- Home
- Entertainment
- Cine World
- ಕತ್ರಿನಾ ರಣಬೀರ್ ಬಿಕಿನಿ ಫೋಟೋ ಲೀಕ್ : ಸಲ್ಮಾನ್ , ದೀಪಿಕಾ ಪ್ರತಿಕ್ರಿಯಿಸಿದ್ದು ಹೀಗೆ!
ಕತ್ರಿನಾ ರಣಬೀರ್ ಬಿಕಿನಿ ಫೋಟೋ ಲೀಕ್ : ಸಲ್ಮಾನ್ , ದೀಪಿಕಾ ಪ್ರತಿಕ್ರಿಯಿಸಿದ್ದು ಹೀಗೆ!
ಹಿಂದೊಮ್ಮೆ ಕತ್ರೀನಾ ಕೈಫ್ ಸಲ್ಮಾನ್ ಖಾನ್ ಜೊತೆ ಸಂಬಂಧದಲ್ಲಿದ್ದರೆ, ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಹಲವು ವರ್ಷಗಳ ಕಾಲ ಡೇಟ್ ಮಾಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಬಿಕಿನಿ ಫೊಟೋಗಳು ಲೀಕ್ ಆಗಿದ್ದವು. ಆಗ ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ಆ ಪೋಟೋಗಳು ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ? ಇಲ್ಲಿದೆ ವಿವರ.

ರಣಬೀರ್ ಮತ್ತು ಕತ್ರಿನಾ ಡೇಟಿಂಗ್ ಮಾಡುತ್ತಿದ್ದಾಗ, ಅವರು ಸ್ಪೇನ್‌ನ ಇಬಿಜಾಗೆ ಹಾಲಿಡೇಗಾಗಿ ಹೋಗಿದ್ದರು. ಆ ಸಮಯದಲ್ಲಿ ಪಾಪರಾಜಿ, ರಣಬೀರ್ ಮತ್ತು ಕತ್ರಿನಾ ಅವರ ವೆಕೇಷನ್‌ನ ಫೋಟೋಗಳನ್ನು ಲೀಕ್ ಮಾಡಿದ್ದವು.

ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಕತ್ರಿನಾ ಕೆಂಪು ಮತ್ತು ಬಿಳಿ ಬಿಕಿನಿಯಲ್ಲಿ ಮತ್ತು ರಣಬೀರ್ ಶಾರ್ಟ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಹಾಗೇ ಅವರ ಕೆಲವು ರೊಮ್ಯಾಟಿಕ್ ಫೋಟೋಗಳು ಸಹ ವೈರಲ್ ಆಗಿದ್ದವು.

ಹಾಲಿಡೇಯಿಂದ ಹಿಂದುರಿಗಿದ ನಂತರ ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಉತ್ತರಿಸದೆ ತಪ್ಪಿಸಿಕೊಂಡರು.

ದೀಪಿಕಾ ಪಡುಕೋಣೆ ಮತ್ತು ಸಲ್ಮಾನ್ ಖಾನ್ ಆ ಪೋಟೋಗಳು ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ?

ರಣಬೀರ್ ಅವರ ಎಕ್ಸ್ ದೀಪಿಕಾ, ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಇದರ ಬಗ್ಗೆ ಮಾತನಾಡಿದರು.

'ನೀವು ಸೆಲೆಬ್ರಿಟಿ ಆಗಿದ್ದರೆ ಈ ರೀತಿ ಆಗುತ್ತದೆ. ಆದರೆ ಹೀಗೆ ನನ್ನೊಂದಿಗೆ ಎಂದಿಗೂ ಸಂಭವಿಸಿಲ್ಲ ಮತ್ತು ಇದಕ್ಕಾಗಿ ಯಾರನ್ನೂ ದೂಷಿಸಬೇಕು ಎಂದು ನಾನು ಭಾವಿಸುವುದಿಲ್ಲ. ನಾವು ಸಾರ್ವಜನಿಕ ವ್ಯಕ್ತಿಯಾಗಿರುವ ಕಾರಣದಿಂದ ಜನರು ನಮ್ಮ ಬಗ್ಗೆ ಮಾತನಾಡುತ್ತಾರೆ ಮತ್ತು ಯಾರಾದರೂ ನಮ್ಮನ್ನು ಸೆರೆಹಿಡಿದಿದ್ದರೆ ನಾವು ಸ್ವಲ್ಪ ಜಾಗರೂಕರಾಗಿರಬೇಕು,' ಎಂದು ಹೇಳಿದ ದೀಪಿಕಾ.

ಇದರ ಬಗ್ಗೆ ಸಲ್ಮಾನ್ ಖಾನ್ ಅವರನ್ನು ಕೇಳಿದಾಗ ಕೋಪಗೊಂಡರು ಮತ್ತು ಅವರ ಎಕ್ಸ್ ಲವರ್ ಕತ್ರಿನಾರ ಪೋಟೋಗಳು ಲೀಕ್ ಆದ ಬಗ್ಗೆ ಪ್ರಶ್ನಿಸಿದಾಗ ಮಾಧ್ಯಮಗಳನ್ನು ದೂಷಿಸಿದರು.

'ನಿಮ್ಮ, ನಿಮ್ಮ ತಾಯಿ ಅಥವಾ ಸಹೋದರಿ ಫೋಟೋಗಳು, ಮಾಧ್ಯಮಗಳಲ್ಲಿ ಹೊರಬಂದರೆ ನಿಮಗೆ ಹೇಗೆ ಅನಿಸುತ್ತದೆ? ನಿಮ್ಮ ಗೆಳೆಯನ ಅಂತಹ ಚಿತ್ರಗಳು ಹೊರಬಂದರೂ ನಿಮಗೆ ಇಷ್ಟವಾಗುತ್ತದೆಯೇ? ನಾವು ಅದನ್ನು ಚಲನಚಿತ್ರಗಳಲ್ಲಿ ಮಾಡುವುದು ಬೇರೆ ವಿಷಯ. ಆದರೆ ಒಬ್ಬರ ವೈಯಕ್ತಿಕ ಜೀವನವನ್ನು ಈ ರೀತಿ ಬಹಿರಂಗಪಡಿಸುವುದು ಸರಿಯಲ್ಲ, ಈ ರೀತಿಯ ಕೆಲಸ ಮಾಡಲು ನಿಮಗೆ ಯಾವುದೇ ಹಕ್ಕಿಲ್ಲ,' ಎಂದು ಸಲ್ಮಾನ್ ಪ್ರತಿಕ್ರಿಯಿಸಿದ್ದರು.

'ನಮ್ಮ ಖಾಸಗಿ ಕ್ಷಣಗಳನ್ನು ಮತ್ತು ವೈಯಕ್ತಿಕ ಫೋಟೋಗಳನ್ನು ಬಹಿರಂಗಪಡಿಸುವುದು ಸರಿಯಲ್ಲ. ಅದು ತುಂಬಾ ಚೀಪ್' ಎಂದು ಸಲ್ಮಾನ್ ಖಾನ್ ಕತ್ರಿನಾರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು.