ಮಾಲ್ಡೀವ್ಸ್ ಟ್ರಿಪ್ಪಲ್ಲಿ ಕರೀನಾ ಸೋದರ ಸಂಬಂಧಿಯ ಹಾಟ್‌ ಫೋಟೋ!

First Published Nov 27, 2020, 5:01 PM IST

ಬಹಳ ದಿನಗಳ, ನಂತರ ಅನೇಕ  ಸೆಲೆಬ್ರೆಟಿಗಳು ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ. ಕೆಲವರು ಪ್ರತ್ಯೇಕ ಪ್ರವಾಸಗಳಿಗೆ ಹೋಗಿದ್ದರೆ, ಇನ್ನೂ ಕೆಲವರು ಮಾಲ್ಡೀವ್ಸ್‌ನಲ್ಲಿ  ಎಂಜಾಯ್‌ ಮಾಡುತ್ತಿದ್ದಾರೆ. ನಟಿ ತಾರಾ ಸುತಾರಿಯಾ ತನ್ನ ಗೆಳೆಯ ಹಾನರ್ ಜೈನ್ ಜೊತೆ ಮಾಲ್ಡೀವ್ಸ್  ಹೋಗಿದ್ದರು. ಈಗ ಬಾಲಿವುಡ್‌ ನಟಿ ಕರೀನಾ ಕಪೂರ್‌ ಸೋದರ ಸಂಬಂಧಿ ಅರ್ಮಾನ್ ಜೈನ್ ಹಾಗೂ ಪತ್ನಿ ಅನಿಷಾ ಮಲ್ಹೋತ್ರಾ ಮಾಲ್ಡೀವ್ಸ್ ಟ್ರಿಪ್‌ ಹೋಗಿರುವ ಫೋಟೋವನ್ನು ಅರ್ಮಾನ್ ಇನ್ಸ್ಟಾಗ್ರಾಮ್‌ನಲ್ಲಿ  ಹಂಚಿಕೊಂಡಿದ್ದಾರೆ.

ಕರೀನಾರ ಸಹೋದರ ಸಂಬಂಧಿ ಅರ್ಮಾನ್ ಜೈನ್‌ ಪತ್ನಿ ಅನಿಷಾ ಜೊತೆ ಮಾಲ್ಡೀವ್ಸ್ ಟ್ರಿಪ್‌ ಎಂಜಾಯ್‌ ಮಾಡುತ್ತಿದ್ದಾರೆ. ಅರ್ಮಾನ್ ಈ ಸಮಯದ ಕೆಲವು ಫೋಟೋಗಳನ್ನು ಸಹ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸೋಮವಾರ ಅವರು ಸಮುದ್ರ ತೀರದಿಂದ ತಮ್ಮ ಮತ್ತು ಪತ್ನಿ ಅನಿಷಾರ ಫೋಟೋ ಶೇರ್‌ ಮಾಡಿದ್ದಾರೆ.

ಅರ್ಮಾನ್ ಮತ್ತು ಅನಿಶಾ ಮಾಲ್ಡೀವ್ಸ್ ದೃಶ್ಯಗಳನ್ನು  ಎಂಜಾಯ್‌ ಮಾಡುತ್ತಾ ಫೋಟೋಶೂಟ್ ಮಾಡಿದ್ದಾರೆ. ವಾಟರ್‌ಫ್ರಂಟ್‌ ಮುಂದೆ ಈ ಕಪಲ್‌ನ ಫೋಟೋ  ತುಂಬಾ  ಹಾಟ್‌ ಆಗಿದೆ.

ಮದುವೆಯ ನಂತರ ಲಾಕ್‌ ಡೌನ್‌ ಕಾರಣದಿಂದ ಇಬ್ಬರು ಎಲ್ಲಿಯೂ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಈಗ ದಂಪತಿ ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆಂದು ತೋರುತ್ತದೆ. ಅರ್ಮಾನ್ ಮತ್ತು ಅಮೀಷಾರ ಫೋಟೋಗೆ ರಿಧಿಮಾ ಕಪೂರ್ ಮತ್ತು ಸೋಫಿ ಚೌಧರಿ ಕೂಡ ಪ್ರತಿಕ್ರಿಯಿಸಿದ್ದಾರೆ.

ಅರ್ಮಾನ್ ಜೈನ್ ಮತ್ತು ಅನಿಷಾ ಮಲ್ಹೋತ್ರಾ ಅವರು ಫೆಬ್ರವರಿ 4, 2020 ರಂದು ವಿವಾಹವಾದರು. ಮುಂಬೈನಲ್ಲಿ ನಡೆದ ಇವರ ಮದುವೆಯಲ್ಲಿ ಶಾರುಖ್ ಖಾನ್, ಕುನಾಲ್ ಖೇಮು, ಸೋಹಾ ಅಲಿ ಖಾನ್, ರಣಬೀರ್ ಕಪೂರ್, ಅನಿಲ್ ಕಪೂರ್, ಆಲಿಯಾ ಭಟ್ ಮತ್ತು ರೇಖಾ ಹಾಜರಿದ್ದರು.

ಅನೇಕ ಸ್ಟಾರ್ಸ್‌  ಪ್ರವಾಸಕ್ಕೆ ಹೋಗುತ್ತಿದ್ದು  ಅವರಲ್ಲಿ ಹೆಚ್ಚಿನವರು ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. . ಅದೇ ಸಮಯದಲ್ಲಿ, ಕೆಲವು ಸೆಲೆಬ್ರೆಟಿಗಳು ಮನಾಲಿ  ಮತ್ತು ಗೋವಾದಲ್ಲಿ  ಕಂಡುಬಂದಿದ್ದಾರೆ.

ಸೆಲೆಬ್ರಿಟಿಗಳು ಟ್ರಿಪ್‌ ಹೋಗುತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಕೊರೋನಾ ಯುಗದಲ್ಲಿ ಇಂತಹ  ಟ್ರಿಪ್‌  ಸರಿಯಲ್ಲ ಎಂದು ಜನರು ಅಭಿಪ್ರಾಯ ಪಡುತ್ತಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?