MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • Celebrities spotted: ತಡರಾತ್ರಿಯಲ್ಲಿ ಮಗನ ಜೊತೆ ಮನೆ ಹೊರಗೆ ಕರೀನಾ!

Celebrities spotted: ತಡರಾತ್ರಿಯಲ್ಲಿ ಮಗನ ಜೊತೆ ಮನೆ ಹೊರಗೆ ಕರೀನಾ!

ತಡರಾತ್ರಿ ಕರೀನಾ ಕಪೂರ್  (Kareena Kapoor) ಅವರ ಮಗ ತೈಮೂರ್ ಅಲಿ ಖಾನ್(Taimur Ali Khan) ಅವರೊಂದಿಗೆ ಮನೆಯ ಹೊರಗೆ ಕಾಣಿಸಿಕೊಂಡರು.ಈ ಸಮಯದ  ಆಕೆಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರು ಮೇಕ್ಅಪ್ ಇಲ್ಲದೆ ಕಪ್ಪು ನೈಟ್ ಸೂಟ್ ಧರಿಸಿದ್ದಾರೆ. ಕರೀನಾ ಕೂದಲು ತೆರೆದುಕೊಂಡಿದ್ದು, ಮಾಸ್ಕ್ ಕೂಡ ಹಾಕಿಲ್ಲ ಎನ್ನುವುದನ್ನು ಫೋಟೋಗಳಲ್ಲಿ ಕಾಣಬಹುದು. ಅದೇ ಸಮಯದಲ್ಲಿ, ಅವರು ಮಗ ತೈಮೂರ್ ಅನ್ನು ಮಾಸ್ಕ್ ಧರಿಸುವಂತೆ ಮಾಡಿದ್ದಾರೆ. ಕೆಳಗೆ ನೋಡಿ ಮತ್ತು ಯಾವ ಸೆಲೆಬ್ರಿಟಿಗಳನ್ನು ಎಲ್ಲಿ ಮತ್ತು ಎಲ್ಲಿ ಕಾಣಿಸಿಕೊಂಡಿದ್ದಾರೆ ನೋಡಿ.

2 Min read
Suvarna News
Published : Dec 02 2021, 10:33 PM IST| Updated : Dec 02 2021, 10:38 PM IST
Share this Photo Gallery
  • FB
  • TW
  • Linkdin
  • Whatsapp
110

ಸದ್ಯಕ್ಕೆ ಕರೀನಾ ಕಪೂರ್‌ಗೆ ಯಾವುದೇ ಚಲನಚಿತ್ರ ಆಫರ್‌ಗಳಿಲ್ಲ. ಅವರ ಸಿನಿಮಾ ಲಾಲ್ಸಿಂಗ್ ಚಡ್ಡಾ ಏಪ್ರಿಲ್ 2022 ರಲ್ಲಿ ಬಿಡುಗಡೆಯಾಗಲಿದೆ. ಅದೇ ಸಮಯದಲ್ಲಿ, ಅವರು ಈ ದಿನಗಳಲ್ಲಿ ಹೆಚ್ಚಾಗಿ ಕಮರ್ಷಿಯಲ್‌ ಆಡ್‌ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ 

210

ಕರೀನಾ ಕಪೂರ್ ಅವರು ಮೇಕ್ಅಪ್ ಇಲ್ಲದೆ ಕಪ್ಪು ನೈಟ್ ಸೂಟ್ ಧರಿಸಿದ್ದಾರೆ. ಕರೀನಾ ಮಾಸ್ಕ್ ಕೂಡ ಹಾಕಿಲ್ಲ ಎನ್ನುವುದನ್ನು ಫೋಟೋಗಳಲ್ಲಿ ಕಾಣಬಹುದು. ಅದೇ ಸಮಯದಲ್ಲಿ, ಅವರು ಮಗ ತೈಮೂರ್ ಅನ್ನು ಮಾಸ್ಕ್ ಧರಿಸುವಂತೆ ಮಾಡಿದ್ದಾರೆ. 

310

ಟಿವಿ ಶೋ ಕುಂಡಲಿ ಭಾಗ್ಯದ ನಟ ಸಂಜಯ್ ಗಗ್ನಾನಿ (Sanjay Gagnani) ಇತ್ತೀಚೆಗೆ ವಿವಾಹವಾದರು. ಅವರು ತಮ್ಮ ನವ ವಧುವಿನ ಜೊತೆ ಮುಂಬೈಗೆ ಮರಳಿದ್ದಾರೆ. ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಾ ಪತ್ನಿಗೆ ಮುತ್ತಿಟ್ಟರು ಸಂಜಯ್ ಗಗ್ನಾನಿ .


 

410

ಸಾರಾ ಅಲಿ ಖಾನ್ (Sara Ali Khan) ಮಂಗಳವಾರ ಜಿಮ್‌ನ ಹೊರಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿ ಕೊಂಡರು. ಈ ವೇಳೆ ಅವರು ತಿಳಿ ಗುಲಾಬಿ ಬಣ್ಣದ ಶರರಾ ಧರಿಸಿದ್ದರು.

510

ಮದುವೆಯ ಸುದ್ದಿಯ ನಡುವೆ ವಿಕ್ಕಿ ಕೌಶಲ್ (Vicky Kaushal) ಮತ್ತೊಮ್ಮೆ ಕತ್ರಿನಾ ಕೈಫ್ (Katrina Kaif) ಅವರ ಮನೆಯ ಹೊರಗೆ ಕಾಣಿಸಿಕೊಂಡರು. ಸುದ್ದಿ ಪ್ರಕಾರ, ಇಬ್ಬರೂ ಇದೇ ತಿಂಗಳು  ಸಪ್ತಪದಿ ತುಳಿಯಲಿದ್ದಾರೆ.

610

ಆಯುಷ್ಮಾನ್ ಖುರಾನಾ (Ayushman Khurana) ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ ಚಂಡೀಗಢ ಕರೇ ಆಶಿಕಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ವಾಣಿ ಕಪೂರ್ ಅವರೊಂದಿಗೆ ಜೋಡಿ ಆಗಿದ್ದಾರೆ.

710

ವರುಣ್ ಧವನ್ (Varun Dhawan) ಮುಂಬೈನ ಜುಹುವಿನಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಅವರು ಹಳದಿ ಟಿ-ಶರ್ಟ್ ಮತ್ತು ಪ್ಯಾಂಟ್‌ ಧರಿಸಿ ಕಾಣಿಸಿಕೊಂಡರು. ವರುಣ್‌ ಕ್ಯಾಮರಾಮನ್‌ಗೂ ಪೋಸ್ ಕೊಟ್ಟಿದ್ದಾರೆ.

810

ತಮನ್ನಾ ಭಾಟಿಯಾ (Tamannaah Bhatia) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಅಭಿಮಾನಿಯ ಜೊತೆಗೆ ಸೆಲ್ಫಿಗೆ ಪೋಸ್‌ ನೀಡಿದ್ದಾರೆ.  ತಮನ್ನಾ ಮೇಕಪ್ ಇಲ್ಲದೆಯೂ ಸಹ ಸುಂದರವಾಗಿ ಕಾಣುತ್ತಿದ್ದರು.

910

ವಿಮಾನ ನಿಲ್ದಾಣದಲ್ಲಿ ಪರಿಣಿತಿ ಚೋಪ್ರಾ (Pareeniti Chopra) ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಳಿ ಔಟ್‌ಫಿಟ್‌  ಧರಿಸಿದ್ದರು. ಇವರು ಮಾಸ್ಕ್ ಹಾಕಿಕೊಂಡು ಕ್ಯಾಮರಾಮನ್ ಗೆ ಪೋಸ್ ಕೊಟ್ಟರು

1010

ಶ್ರುತಿ ಹಾಸನ್ (Shruti Haasan) ಏರ್ ಪೋರ್ಟ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದರು. ಇಬ್ಬರೂ ಕಪ್ಪು ಔಟ್‌ಫಿಟ್‌ ಧರಿಸಿದ್ದರು. ಕಾರಿನಲ್ಲಿ ಕುಳಿತಾಗ ಶೃತಿ ಕ್ಯಾಮರಾಮನ್ ನೋಡಿ ವಿಶ್‌ ಮಾಡಿದ್ದರು.

About the Author

SN
Suvarna News
ಬಾಲಿವುಡ್
ಕರೀನಾ ಕಪೂರ್
ಮುಂಬೈ
ಸೆಲೆಬ್ರಿಟಿಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved