ಶಾಹಿದ್‌ ಕಪೂರ್‌ ಲಿಂಕ್ ‌ಅಪ್ಸ್‌ : ಕರೀನಾ ಕಪೂರ್‌ - ಅಮೃತಾ ರಾವ್‌

First Published 5, Nov 2020, 10:09 AM

ಬಾಲಿವುಡ್‌ನ ಟಾಪ್‌ ನಟರಲ್ಲಿ ಶಾಹಿದ್‌ ಕಪೂರ್‌ ಒಬ್ಬರು. ಚಾಕೊಲೇಟ್‌ ಬಾಯ್‌ಯಿಂದ ರಫ್‌-ಟಫ್‌ ಹೀರೋ ಆಗಿ ಬೆಳೆದವರು, ಹ್ಯಾಂಡ್‌ಸಮ್‌ ಶಾಹಿದ್‌. ನಟನೆ ಜೊತೆ ಶಾಹಿದ್‌ರ ಅಫೇರ್‌ಗಳು ಸಹ ಚರ್ಚೆಯಾಗಿದ್ದವು. ಮೀರಾ ರಜಪೂತ್‌ರನ್ನು ಮದುವೆಯಾಗುವ ಮೊದಲು ಈತನ  ಹೆಸರು ಕೆಲವು ಕೋಸ್ಟಾರ್‌ಗಳ ಜೊತೆ ಲಿಂಕ್‌ ಆಗಿತ್ತು.

ಸೋನಾಕ್ಷಿ ಸಿನ್ಹಾ, ವಿದ್ಯಾ ಬಾಲನ್...ಮತ್ತೆ ಯಾರೊಟ್ಟಿಗೆ ಶಾಹಿದ್ ಡೇಟಿಂಗ್ ಮಾಡಿದ್ದಾರೆ? ಓದಿ ಇಲ್ಲಿ...

ಬಾಲಿವುಡ್‌ನ  ಹ್ಯಾಂಡ್‌ಸಮ್‌ ನಟ ಶಾಹಿದ್‌ ಕಪೂರ್‌ ತಮ್ಮ ನಟನೆಯ ಜೊತೆ ಲುಕ್‌ನಿಂದ ಸಖತ್‌ ಮಹಿಳಾ ಫ್ಯಾನ್ಸ್‌ ಹೊಂದಿದ್ದಾರೆ.

ಕಬೀರ್‌ ಸಿಂಗ್‌ ನಟ ಶಾಹಿದ್‌ರ ಲವ್‌ ಲೈಫ್‌ ಎಲ್ಲರ ಗಮನ ಸೆಳೆದಿತ್ತು. ತಮ್ಮ ಕೋಸ್ಟಾರ್‌ಗಳ ಜೊತೆಯ ರಿಲೆಷನ್‌ಶಿಪ್‌ಗಳು ಸಾಕಷ್ಟು ಸದ್ದು ಮಾಡಿದ್ದವು.

ಕರೀನಾ ಕಪೂರ್‌:

ಇವರ ಅಫ್‌ಸ್ಕ್ರೀನ್‌ ಕೆಮಿಸ್ಟ್ರಿ ಭಾರಿ ಚರ್ಚೆಯಾಗಿತ್ತು. ಕರೀನಾ ಶಾಹಿದ್‌ ಕಪೂರ್‌ ಕಾರಣದಿಂದ ಸಸ್ಯಹಾರಿಯಾಗಿ ಸಹ ಬದಲಾಗಿದ್ದರು. ಈ ಕಪಲ್‌  ಧೀರ್ಘಕಾಲದ ವರೆಗೆ ರಿಲೆಷನ್‌ಶಿಪ್‌ನಲ್ಲಿದ್ದರು. ಆದರೆ ಜಬ್‌ ವೀ ಮೆಟ್‌ ರಿಲೀಸ್‌ ಸಮಯದಲ್ಲಿ ಇಬ್ಬರು ಬೇರೆಯಾದರು.

ಅಮೃತಾ ರಾವ್‌:

ಬಹಳ ಹಿಂದೆ ಶಾಹಿದ್‌ ವಿವಾಹ್‌ ಕೋಸ್ಟಾರ್‌ ಅಮೃತಾ ಜೊತೆ ಡೇಟ್‌ ಮಾಡುತ್ತಿರುವ ವಿಷಯ ಕೇಳಿ ಬಂದಿತ್ತು. ಆದರೆ ನಾವು ಫ್ರೆಂಡ್ಸ್‌ ಸಹ ಅಲ್ಲ ಎಂದು ಇತ್ತೀಚಿನ ದಿನಗಳಲ್ಲಿ ಹೇಳುವ ಮೂಲಕ ಈ ರೂಮರ್‌ ಅನ್ನು ತಳ್ಳಿಹಾಕಿದ್ದಾರೆ.

ಸೋನಾಕ್ಷಿ ಸಿನ್ಹಾ:

ಈ ಜೋಡಿ ಜೊತೆಯಾಗಿ ನಟಿಸಿದ ಆರ್‌.. ರಾಜ್‌ ಕುಮಾರ್‌ ಸಿನಿಮಾ ಫ್ಲಾಪ್‌ ಆದರೂ ಇವರ ಆಫೇರ್‌ ಸುದ್ದಿ ಸಖತ್‌ ಹಿಟ್‌ ಆಗಿತ್ತು. ಹಲವು ಬಾರಿ ಇಬ್ಬರು ಜೊತೆಯಾಗಿರುವುದು ಹಾಗೂ ಪಾರ್ಟಿ ಮಾಡುವುದು ಕಂಡುಬಂದಿತ್ತು.

ವಿದ್ಯಾ ಬಾಲನ್‌:

ಕಿಸ್ಮತ್‌ ಕನೆಕ್ಷನ್‌ ಸಿನಿಮಾದ ಸಮಯದಲ್ಲಿ ವಿದ್ಯಾ ಬಾಲನ್‌ ಹಾಗೂ ಶಾಹಿದ್‌ ಕಪೂರ್‌ ಸಂಬಂಧದ ರೂಮರ್‌ ಹರಿದಾಡುತ್ತಿತ್ತು. ವಿದ್ಯಾಳ ದೇಹದ ತೂಕದ ಬಗ್ಗೆ ಶಾಹಿದ್‌ರ ನೆಗೆಟಿವ್‌ ಕಾಮೆಂಟ್‌ ಕಾರಣದಿಂದ ನಟಿ ಇವರನ್ನು ದೂರಮಾಡಿದರು ಎಂದು ವರದಿಗಳು ಹೇಳುತ್ತವೆ.

ಪ್ರಿಯಾಂಕಾ ಚೋಪ್ರಾ;

ಕಮೀನೆ ಸಿನಿಮಾ ಸೆಟ್‌ನಲ್ಲಿ ಭೇಟಿಯಾಯಿತು ಈ ಕಪಲ್‌. ಇವರ ರೀಲ್‌ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದರು. ಹಾಗೆಯೇ ಇವರು ಎಂದಿಗೂ ತಮ್ಮ ಸಂಬಂಧದ ಬಗ್ಗೆ ಒಪ್ಪಿಕೊಳ್ಳದಿದ್ದರೂ ಅವರ ನಡುವಿನ ಸಂಬಂಧ ಎದ್ದು ಕಾಣುತ್ತಿತ್ತು.