ಗ್ರೇಟ್ ಸೆಕ್ಸ್‌ಗಿಂತ ಈ ಮೂರು ವಿಷಯವೇ ಬೆಟರ್ ಎಂದ ಬಾಲಿವುಡ್ ಬೆಡಗಿ..!

First Published 6, Nov 2020, 4:01 PM

ಈ ಬಾಲಿವುಡ್‌ ನಟಿಗೆ ಸೆಕ್ಸ್‌ಗಿಂತಲೂ ಇಷ್ಟವಾದ ಮೂರು ಸಂಗತಿಗಳಿವು | ಸೆಕ್ಸ್‌ಗಿಂತ ಇವುಗಳೇ ಬೆಟರ್ ಎಂಬ ಬಾಲಿವುಡ್ ಬೆಡಗಿ | ಲಿಸ್ಟ್‌ನಲ್ಲೇನಿವೆ ನೋಡಿ

ಬಾಲಿವುಡ್‌ ನಟಿ ಕೈರಾಗೆ ಸೆಕ್ಸ್‌ಗಿಂತೂ ಮೂರು ವಿಷಯಗಳು ಭಾರೀ ಇಷ್ಟ.

ಇತ್ತೀಚೆಗೆ ತಮ್ಮ ಸಿನಿಮಾ ವಿಡಿಯೋ ಪ್ರಮೋಷನ್ ಸಂದರ್ಭ ನಿಮಗೆ ಸೆಕ್ಸ್‌ಗಿಂತಲೂ ಇಷ್ಟವಾದದ್ದೇನು ಎಂದಾಗ ನಟಿ ಏನಂದ್ರು ಗೊತ್ತಾ..?

ನವೆಂಬರ್ 9ರಂದು ರಿಲೀಸ್ ಆಗಲಿರುವ ಲಕ್ಷ್ಮಿ ಸಿನಿಮಾದಲ್ಲಿ ಕೈರಾ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತ ಸಂಭಾಷಣೆ ನಡುವೆ ಸೆಕ್ಸ್ ಬಿಟ್ಟು ತಮ್ಮ ಇತರ ನೆಚ್ಚಿನ ವಿಷಯಗಳನ್ನು ಶೇರ್ ಮಾಡಿದ್ದಾರೆ ನಟಿ.

ಸೆಕ್ಸ್ ಬಿಟ್ರೆ ಫೀಝಾ, ಸಿನಿಮಾ, ಶಾಪಿಂಗ್ ಅಂದ್ರೆ ತುಂಬಾ ಇಷ್ಟ ಎಂದಿದ್ದಾರೆ ಕೈರಾ

ಅಕ್ಷಯ್ ಕುಮಾರ್ ಜೊತೆ ಲಕ್ಷ್ಮಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕೈರಾ

ಕಬೀರ್ ಸಿಂಗ್‌ನಂತಹ ಸಿನಿಮಾಗಳಲ್ಲಿ ಬೋಲ್ಡ್ ಆಗಿ ನಟಿಸಿದ ನಟಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ.

ಸಿರೀಸ್‌ಗಳಾದ ಲಸ್ಟ್ ಸ್ಟೋರೀಸ್‌ಗಳಲ್ಲಿಯೂ ಮೈಚಳಿ ಬಿಟ್ಟು ನಟಿಸಿದ್ದಾರೆ ಕೈರಾ

ಸುಶಾಂತ್ ಸಿಂಗ್ ಜೊತೆ ಸಾಕ್ಷಿಯಾಗಿ ನಟಿಸಿ ಹಿಟ್ ಆಗಿದ್ದರು

ವೈಟ್‌ನಲ್ಲಿ ಕ್ಯೂಟ್ ಕಾಣ್ತಾರಲ್ವಾ ಕೈರಾ

ವೈಟ್‌ನಲ್ಲಿ ಕ್ಯೂಟ್ ಕಾಣ್ತಾರಲ್ವಾ ಕೈರಾ

loader