ಕರ್ವಾ ಚೌತ್: ಕೆಂಪು ಸೀರೆಯಲ್ಲಿ ಮಿಂಚಿದ ಬಾಲಿವುಡ್ ನಟಿಯರು
ಕರ್ವಾ ಚೌತ್ ಸಂಭ್ರಮ | ಹಬ್ಬ ಆಚರಿಸಿದ ಬಾಲಿವುಡ್ ತಾರೆಯರು | ಕೆಂಪು ಸೀರೆಯಲ್ಲಿ ನಟಿಯರು ಮಿಂಚಿದ್ದು ಹೀಗೆ

ಬಾಲಿವುಡ್ ತಾರೆಯರು ಸಂಭ್ರಮದಿಂದ ಕರ್ವಾ ಚೌತ್ ಆಚರಿಸಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ

ನಟಿ ಕಾಜಲ್ ಕರ್ವಾ ಚೌತ್ ಸ್ಪೆಷಲ್ ಲುಕ್‌ನಲ್ಲಿ ಕಾಣಿಸಿದ್ದು ಹೀಗೆ

ನಟಿ ಶಿಲ್ಪಾ ಶೆಟ್ಟಿ ಬಹುತೇಕ ಎಲ್ಲ ಹಬ್ಬಗಳನ್ನೂ ಆಚರಿಸುತ್ತಾರೆ. ಅವರ ಕರ್ವಾ ಚೌತ್ ಔಟ್‌ಫಿಟ್ ಹೀಗಿತ್ತು

ಪತಿ ರಾಜ್ ಕುಂದ್ರಾ ಹಣೆಗೆ ತಿಲಕ ಇಡುತ್ತಿರುವ ನಟಿ

ಅಕ್ಕರೆಯಿಂದ ಪತಿಗೆ ನೀರು ಕುಡಿಸಿ, ನಂತರ ಪತಿಯ ಆಶಿರ್ವಾದ ಪಡೆದಿದ್ದಾರೆ

ಪತಿ ಫಾರಿನರ್ ಆದ್ರೂ ಪ್ರಿಯಾಂಕ ಚೋಪ್ರಾ ಕರ್ವಾ ಚೌತ್ ಆಚರಿಸಿದ್ದಾರೆ. ಪೂಜಾ ಥಾಲಿಯೊಂದಿಗೆ ನಟಿ

ಪತಿ ನಿಕ್ ಜೊತೆ ಕರ್ವಾ ಚೌತ್ ಸ್ಪೆಷಲ್ ರೆಡ್ ಸಾರಿಯಲ್ಲಿ ಪಿಗ್ಗಿ

ಕರ್ವಾ ಚೌತ್ ಆಚರಿಸಿದ ನಟಿ ಬಿಪಾಶಾ ಬಸು

ಕರ್ವಾ ಚೌತ್ ಆಚರಿಸಿದ ನಟಿ ಬಿಪಾಶಾ ಬಸು

ಪತಿಯ ಹಣೆಗೆ ಕುಂಕುಮವಿಟ್ಟು ಫೋಟೋಗೆ ಪೋಸ್ ಕೊಟ್ಟ ನಟಿ

ಬಿಪಾಶಾ ಬಸು ಕರ್ವಾ ಚೌತ್ ರೆಡ್ ಸಲ್ವಾರ್, ಆರೆಂಜ್ ದುಪ್ಪಟ್ಟಾ

ಹಬ್ಬದ ಉಡುಗೆಯಲ್ಲಿ ಪತಿ ಜೊತೆಗೆ ಪೋಸ್ ಕೊಟ್ಟಿದ್ದು ಹೀಗೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.