ಬೇಸಿಗೆಯಲ್ಲಿ ಸ್ಟೈಲಿಸ್ಟ್‌ ಆಗಿ ಕಾಣಲು ಕತ್ರಿನಾರ ಲುಕ್‌ ಕಾಪಿ ಮಾಡ್ಬಹುದು ನೋಡಿ

First Published Mar 28, 2021, 6:36 PM IST

ಬೇಸಿಗೆಯಲ್ಲಿ ಸ್ಟೈಲಿಶ್ ಆಗಿ ಕಾಣಲು ಕಂಫರ್ಟಬಲ್‌ ಆಗಿರುವ ಔಟ್ಫಿಟ್‌ ಬಗ್ಗೆ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಟಿ ಅದಕ್ಕೆ ಪರಿಹಾರ. ಬಾಲಿವುಡ್‌ ನಟಿ ಕತ್ರಿನಾ ಕೈಫ್ ಅವರ ವಾರ್ಡ್ರೋಬ್‌ನ ಕೆಲವು ಡ್ರೆಸ್‌ಗಳು ಈ ಬೇಸಿಗೆಗೆ ಪರ್ಫೇಕ್ಟ್‌ ಆಗಿವೆ