MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಇದಕ್ಕೆ ನಾದಿನಿ ಸೋಹಾ ಆಲಿ ಖಾನ್‌ರಿಗೆ ಭಯಪಡುತ್ತಿದ್ದರು ಕರೀನಾ ಕಪೂರ್‌!

ಇದಕ್ಕೆ ನಾದಿನಿ ಸೋಹಾ ಆಲಿ ಖಾನ್‌ರಿಗೆ ಭಯಪಡುತ್ತಿದ್ದರು ಕರೀನಾ ಕಪೂರ್‌!

ಬಾಲಿವುಡ್‌ ಸೂಪರ್‌ಸ್ಟಾರ್‌ ಕರೀನಾ ಕಪೂರ್‌ ಈ ದಿನಗಳಲ್ಲಿ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳನಲ್ಲಿದ್ದಾರೆ. ತಮ್ಮ ಬೇಬಿ ಬಂಪ್‌ನೊಂದಿಗೆ ಆಗಾಗ ಬೇರೆ ಬೇರೆ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ ಬೇಬೊ. ಈ ಸಮಯದಲ್ಲಿ ಕರೀನಾ ಹಳೆಯ ಇಂಟರ್‌ವ್ಯೂವ್‌ ವೈರಲ್‌ ಆಗಿದೆ. ಅದರಲ್ಲಿ ಅವರು ಪತ್ತಿ ಸೈಫ್‌ ಆಲಿ ಖಾನ್‌ ತಂಗಿ ಸೋಹಾರನ್ನು ನೋಡಿದಾಗ ತುಂಬಾ ಭಯಪಡುತ್ತಿದ್ದರು ಎಂದು ಹೇಳಿದ್ದಾರೆ. ಕಾರಣ ಏನು?

1 Min read
Suvarna News | Asianet News
Published : Nov 09 2020, 04:23 PM IST
Share this Photo Gallery
• FB
• TW
• Linkdin
• Whatsapp
110

ಕರೀನಾ ಕಪೂರ್‌ ಹಾಗೂ ನಾದನಿ ಸೋಹಾ ಆಲಿ ಖಾನ್‌ ನಡುವೆ ಒಳ್ಳೆಯ ಬಾಂಡಿಂಗ್ ಇದೆ. ಹಲವು ಸಂದರ್ಭಗಳಲ್ಲಿ ಇಬ್ಬರು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ನೋಡಬಹುದು.

210

ಹಾಗೆಯೇ ಸೋಹಾ ಅಣ್ಣ ಸೈಫ್‌ ಮತ್ತು ಅತ್ತಿಗೆ ಕರೀನಾರಿಗೆ ತುಂಬಾ ಕ್ಲೋಸ್‌ ಇದ್ದಾರೆ.

310

ಆದರೆ ಒಂದು ಕಾಲದಲ್ಲಿ ಕರೀನಾ ಸೋಹಾರಿಗೆ ತುಂಬಾ ಭಯಪಡುತ್ತಿದ್ದರು ಎಂಬ ವಿಷಯ ಹಲವರಿಗೆ ಗೊತ್ತಿಲ್ಲ.

410

ಒಂದು ಬುಕ್‌ ರಿಲಿಸ್‌ ಇವೆಂಟ್‌ನಲ್ಲಿ ಕರೀನಾ ಬಹುಶಃ ಅವರಿಗೆ ಯಾರಿಂದ ಭಯವಾಗುತ್ತದೆ ಎಂದು ಬಹಿರಂಗ ಪಡಿಸಿದ್ದರು. ಆದರೆ ಫ್ಯಾಮಿಲಿಯಲ್ಲಿ ಅವರು ನಾದಿನಿ ಸೋಹಾಗೆ ಹೆದರುತ್ತಾರೆ ಎಂದು ಹೇಳಿದ್ದರು.

510

ಅವರು ಸೈಫ್‌ ಮತ್ತು ಸೋಹಾ ಒಟ್ಟಿಗೆ ಡಿನ್ನರ್‌ ಮಾಡುವಾಗ, ಯಾವಾಗಲೂ ನಟಿ ಸ್ಪಲ್ಪ ನರ್ವಸ್‌ ಆಗಿರುತ್ತಿದ್ದರು ಏಕೆಂದರೆ ಅಣ್ಣ ತಂಗಿ ನಡುವಿನ ಮಾತು ಅವರಿಗೆ ಅರ್ಥವಾಗುತ್ತಿರಲಿಲ್ಲವಂತೆ ಎಂದು ಹೇಳಿದ್ದಾರೆ ಕರೀನಾ.

610

ಆದರೆ ನಂತರದ ದಿನಗಳಲ್ಲಿ ಕರೀನಾ ಮತ್ತು ಸೋಹಾ ತುಂಬಾ ಒಳ್ಳೆಯ ಫ್ರೆಂಡ್ಸ್‌ ಆಗಿದ್ದಾರೆ.

710

ಯಾವುದೇ ರೀತಿಯ ಪರಿಸ್ಥಿತಿಯಾದರೂ ಕಂಟ್ರೋಲ್‌ ಮಾಡುವ ಏಕೈಕ ವ್ಯಕ್ತಿ ಸೋಹಾ  ಹಾಗೂ ಸೋಹಾ ಫ್ಯಾಮಿಲಿಯ ಜೀವ ಎಂದೂ ನಾದಿನಿಯನ್ನು ಹೊಗಳಿದ ಬೇಬೊ.

810

ಆಕ್ಟೋಬರ್‌ 4ರಂದು ಸೋಹಾಗೆ 42 ವರ್ಷ ತುಂಬಿದ ಸಮಯದಲ್ಲಿ ಸೋಹಾ, ತೈಮೂರ್‌ ಹಾಗೂ ಇನಿಯಾಳ ಜೊತೆಯಲ್ಲಿರುವ ತಮ್ಮ ಬ್ಲ್ಯಾಕ್‌ ಆಂಡ್‌ ವೈಟ್‌ ಪೋಟೋವನ್ನು ಶೇರ್‌ ಮಾಡಿ ಡಿಫೇರೆಂಟ್‌ ಆಗಿ ವಿಶ್‌ ಮಾಡಿದ್ದರು ನಟಿ ಕರೀನಾ ಕಪೂರ್‌ ಖಾನ್‌.

910

ಎರಡನೇ ಬಾರಿ ತಾಯಿ ಆಗಲಿರುವ ಕರೀನಾ ಈಗ ತಮ್ಮ ಪ್ರೆಗ್ನೆಂಸಿಯ ಆರನೇ ತಿಂಗಳಿನಲ್ಲಿದ್ದಾರೆ.

1010

ಮುಂದಿನ ವರ್ಷ ಫೆಬ್ರವರಿ - ಮಾರ್ಚ್‌ ತಿಂಗಳಲ್ಲಿ ಕರೀನಾ ಸೈಫ್‌ ಮನೆಗೆ ಹೊಸ ಅತಿಥಿ ಬರಲಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved