ಹಿರಿಯ ನಟಿ ಕಿರಣ್ ಖೇರ್‌ಗೆ ಬ್ಲಡ್ ಕ್ಯಾನ್ಸರ್..! ಮುಂಬೈನಲ್ಲಿ ಚಿಕಿತ್ಸೆ

First Published Apr 1, 2021, 2:03 PM IST

ಬಿಜೆಪಿ ಸಂಸದೆ ಮತ್ತು ಹಿರಿಯ ನಟಿ ಕಿರಣ್ ಖೇರ್ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಅವರ ಸಹೋದ್ಯೋಗಿ ಅರುಣ್ ಸೂದ್ ಬಹಿರಂಗಪಡಿಸಿದ್ದಾರೆ.