ಪ್ರೆಗ್ನೆಂಸಿ ಸುದ್ದಿಯನ್ನು ಡಿಫ್ರೆಂಟಾಗಿ ಆನೌನ್ಸ್ ಮಾಡಿದ ನಟಿಯರು!
ಈ ವರ್ಷ ಬಾಲಿವುಡ್‌ನ ಅನೇಕ ನಟಿಯರು ತಾಯಿಯಾಗಲಿರುವ ಗುಡ್ ನ್ಯೂಸ್ ನೀಡಿದ್ದಾರೆ. ಎಲ್ಲಾ ನಟಿಯರು ತಮ್ಮದೇ ಆದ ಶೈಲಿಯಲ್ಲಿ ಪ್ರೆಗ್ನೆಂಸಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದರು. ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಜೊತೆ ಈ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡರೆ, ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಜೊತೆ ಬೇಬಿ ಬಂಪ್ ಪೋಟೋ ಶೇರ್ ಮಾಡಿದ್ದರು. ಇಲ್ಲಿದೆ ನೋಡಿ ನಟಿಯರು ತಾಯಾಗಲಿರುವ ಸುದ್ದಿ ಹಂಚಿಕೊಂಡ ವಿವರ.

ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್ ಜೊತೆ ಈ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡರೆ, ಅನುಷ್ಕಾ ಶರ್ಮಾ, ಪತಿ ವಿರಾಟ್ ಕೊಹ್ಲಿ ಜೊತೆ ಬೇಬಿ ಬಂಪ್ ಪೋಟೋ ಶೇರ್ ಮಾಡಿದ್ದರು.

ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಮತ್ತೆ ಪೋಷಕರಾಗಲಿದ್ದಾರೆ ಎಂದು ಮೊದಲು ಅನೌನ್ಸ್ ಮಾಡಿದ್ದರು. ಕರೀನಾ ಅಫೀಯಲ್ ಅಗಿ ಹೇಳಿಕೆ ಬಿಡುಗಡೆ ಮಾಡಿ ತಮ್ಮ ಅಭಿಮಾನಿಗಳ ಜೊತೆ ಒಳ್ಳೆಯ ಸುದ್ದಿ ಹಂಚಿಕೊಂಡಿದ್ದಾರೆ.

ಪ್ರೆಗ್ನೆಂಸಿಯ ಐದನೇ ತಿಂಗಳು ಪೂರ್ಣಗೊಂಡ ನಂತರ ಕರೀನಾ ಇನ್ಸ್ಟಾಗ್ರಾಮ್‌ನಲ್ಲಿ 'ಸಮಯದೊಂದಿಗೆ ತಾನು ಫಿಟ್ ಆಗಿದ್ದೇನೆ' ಎಂದು ಕರೀನಾ ಹೇಳಿದ್ದರು. ಕರೀನಾ ಫೆಬ್ರವರಿ-ಮಾರ್ಚ್‌ನಲ್ಲಿ ಎರಡನೆ ಮಗುವಿಗೆ ಜನ್ಮ ನೀಡಲಿದ್ದಾರೆ. ಪ್ರಸ್ತುತ, ಕರೀನಾ ದೆಹಲಿಯಲ್ಲಿ ಆಮೀರ್ ಖಾನ್ ಜೊತೆ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.

ನಟಿ ಅಮೃತ ರಾವ್ ಫೋಟೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಅವರು ಬೇಬಿ ಬಂಪ್ ಜೊತೆ ಕಾಣಿಸಿಕೊಂಡಿದ್ದಾರೆ.

'ಪತಿ ಅನ್ಮೋಲ್ ಪ್ರತಿ ರಾತ್ರಿ ನನಗೆ ಮತ್ತು ಮಗುವಿಗಾಗಿ ಭಗವದ್ಗೀತೆಯನ್ನು ಓದಿ ಹೇಳುತ್ತಾನೆ. ಪ್ರಕೃತಿ ಏನು ಮಾಡಬಹುದೆಂದು ನಂಬಲು ನಿಮ್ಮ ಮಗು ನಿಮ್ಮ ಮುಂದೆ ಇರುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ' ಎಂದು ಅಮೃತಾ ಮುಂಬೈ ಮಿರರ್ ಜೊತೆ ಮಾತನಾಡುತ್ತಾ ಹೇಳಿದ್ದರು.

ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹೊಸ ವರ್ಷದಲ್ಲಿ ಅವರು ಎರಡರಿಂದ ಮೂರು ಆಗಲಿದ್ದಾರೆ ಎಂದು ಹೇಳಿದರು.

ಅನುಷ್ಕಾ ಈ ದಿನಗಳಲ್ಲಿ ಪತಿ ಜೊತೆ ದುಬೈನಲ್ಲಿ ಸಮಯ ಕಳೆಯುತ್ತಿದ್ದಾರೆ. ಐಪಿಎಲ್ 2020 ರಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್‌ನ ಕ್ಯಾಪ್ಟನ್ ಆಗಿದ್ದಾರೆ.

ಸಾಗರಿಕಾ ಘಾಟ್ಗೆ ಮತ್ತು ಕ್ರಿಕೆಟಿಗ ಜಹೀರ್ ಖಾನ್ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಅದೇ ಸಮಯದಲ್ಲಿ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನಟಾಸಾ ಸ್ಟಾಂಕೋವಿಕ್ ಕೆಲವು ತಿಂಗಳ ಹಿಂದೆ ಮಗನಿಗೆ ಜನ್ಮ ನೀಡಿದರು.

ಟಿವಿ ನಟಿ ಪೂಜಾ ಬ್ಯಾನರ್ಜಿ ಕೂಡ ಇತ್ತೀಚೆಗೆ ಮಗನಿಗೆ ಜನ್ಮ ನೀಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ನಾದಿನಿ ಸೋಫಿ ಟರ್ನರ್ ಕೂಡ ಕೆಲವು ತಿಂಗಳ ಹಿಂದೆ ಮಗಳಿಗೆ ಜನ್ಮ ನೀಡಿದರು.

ಖ್ಯಾತ ನರ್ತಕಿ ಮತ್ತು ನಟಿ ಸಪ್ನಾ ಚೌಧರಿ ಕೂಡ ಇತ್ತೀಚೆಗೆ ತಾಯಿಯಾಗಿದ್ದಾರೆ.

ಅನಿತಾ ಹಸಾನಂದಾನಿ ಅವರು ಇತ್ತೀಚೆಗೆ ತಾಯಿಯಾಗಲಿದ್ದಾರೆ ಎಂದು ಈ ಸಂತೋಷದ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.