ಕರೀನಾ -ದೀಪಿಕಾ : ಬಾಲಿವುಡ್‌ ನಟಿಯರ 1 ಸಿನಿಮಾ ಸಂಭಾವನೆ‌ ಎಷ್ಷು ಗೊತ್ತಾ?

First Published Apr 11, 2021, 12:41 PM IST

ದಕ್ಷಿಣದ ದೊಡ್ಡ ಬಜೆಟ್ ಸೈನ್ಸ್‌ ಫಿಕ್ಷನ್‌ ಸಿನಿಮಾದಲ್ಲಿ ಮೈಕ್ರೋಬಯಾಲಜಿಸ್ಟ್ ಪಾತ್ರದಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಊರ್ವಶಿ ರೌಟೇಲ್‌. ಚಿತ್ರದ ಶೂಟಿಂಗ್ ಕೆಲವು ದಿನಗಳ ಹಿಂದೆ ಮನಾಲಿಯಲ್ಲಿ ಪ್ರಾರಂಭವಾಯಿತು. ಮೂಲಗಳ ಪ್ರಕಾರ, ನಟಿ ಈ ಚಿತ್ರಕ್ಕಾಗಿ 10 ಕೋಟಿ  ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ. ಇದರೊಂದಿಗೆ ಅವರು ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಊರ್ವಶಿಗಿಂತ ಹೆಚ್ಚು ಶುಲ್ಕ ಪಡೆಯುವ  ನಟಿಯರೂ ಬಾಲಿವಡ್‌ನಲ್ಲಿದ್ದಾರೆ. ಇಲ್ಲಿದೆ ಬಾಲಿವುಡ್‌ನ ಟಾಪ್ ನಟಿಯರ ಸಂಭಾವನೆ ಮಾಹಿತಿ.