ಥೇಟ್ ಕರಿಷ್ಮಾ ಕಪೂರ್ ರೀತಿ ಇದಾಳೆ ನೋಡಿ ಈ ಪಾಕ್ ಚೆಲುವೆ!
ಅಯ್ಯೋ ಇದೇನಿದು ಕರೀಷ್ಮಾ ರೀತಿಯೇ ಇದಾಳೆ. ಯಾರಿವಳು ಅಂತ ಯೋಚಿಸ್ತಾ ಇದೀರಾ? ಓದಿ ಈ ಸುದ್ದಿಯನ್ನು...

ಹೆಚ್ಚಿನ ವಿಡಿಯೋಗಳಲ್ಲಿ ಹೀನಾ ಖಾನ್ ಥೇಟ್ ಬಾಲಿವುಡ್ ನಟಿ ಕರಿಷ್ಮಾರಂತೆ ಕಾಣುತ್ತಿದ್ದಾರೆ.

ಸದ್ಯಕ್ಕೆ ಸೋಶಿಯಲ್ ಮಿಡೀಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕರಿಷ್ಮಾರ ಈ ಲುಕ್ ಅಲೈಕ್ ಲೇಡಿ.

ಕರಿಷ್ಮಾರ ಹಳೆ ಹಿಟ್ ಸಾಂಗ್‌ಗಳಿಗೆ ಸಹ ಪರ್ಫಾಮ್ ಮಾಡಿ ವಿಡಿಯೋಗಳನ್ನು ಹಾಕಿದ್ದಾರೆ ಹೀನಾ.

ಹೀನಾ ಖಾನ್ ನಮ್ಮ ನೆರೆ ದೇಶ ಪಾಕಿಸ್ತಾನದ ಹುಡುಗಿ.

ಹೀನಾ ಖಾನ್ ಟಿಕ್‌ಟಾಕ್ ಕಾರಣದಿಂದ ಫೇಮಸ್ ಆಗಿದ್ದರು.

ಈಗ ಟಿಕ್‌ಟಾಕ್ ಬ್ಯಾನ್ ಆದ ನಂತರ ಇತರ ಸೋಶಿಯಲ್ ಮಿಡೀಯಾ ನೆಟ್‌ವರ್ಕ್ ಮೂಲಕ ತಮ್ಮ ವಿಡಿಯೋ ಶೇರ್ ಮಾಡುತ್ತಿದ್ದಾರೆ ಇವರು.

ಇನ್‌ಸ್ಟಾಗ್ರಾಮ್‌ನಲ್ಲಿ ರೆಗ್ಯುಲರ್ ಆಗಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ ಹೀನಾ. ಅವರ ವಿಡಿಯೋಗಳು ಫ್ಯಾನ್ಸ್‌ನಿಂದ ಸಾಕಷ್ಟು ಲೈಕ್ಸ್ ಗಳಿಸುತ್ತವೆ.

ಇನ್‌ಸ್ಟಾಗ್ರಾಮ್‌ನಲ್ಲಿ 36 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಸಾಕಷ್ಟು ಕರಿಷ್ಮಾರ ಹಾಡುಗಳು ಮತ್ತು ಡೈಲಾಗ್‌ಗಳ ವಿಡಿಯೋಗಳನ್ನು ಅವರ ಇನ್‌ಸ್ಟಾ ಪೇಜ್‌ನಲ್ಲಿ ನೋಡಬಹುದಾಗಿದೆ. ಥೇಟ್ ಕರಿಷ್ಮಾರಂತೆ ಕಾಣುವ ಇವರನ್ನು ನೋಡಿ ಯೂಸರ್ಸ್ ಹಲವು ಬಾರಿ ಕನ್ಫೂಸ್ ಆಗುತ್ತಾರೆ.

ಹೀನಾ ಖಾನ್ ಅವರನ್ನು ಬಾಲಿವುಡ್ ನಟಿ ಕರಿಷ್ಮಾರ ಕಾರ್ಬನ್ ಕಾಪಿ ಎಂದೇ ಕರೆಯಲಾಗುತ್ತದೆ. ಕರಿಷ್ಮಾ ಇವರನ್ನು ನೋಡಿದರೆ ಸ್ವತಃ ನಟಿಗೆ ಅಶ್ವರ್ಯವಾಗುವುದು ಗ್ಯಾರಂಟಿ.

ಕರಿಷ್ಮಾ ಕೊನೆಯ ಬಾರಿಗೆ 2018 ರಲ್ಲಿ ಶಾರುಖ್ ಖಾನ್‌ರ ಸಿನಿಮಾ ಜೀರೋದಲ್ಲಿ ಗೆಸ್ಟ್ ನಟಿ ಆಗಿ ಕಾಣಿಸಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.