ಬ್ಯಾಕ್ಲೆಸ್ ಸೀರೆ ಲುಕ್‌ಗೆ ಸಿಕ್ಕಾಪಟ್ಟೆ ಟ್ರೋಲ್‌ ಆದ ನಟಿ ಕರೀನಾ ಕಪೂರ್‌!

First Published 14, Oct 2020, 7:11 PM

ಬಾಲಿವುಡ್‌ನ ದಿವಾ ಕರೀನಾ  ಕಪೂರ್‌ ತನ್ನ ಸೈಲ್‌ ಸ್ಟೇಟ್‌ಮೇಂಟ್‌ಗೆ ಫೇಮಸ್‌ ಆಗಿರುವ ನಟಿಯರಲ್ಲಿ ಒಬ್ಬರು. ಅವರ ಡ್ರೆಸ್‌ಗಳು  ಯಾವಾಗಲೂ ಜನರ ಗಮನ ಸೆಳೆಯುವುದರಲ್ಲಿ ಸೋತಿಲ್ಲ. ಸಂದರ್ಭಕ್ಕೆ ತಕ್ಕ ಅವರ ಡ್ರೆಸ್ಸಿಂಗ್‌ ಸೇನ್ಸ್‌ ಸದಾ ಮೆಚ್ಚುಗೆ ಗಳಿಸುತ್ತದೆ. ಆದರೆ ಕರೀನಾ ಒಮ್ಮೆ ಧರಿಸಿದ್ದ  ಡ್ರೆಸ್‌ಗಾಗಿ ಭಾರಿ ಟ್ರೋಲ್‌ಗೆ ಒಳಗಾಗಿದ್ದರು.

ಬಾಲಿವುಡ್‌ನ ದಿವಾ ಕರೀನಾ ಕಪೂರ್‌ ತನ್ನ ಸೈಲ್‌ ಸ್ಟೇಟ್‌ಮೇಂಟ್‌ಗೆ ಫೇಮಸ್‌ ಆಗಿರುವ ನಟಿಯರಲ್ಲಿ ಒಬ್ಬರು.

ದೇಶದ ಅನೇಕ ಪ್ರದೇಶಗಳ ಯುವ ಪ್ರತಿಭೆಗಳನ್ನು ಗೌರವಿಸುವ  ಜಶ್ನ್-ಎ-ಯಂಗಿಸ್ತಾನ್ ಆವಾರ್ಡ್‌ ಫಂಕ್ಷನ್‌ನಲ್ಲಿ ಕರೀನಾ ಕೆಲವು ವರ್ಷಗಳ ಹಿಂದೆ ಭಾಗವಹಿಸಿದ್ದರು.

ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರೀನಾಗೆ 'ವರ್ಷದ ಯುವ ಐಕಾನ್' ಪ್ರಶಸ್ತಿ ನೀಡಲಾಯಿತು.

'ವೀರೆ ದಿ ವೆಡ್ಡಿಂಗ್' ಚಿತ್ರಕ್ಕಾಗಿ ನಟಿ ಈ ಆವಾರ್ಡ್‌ ಪಡೆದರು.

ಆದರೆ ಕರೀನಾ ಪ್ರಶಸ್ತಿ ತೆಗೆದುಕೊಳ್ಳಲು ವೇದಿಕೆ ತಲುಪಿದ ಕೂಡಲೇ ಟ್ರೋಲರ್‌ಗಳು ಆಕೆಯನ್ನು ನೋಡಿ ಆಘಾತಕ್ಕೊಳಗಾದರು.

ವಾಸ್ತವವಾಗಿ, ಉಳಿದ ನಟರು ಈ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸರಳವಾದ ಉಡುಪಿನಲ್ಲಿ ಕಾಣಿಸಿಕೊಂಡರೆ, ಕರೀನಾ ಮತ್ತೊಮ್ಮೆ ತನ್ನ  ಬೋಲ್ದ್‌ ಫ್ಯಾಷನ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು.

ಈ ಕಾರ್ಯಕ್ರಮಕ್ಕಾಗಿ, ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ತುಂಬಾ ಸುಂದರವಾದ ಡಿಸೈನರ್ ಪೀಚ್-ವೈಟ್ ಪಿಂಕ್ ಸೀರೆ ತೊಟ್ಟಿದ್ದರು.

ಈ ಡಿಸೈನರ್ ಸೀರೆಯು ಮೈಕ್ರೋ ಪ್ರಿಂಟ್‌ ವರ್ಕ್‌ ಹೊಂದಿದ ತೆಳು ಶೈನಿಂಗ್‌ ಬಾರ್ಡರ್‌ ಹೊಂದಿದ್ದು ಸಿಂಪಲ್‌ ಆಗಿ ಸುಂದರವಾಗಿತ್ತು.

ಸೀರೆಯೊಂದಿಗೆ,  ಸೀಕ್ವಿನ್ಸ್ ಹ್ಯಾಂಡ್ ಮೋಟಿಫ್‌ಗಳಿಂದ ಡಿಸೈನ್‌ ಮಾಡಿದ ಬ್ಯಾಕ್‌ಲೆಸ್ ಸ್ಟೈಲಿಶ್ ಬ್ಲೌಸ್ ಧರಿಸಿದ್ದರು ನಟಿ.

ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕೂಡಲೇ  ಈ ಲುಕ್‌  ಸಂದರ್ಭಕ್ಕೆ ಸರಿಯಾಗಿಲ್ಲ ಎಂದು ಟ್ರೋಲ್‌ಗಳಿಂದ ಸಾಕಷ್ಟು ವಾಗ್ದಾಳಿ ಎದುರಿಸಬೇಕಾಯಿತು

ನೆಟ್ಟಿಗರು ಬಟ್ಟೆ ತಪ್ಪಾಗಿ ಧರಿಸಿದ್ದಾರೆ ಎಂದು ಆರೋಪಿಸಿದಾಗ, ಇದು ಚಲನಚಿತ್ರ ಪ್ರಶಸ್ತಿ ಅಲ್ಲ ಮೇಡಂ ಎಂದು ಒಬ್ಬರು ಹೇಳಿದರೆ, ಅನೇಕ ಜನರು ಡ್ರೆಸ್ಸಿಂಗ್ ಪ್ರಜ್ಞೆ ಜೀರೋ ಎಂದು ಕರೆದರು. ಬಟ್ಟೆ ಧರಿಸುವ ಮ್ಯಾನರ್ಸ್‌ ಕಲಿಯಿರಿ, ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದರು.

ಈ ದಿನಗಳಲ್ಲಿ  ಕರೀನಾ 5 ತಿಂಗಳು ಗರ್ಭಿಣಿಯಾಗಿದ್ದು, ದೆಹಲಿಯಲ್ಲಿ  ನೆಡೆಯುತ್ತಿರುವ ಅವರ ಲಾಲ್ ಸಿಂಗ್ ಚಾಧಾ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕಾಗಿ ಪತಿ ಸೈಫ್ ಅಲಿ ಖಾನ್ ಮತ್ತು ಮಗ ತೈಮೂರ್ ಜೊತೆ ಪಟೌಡಿ ಅರಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ.

loader