ಇದು ಸಂಯುಕ್ತಾವತಾರ, ಪೋಟೋ ಗ್ರಾಫರ್ ಯಾರಣ್ಣ!
ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗ್ಡೆ ಒಂದಿಷ್ಟು ಕಿರಿಕ್ ಗಳಿಂದಲೇ ಸುದ್ದಿಯಾಗಿದ್ದರು. ರಿಯಾಲಿಟಿ ಶೋದಲ್ಲಿಯೂ ಕಾಣಿಸಿಕೊಂಡು ಡ್ಯಾನ್ಸ್ ಮಾಡಿದ್ದರು. ಕನ್ನಡದಿಂದ ಮರೆಯಾಗಿದ್ದಲೇ ಸಂಯುಕ್ತಾ ಹೊರಗೆ ಅಲ್ಲಲ್ಲಿ ಸದ್ದು ಮಾಡ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಂಯುಕ್ತಾ ಸದಾ ಆಕ್ಟೀವ್
15

ವಿಶಿಷ್ಟ ರೀತಿಯ ಪೋಟೋಗಳನ್ನು ಸಂಯುಕ್ತಾ ತಮ್ಮ ಇಸ್ಟಾದಲ್ಲಿಶೇರ್ ಮಾಡಿಕೊಂಡಿದ್ದಾರೆ.

ವಿಶಿಷ್ಟ ರೀತಿಯ ಪೋಟೋಗಳನ್ನು ಸಂಯುಕ್ತಾ ತಮ್ಮ ಇಸ್ಟಾದಲ್ಲಿಶೇರ್ ಮಾಡಿಕೊಂಡಿದ್ದಾರೆ.
25

ಒಂದೊಂದು ಪೋಟೋಕ್ಕೆ ಸಂಯುಕ್ತಾ ಒಂದೊಂದು ಶೀರ್ಷಿಕೆ ನೀಡಿದ್ದಾರೆ.

ಒಂದೊಂದು ಪೋಟೋಕ್ಕೆ ಸಂಯುಕ್ತಾ ಒಂದೊಂದು ಶೀರ್ಷಿಕೆ ನೀಡಿದ್ದಾರೆ.
35

ಕೆಲ ದಿನಗಳ ಹಿಂದೆ ಹಾಟ್ ಪೋಟೋ ಶೇರ್ ಮಾಡಿದ್ದರು.

ಕೆಲ ದಿನಗಳ ಹಿಂದೆ ಹಾಟ್ ಪೋಟೋ ಶೇರ್ ಮಾಡಿದ್ದರು.
45

ಇದು ಸಂಯುಕ್ತಾವತಾರ, ಪೋಟೋ ಗ್ರಾಫರ್ ಯಾರಣ್ಣ!

ಇದು ಸಂಯುಕ್ತಾವತಾರ, ಪೋಟೋ ಗ್ರಾಫರ್ ಯಾರಣ್ಣ!
55

ಬಾಯ್ ಫ್ರೆಂಡ್ ಜತೆಗೆ ವಿದೇಶದಲ್ಲಿ ಇದ್ದ ಪೋಟೋಗಳು ಸಹ ವೈರಲ್ ಆಗಿದ್ದವು.

ಬಾಯ್ ಫ್ರೆಂಡ್ ಜತೆಗೆ ವಿದೇಶದಲ್ಲಿ ಇದ್ದ ಪೋಟೋಗಳು ಸಹ ವೈರಲ್ ಆಗಿದ್ದವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos