ಬಿಕಿನಿ - ಪ್ಲೋರಲ್‌ ಡ್ರೆಸ್‌: ಕಿಯಾರಾ ಅಡ್ವಾಣಿ ಹಾಲಿಡೇ ವಾರ್ಡ್ರೋಬ್

First Published Jan 23, 2021, 11:54 AM IST

ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ತಮ್ಮ ಯ್ಯೂನಿಕ್‌  ಫ್ಯಾಷನ್ ಪ್ರಜ್ಞೆಯಿಂದ ಸದಾ ಗಮನ ಸೆಳೆಯುತ್ತಾರೆ. ಇವರ ರಜಾದಿನಗಳ ಔಟ್‌ಫಿಟ್‌ಗಳು ಎಂಥವರನ್ನೂ ಬೆರಗುಗೊಳಿಸುತ್ತದೆ. ಬಿಕಿನಿಯಿಂದ ಹೂವಿನ ಪ್ರಿಂಟ್‌ ಇರುವ ಡ್ರೆಸ್‌ಗಳವರೆಗೆ ಇರುವ ಕಿಯಾರಾರ ಹಾಲಿಡೇ ಔಟ್‌ಫಿಟ್‌ಗಳು ಇಲ್ಲಿವೆ ನೋಡಿ.