ಕರೀನಾ ಕಪೂರ್‌ಳ ಬೇಬಿ ಬಂಪ್‌ ಫೋಟೋ ವೈರಲ್‌!

First Published 27, Oct 2020, 8:15 PM

ಬಾಲಿವುಡ್‌ ನಟಿ ಕರೀನಾ ಕಪೂರ್ ಎರಡನೇ ಬಾರಿಗೆ ತಾಯಿಯಾಗಲಿರುವ ಸುದ್ದಿ ಎಲ್ಲರಿಗೂ ತಿಳಿದಿದೆ. ಕರೀನಾ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳನ್ನು ಎಂಜಾಯ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿ ತಮ್ಮ ಬಿಲ್ಡಿಂಗ್‌ನ  ಕೆಳಗೆ ಕಾಣಿಸಿಕೊಂಡಿದ್ದರು. ಬೇಬಿ ಬಂಪ್‌ನ ಫೋಟೋಗಳಲ್ಲಿ ಕರೀನಾಳ ತೂಕ ಹೆಚ್ಚಾಗಿರುವುದು ಕಾಣುತ್ತದೆ. ಕ್ಯಾಮರಾಮನ್‌ನತ್ತ  ಕೈ ಬೀಸಿ ಕಾರಿನಿಂದ ಇಳಿದ ಕೂಡಲೇ ಕಟ್ಟಡದ ಒಳಗೆ ಹೋದರು. ಅವರೊಂದಿಗೆ ಪತಿ ಸೈಫ್ ಅಲಿ ಖಾನ್ ಕೂಡ ಇದ್ದರು.

ಕರೀನಾ ಡಾರ್ಕ್‌  ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಜೀನ್ಸ್‌ನಲ್ಲಿ ಕಾಣಿಸಿಕೊಂಡರು. ಕೂದಲನ್ನು ಜುಟ್ಟು ಕಟ್ಟಿ ತಲೆಯ ಮೇಲೆ ಕನ್ನಡಕ ಧರಿಸಿದ್ದರು ಕರೀನಾ.

ಕರೀನಾರ ತೂಕ ಕ್ರಮೇಣವಾಗಿ ಹೆಚ್ಚಾಗುತ್ತಿದೆ. ಪತಿ ಸೈಫ್ ಅಲಿ ಖಾನ್ ಜೊತೆ ಸುತ್ತಾಡಲು ಹೋಗಿದ್ದ ನಟಿ ಫೋಟೋಗ್ರಾಫರ್‌ ಕ್ಯಾಮೆರಾಕ್ಕೆ ಸಿಲುಕಿದ್ದಾರೆ.

ಕಾರಿನಿಂದ ಇಳಿದ ನಟಿ ಫೋಟೋಗ್ರಾಫರ್‌ಗೆ ಕೈ ಬೀಸಿ ವಿಶ್‌ ಮಾಡಿದ್ದಾರೆ. ಅದೇ ಸಮಯದಲ್ಲಿ, ಸೈಫ್ ಥಂಬ್ಸಪ್‌ ಮಾಡಿದ್ದಾರೆ.

ಪ್ರತಿದಿನ ಸಂಜೆ ಪತಿ ಸೈಫ್ ಜೊತೆ ಸುತ್ತಾಡಲು ಹೋಗುತ್ತಾರಂತೆ ನಟಿ ಕರೀನಾ.

ಈ ನಡುವೆ ಕರೀನಾ ಹೆಚ್ಚು ಸ್ಟೈಲಿಶ್ ಡ್ರೆಸ್‌ಗಳನ್ನು ಧರಿಸಿದೇ, ಕೇವಲ ಕ್ಯಾಶುಯಲ್ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕರೀನಾ ಕಪೂರ್‌ ಖಾನ್‌ ಮುಖದಲ್ಲಿ ಪ್ರೆಗ್ನೆಂಸಿ ಗ್ಲೋ ಸ್ಪಷ್ಟವಾಗಿ ಕಾಣಿಸುತ್ತದೆ.

ಕೆಲಸದ ಬಗ್ಗೆ ಹೇಳುವುದಾದರೆ ಬೇಬೋ ಇತ್ತೀಚೆಗೆ  'ಲಾಲ್ ಸಿಂಗ್ ಚಡ್ಡಾ' ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ.