ಯುನಿಸೆಫ್‌ಗೆ ಸೈಫೀನಾ ಕೊಡುಗೆ, ಆಕ್ರೋಶಗೊಂಡ ಫ್ಯಾನ್ಸ್!

First Published 2, Apr 2020, 5:53 PM

ಕೊರೋನಾ ವೈರಸ್‌ನಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಅನೇಕ ಬಾಲಿವುಡ್ ತಾರೆಯರು ಮುಂದಾಗಿದ್ದಾರೆ. ಕೋಟಿ ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಅವರಂತೆ ಕರೀನಾ ಕಪೂರ್ ಮತ್ತು ಅವರ ಪತಿ ಸೈಫ್ ಅಲಿ ಖಾನ್ ಕೂಡ ಆರ್ಥಿಕವಾಗಿ ಸಹಾಯ ಮಾಡಲು ಕೈಜೋಡಿಸಿದರು. ಕರೀನಾ ಇನ್ಸ್ಟಾಗ್ರಾಮ್‌ನ  ಪೋಸ್ಟ್ ಮೂಲಕ ಈ ವಿಷಯ  ಹಂಚಿಕೊಂಡಿದ್ದಾರೆ. ಈ ದಂಪತಿಗಳು ಭಾರತ ಸರ್ಕಾರ ಅಥವಾ ಮಹಾರಾಷ್ಟ್ರ ಸರ್ಕಾರದ ಬದಲು ಯುನಿಸೆಫ್‌ನಂತಹ ಅಂತಾರಾಷ್ಟ್ರೀಯ ಮತ್ತು ಕೆಲವು ಖಾಸಗಿ ಸಂಸ್ಥೆಗಳಿಗೆ ಸಹಾಯ ಮಾಡುವುದಾಗಿ ಹೇಳಿಕೊಂಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಟ್ರೋಲ್‌ಗೆ ಗುರಿಯಾಗಿದೆ. ಪಿಎಮ್‌ ಕೇರ್ಸ್‌ ಫಂಡ್‌ಗೆ ದೇಣಿಗೆ ನೀಡದ್ದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರೀನಾ ಸೈಫ್‌ ದಂಪತಿ ಈ ಸಂದರ್ಭದಲ್ಲಿ ಯುನಿಸೆಫ್‌ಗೆ ಡೋನೆಶನ್‌ ನೀಡಿದ್ದಾರೆ. ಇದಕ್ಕೆ ಫ್ಯಾನ್ಸ್‌ ಫುಲ್ ಗರಂ.

ಈ ತರಹದ ಕಷ್ಟದ ಪರಿಸ್ಥಿತಿಯಲ್ಲಿ ನಾವು ಒಟ್ಟುಗೂಡಿ ಒಬ್ಬರಿಗೊಬ್ಬರು ಸಹಾಯ ಮಾಡುವ ಅವಶ್ಯಕತೆ ಇದೆ. ನಾವಿಬ್ಬರೂ ಧನ ಸಹಾಯ ಮಾಡಲು ಮುಂದೆ ಬಂದಿದ್ದೇವೆ ಮತ್ತು ಯುನಿಸೆಫ್‌, ಗಿವ್‌ ಇಂಡಿಯಾ ಹಾಗೂ ದಿ ಇಂಟರ್‌ನ್ಯಾಷನಲ್‌ ಅಸೋಸಿಯೆಷನ್‌ ಫಾರ್‌ ಹ್ಯೂಮನ್‌ ವ್ಯಾಲ್ಯೂಸ್‌ಗೆ (IAHV) ಸಹಾಯ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು  ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹೇಳಿ ಕೊಂಡಿದ್ದಾರೆ  ಕರೀನಾ.

ಸಹಾಯ ಮಾಡಲು ಸಾಧ್ಯವಿರುವವರಿಗೂ  ಸಹ ನಾವು ಹೀಗೆ ಮಾಡಲು ಆಹ್ವಾನಿಸುತ್ತೇವೆ. ನಾವು ಜೊತೆಯಲ್ಲಿದ್ದೇವೆ ಜೈಹಿಂದ್‌. ಕರೀನಾ, ಸೈಫ್‌ ಮತ್ತು ತೈಮೂರ್‌ ಎಂದು ಹೇಳಿದ್ದಾರೆ.

ಕೆಲವರು ಈ ಜೋಡಿಯ ಮಹಾನ್ ಕಾರ್ಯಕ್ಕೆ ಬೇಷೆ ಎಂದರೆ, ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಇತರೆ ಸೆಲೆಬ್ರಿಟಿಗಳಂತೆ ಪಿಎಂ ಕೇರ್ಸ್ ಫಂಡ್ ಅಥವಾ ಸಿಎಂ ಪರಿಹಾರ ನಿಧಿಗೆ ನೀಡೋ ಬದಲು, ಇವರದ್ದೇನು ಇದು ಸ್ಪೆಷಲ್, ಎಂದು ಕುಹಕವಾಡಿದ್ದಾರೆ.

ಅಷ್ಟಕ್ಕೂ ಸೈಫೀನಾ ಜೋಡಿ ನೀಡುತ್ತಿರುವ ದೇಣಿಗೆ ಎಷ್ಟೆಂದು ಬಹಿರಂಗಪಡಿಸಿಲ್ಲ.

ತಮ್ಮ ಮನೆಗೆ ಬಿದ್ದಿರುವ ಬೆಂಕಿ ಆರಿಸೋ ಬದಲು, ಪಕ್ಕದ ಮನೆಗೆ ಸಹಾಯ ಮಾಡಲು ಹೋಗುತ್ತಿದ್ದೀರಲ್ಲವೆಂದೂ ಆಡಿಕೊಂಡಿದ್ದಾರೆ ಮಂದಿ.

ಆಂಟಿ..  ಪಿಎಂ ಕೇರ್ಸ್ ಫಂಡ್‌ಗೆ ಡೋನೆಟ್‌ ಮಾಡಿ ಆದರಿಂದ  ದೇಶದ ಕೊರೋನಾ ಸೋಕಿಂತರಿಗೆ ಸಹಾಯ ಮಾಡಬಹುದು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ನೀವೀಬ್ಬರೂ ಮೋದಿ ವಿರೋಧಿ, ಆದರೆ, ಈ ಸಂದರ್ಭದಲ್ಲಿಯೂ ಇಂಥ ಸಣ್ಣ ಬುದ್ಧಿ ತೋರಿಸಿಸುತ್ತಿದ್ದೀರೆಂದು ಬಯ್ದುಕೊಂಡಿದ್ದಾರೆ.

ಇನ್ನೊಬ್ಬರು ಹಣ ಯಾವಾಗಾ ಕೊಡುತ್ತೀರಿ ಎಂದು  ಕೇಳಿದರೆ, ಅವರು ಭಾರತೀಯರಿಂದ ತುಂಬಾ ಹಣವನ್ನು ಸಂಪಾದಿಸಿದ್ದಾರೆ, ಅವರಿಗೆ ಸಹಾಯ ಮಾಡುವ ಸರದಿ ಬಂದಾಗ, ಬೇರೆಯವರನ್ನು ನೆನಪಿಸಿಕೊಂಡರು ಎಂಬುದು ಮತ್ತೊಬ್ಬ ಫಾಲೋವರ್ ಕಾಮೆಂಟ್‌.

ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ  ಹಾಲಿವುಡ್‌ನ ಫಾರೆಸ್ಟ್ ಗಂಪ್‌ನ ರಿಮೇಕ್  'ಲಾಲ್ ಸಿಂಗ್ ಚಾಧಾ' ಚಿತ್ರದಲ್ಲಿ ಅಮೀರ್ ಖಾನ್ ಜೊತೆ  ಕಾಣಿಸಿಕೊಳ್ಳಲಿದ್ದಾರೆ ಬೇಬೊ.

loader