KGF ಗಾಯಕಿಗೆ ಅತ್ತೆ ಕೊಟ್ರು ಸೂಪರ್ ಗಿಫ್ಟ್..!
KGF ಗಾಯಕಿಗೆ ಅತ್ತೆಯಿಂದ ಸಿಕ್ತು ಚಂದದ ಗಿಫ್ಟ್ | ಅತ್ತೆ ಕೊಟ್ಟ ಉಡುಗೊರೆಯಲ್ಲಿ ಸೊಸೆ ಮಿಂಚಿಂಗ್

ಲಾಕ್‌ಡೌನ್ ಸಮಯದಲ್ಲಿ ನೀವು ಮಾತ್ರ ತೂಕ ಹೆಚ್ಚಾಗುವುದರ ಬಗ್ಗೆ ಚಿಂತಿಸುತ್ತಿದ್ದೀರಿ ಎಂದು ಭಾವಿಸಿದರೆ ಅದು ತಪ್ಪು. ಗಾಯಕಿ ನೇಹಾ ಕಕ್ಕರ್ ಕೂಡ ಅದೇ ರೀತಿ ಚಿಂತೆಗೆ ಬಿದ್ದಿದ್ದಾರೆ.

ತನ್ನ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ನೇಹಾ ಇಂಡಿಯನ್ ಐಡಲ್ 12 ರ ಸೆಟ್‌ನಿಂದ ಕೆಲವು ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನೇಹಾ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋ ಜೊತೆ ನಾನೂ ಸ್ವಲ್ಪ ಸಪುರವಿದ್ದಾಗ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ನೇಹಾ ಸುಂದರವಾದ ಬೂದು ಬಣ್ಣದ ಅನಾರ್ಕಲಿ ಸೂಟ್ ಧರಿಸಿದ್ದರು.

ನೇಹಾ ಭಾರತೀಯ ಟ್ರೆಡಿಷನಲ್ ವೇರ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ಅವರ ಸೊಗಸಾದ ಆಭರಣವೇ ಗಮನ ಸೆಳೆಯಿತು.

ಸುಂದರವಾದ ಸೆಟ್, ವಾಸ್ತವವಾಗಿ, ಪತಿ ರೋಹನ್ಪ್ರೀತ್ ಸಿಂಗ್ ಅವರ ತಾಯಿ ನೇಹಾಗೆ ಉಡುಗೊರೆಯಾಗಿ ನೀಡಿದ್ದಾರೆ.

ಲೇಯರ್ಡ್ ಮುತ್ತಿನ ಚೋಕರ್ ನೇಹಾ ಲುಕ್ ಕಂಪ್ಲೀಟ್ ಮಾಡಿದೆ.

ನೇಹಾ ನನ್ನ ಕೊಟ್ಟ ಅತ್ತೆ ಕಿವಿಯೋಲೆ ಮತ್ತು ಹಾರ ಎಂದು ಹೇಳಿದ್ದಾರೆ.

ನೇಹಾಗೆ ಅತ್ತೆ ಕೊಟ್ಟ ಉಡುಗೊರೆ ಸೂಪರ್ ಅಲ್ವಾ

ನೇಹಾಗೆ ಅತ್ತೆ ಕೊಟ್ಟ ಉಡುಗೊರೆ ಸೂಪರ್ ಅಲ್ವಾ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.