ಶೀಘ್ರದಲ್ಲೇ ಕತ್ರೀನಾ-ವಿಕ್ಕಿ ಮದುವೆ: ಹಿಂಟ್ ಕೊಟ್ಟಿದ್ದು ಸಲ್ಮಾನ್ ಡಿಸೈನರ್
ಬಾಲಿವುಡ್ ನಟಿ ಕತ್ರೀನಾ ಕೈಪ್ ಮದುವೆ ? ನಟ ವಿಕ್ಕಿ ಕೌಶಲ್ ಜೊತೆ ಕತ್ರೀನಾ ವಿವಾಹ ? ಸಲ್ಮಾನ್ ಖಾನ್ ಡಿಸೈನರ್ ಕೊಟ್ಟ ಹಿಂಟ್

ಕತ್ರಿನಾ ಕೈಫ್ ಜುಲೈ 16 ರಂದು ತಮ್ಮ ಜನ್ಮದಿನವನ್ನು ಆಚರಿಸಿದ್ದಾರೆ. ಈ ದಿನ, ಅವರ ಅಭಿಮಾನಿಗಳು ಮತ್ತು ಪ್ರಪಂಚದಾದ್ಯಂತದ ಸ್ನೇಹಿತರು ಅವರನ್ನು ಹಾರೈಸಿದ್ದಾರೆ

ನಟಿಯ ಹಿತೈಷಿಗಳ ಪೈಕಿ ಡಿಸೈನರ್ ಹಾಗೂ ಸಲ್ಮಾನ್ ಖಾನ್ ಅವರ ಸ್ಟೈಲಿಸ್ಟ್ ಆಶ್ಲೇ ರೆಬೆಲ್ಲೊ ಕೂಡ ಇದ್ದರು.

ಅವರ ಪೋಸ್ಟ್ ಕತ್ರೀನಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ

ಸಲ್ಮಾನ್ ಖಾನ್ ಅವರ ‘ಭಾರತ್’ ಚಿತ್ರದ ಸೆಟ್‌ಗಳಿಂದ ಕತ್ರಿನಾ ಅವರ ಹಳೆಯ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

“ಜನ್ಮದಿನದ ಶುಭಾಶಯಗಳು ಕತ್ರಿನಾಕೈಫ್, ಇದು ಶೀಘ್ರದಲ್ಲೇ ನಿಜವಾಗಲಿ” ಎಂದು ಹಾರೈಸಿದ್ದಾರೆ.

"I understand that the paps are doing their job. I understand people are interested in our personal lives as we are public figures. But it's up to me if I wish to share about my personal life or not. I am not comfortable opening up about my personal life and I need to guard the good things."

ಚಿತ್ರದಲ್ಲಿ, ನಟಿ ತನ್ನ ಆನ್‌ಸ್ಕ್ರೀನ್ ವಿವಾಹಕ್ಕಾಗಿ ಬಿಳಿ ವೆಡ್ಡಿಂಗ್ ಗೌನ್ ಧರಿಸಿರುವುದು ಕಂಡುಬರುತ್ತದೆ.

ಈ ಚಿತ್ರವು ಈಗ ಕತ್ರಿನಾ ಅವರ ಗೆಳೆಯ, ನಟ ವಿಕ್ಕಿ ಕೌಶಲ್ ಅವರೊಂದಿಗೆ ವಿವಾಹದ ಬಗ್ಗೆ ಅಭಿಮಾನಿಗಳಿಗೆ ಹಿಂಟ್ ಕೊಟ್ಟಿದೆ

ರೆಬೆಲ್ಲೊ ಅವರ ಪೋಸ್ಟ್ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಉರಿ ನಟ ಮತ್ತು ಕತ್ರಿನಾ ಕೈಫ್ ಸ್ವಲ್ಪ ಸಮಯದವರೆಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾಗುತ್ತದೆ.

ವಿಕ್ಕಿ ಮತ್ತು ಕತ್ರಿನಾ ಅವರು ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ..ಬರ್ತ್‌ಡೇ ದಿನವೂ ವಿಕ್ಕಿ ಕತ್ರಿನಾಳ ಮನೆಯಿಂದ ಸಂಜೆ ತಡವಾಗಿ ಹೊರಟಿದ್ದರು