ಸ್ಪಾನಿಷ್ ಕಲಿಸೋಕೆ ಬಂದ್ರು ಹೊಸ ಟೀಚರ್: ತೈಮೂರ್ ಫುಲ್ ಖುಷ್

First Published 7, Oct 2020, 3:14 PM

ಪುಟ್ಟ ತೈಮೂರ್‌ಗೆ ಹೊಸ ಟೀಚರ್ | ಸ್ಪಾನಿಷ್ ಹೇಳ್ಕೊಡೋಕೆ ಬಂದ ಶಿಕ್ಷಕಿ | ಕರೀನಾ ಮಗ ಫುಲ್ ಖುಷ್

ಬಾಲಿವುಡ್ ಸೆಲೆಬ್ರಿಟಿ ಕಪಲ್ ಸೈಫ್ ಮತ್ತು ಕರೀನಾ ಮಗ ತೈಮೂರ್‌ ಸ್ಪಾನಿಷ್ ಕಲಿಯೋಕೆ ರೆಡಿಯಾಗಿದ್ದಾನೆ.

ತೈಮೂರ್‌ಗೆ ಸ್ಪಾನಿಷ್ ಕಲಿಸೋಕೆ ಟೀಚರೊಬ್ಬರನ್ನು ನಿಯೋಜಿಸಲಾಗಿದೆ.

ಟೀಚರ್ ಮತ್ತು ತೈಮೂರ್ ಫೋಟೋವನ್ನು ಇನ್‌ಸ್ಟಾ ಸ್ಟೋರಿ ಹಾಕಿದ್ದಾರೆ ನಟಿ ಕರೀನಾ

ನಮಗೆ ಸ್ಪಾನಿಷ್ ಅಂದ್ರೆ ಇಷ್ಟ. ಇಶ್ಲೀನ್ ಎಸ್ ಜಾಲಿ ಸ್ಪಾನಿಷ್ ಕಲಿಸಿಕೊಡಲಿದ್ದಾರೆ ಎಂದು ಬರೆದಿದ್ದಾರೆ ಬೇಬೂ

ನನ್ನ ಸ್ಪಾನಿಷ್ ಸ್ಟೂಡೆಂಟನ್ನು ಆಫ್‌ಸ್ಕ್ರೀನ್‌ನಲ್ಲಿ ಭೇಟಿಯಾಗಿದೆ ಎಂದಿದ್ದಾರೆ ಟೀಚರ್. ತೈಮೂರ್ ಇಲ್ಲಿಯವರೆಗೂ ಅನ್‌ಲೈನ್ ಕ್ಲಾಸ್ ಕೇಳುತ್ತಿದ್ದ. ಇದೇ ಮೊದಲಬಾರಿ ಇಬ್ಬರೂ ಭೇಟಿಯಾಗಿದ್ದಾರೆ.

loader