿಸಿಕೊಂಡಿದ್ದಾರೆ. ಮುಸ್ಲಿಂ ಹುಡುಗಿಯರನ್ನು ಮದುವೆಯಾದ ಬಾಲಿವುಡ್ ಹೀರೊಗಳು ಇಲ್ಲಿದ್ದಾರೆ.

ಕಿಶೋರ್ ಕುಮಾರ್:

ಕಿಶೋರ್ ಕುಮಾರ್ ಎರಡನೇ ಪತ್ನಿ ಮಧುಬಾಲಾ.  ಚಾಲ್ತಿ ಕಾ ನಾಮ್ ಗಾಡಿ ಮತ್ತು ಜುಮ್ರೂ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಿಶೋರ್‌ ಕುಮಾರ್‌ ಜೊತೆ ಕೆಲಸ ಮಾಡಿದ್ದಾರೆ ಇವರು.

ಆದಿತ್ಯ ಪಾಂಚೋಲಿ:

ನಟ 1986 ರಲ್ಲಿ ವಿಶಾಖ ಪಟ್ಟಣಂನಲ್ಲಿ ಜನಿಸಿದ ಮುಸ್ಲಿಂ ಕುಟುಂಬದ ಜರೀನಾ ವಹಾಬ್ ಅವರನ್ನು ವಿವಾಹವಾಗಿದ್ದಾರೆ ಆದಿತ್ಯ ಪಾಂಚೋಲಿ.

ಸುನಿಲ್ ಶೆಟ್ಟಿ:

ಸುನಿಲ್  ಶೆಟ್ಟಿ 1991 ರಲ್ಲಿ ಮುಸ್ಲಿಂ ನಟಿ ಮೋನಿಷಾ ಖಾದ್ರೀಅವರನ್ನು ವಿವಾಹವಾದರು. ನಂತರ ಅವರು ತಮ್ಮ ಹೆಸರನ್ನು ಮನ ಶೆಟ್ಟಿ ಎಂದು ಬದಲಾಯಿಸಿಕೊಂಡಿದ್ದಾರೆ.

ಸಂಜಯ್ ದತ್:

ಸಂಜು ಬಾಬಾ 2008 ರಲ್ಲಿ ಮಾನ್ಯತಾ ಅವರೊಂದಿಗೆ ಮೂರನೇ ಮದುವೆಯನ್ನು ಮಾಡಿಕೊಂಡರು. ಮೂಲತಃ . ಮುಸ್ಲಿಂ ಕುಟುಂಬದಿಂದ ಬಂದ ಮಾನ್ಯತಾರ ತಂದೆಯ ಹೆಸರು ದಿಲ್ಶನ್ ಶೇಖ್.

ಹೃತಿಕ್ ರೋಷನ್:

ಸಂಜಯ್ ಖಾನ್ ಅವರ ಪುತ್ರಿ ಸುಜೇನ್ ಖಾನ್ ಅವರನ್ನು 2000 ನೇ ಇಸವಿಯಲ್ಲಿ ವಿವಾಹವಾಗಿದ್ದರು ಹೃತಿಕ್‌.

ಸುನಿಲ್ ದತ್:

ಬಾಲಿವುಡ್ ಜನಪ್ರಿಯ ನಟಿ ನರ್ಗಿಸ್ ಹಾಗೂ ಸುನಿಲ್‌ ದತ್‌ ಮದರ್ ಇಂಡಿಯಾ ಚಿತ್ರದಲ್ಲಿ  ಕೆಲಸ ಮಾಡಿದರು ಮತ್ತು ಪ್ರೀತಿಸುತ್ತಿದ್ದರು. ನರ್ಗಿಸ್‌ನ ನಿಜವಾದ ಹೆಸರು ಫಾತಿಮಾ ರಶೀದ್.

ಮನೋಜ್ ಬಾಜಪೇಯಿ:

ಪ್ರತಿಭಾವಂತ ನಟ 2006 ರಲ್ಲಿ ನೇಹಾ ಎಂಬ ನಟಿಯನ್ನು ವಿವಾಹವಾದರು. ನೇಹಾ ಅವರ ನಿಜವಾದ ಹೆಸರು ಶಬಾನಾ ರಾಜ್. ಮದುವೆಯಾಗುವ ಮೊದಲು, ಬಬಾರಿ ಚಿತ್ರದಲ್ಲಿ ಶಹಾನಾ ನೇಹಾ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸಿದ ಕಾರಣದಿದಂದ ಎಲ್ಲರೂ ಅವರನ್ನು ಆದೇ ಹೆಸರಿನಿಂದ ಕರೆಯಲು ಪ್ರಾರಂಭಿಸಿದರು.

ಕುನಾಲ್ ಖೇಮು:

ಸೋಹಾ ಅಲಿ ಖಾನ್ ಅವರನ್ನು ಮದುವೆಯಾಗಿ ಪಟೌಡಿ ಕುಟುಂಬದ ಭಾಗವಾಗಿರುವ ಕುನಾಲ್ ಖೇಮು.

ರಾಜ್ ಬಬ್ಬರ್:

ಬಬ್ಬರ್ 1975 ರಲ್ಲಿ ನಾಡಿರಾ ಬಬ್ಬರ್ ಅವರನ್ನು ಮದುವೆಯಾದರು. ನಾಡಿರಾ ಅವರ ನಿಜವಾದ ಹೆಸರು ಜಹೀರಾ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?