ಶೂಟಿಂಗ್‌ಗೆ ಮರಳಿದ ಕರೀನಾಳ ಪ್ರೆಗ್ನೆಂಸಿ ಗ್ಲೋ ಲುಕ್‌ ವೈರಲ್‌!

First Published 3, Oct 2020, 8:06 PM

ಗರ್ಭಿಣಿಯಾಗಿದ್ದರೂ ಕರೀನಾ ಕಪೂರ್ ತಮ್ಮ ಲಾಲ್ ಸಿಂಗ್ ಚಡ್ಡಾ ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಪ್ರಸ್ತುತ ಅವರು ಅಮೀರ್ ಖಾನ್ ಜೊತೆ ದೆಹಲಿಯಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಶೂಟಿಂಗ್‌ಗೆ ಸಂಬಂಧಿಸಿದ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಲ್ಲಿ, ಅವರು ಕೆಂಪು ಮತ್ತು ಬಿಳಿ ಪ್ರಿಂಟ್‌ನ ಡ್ರೆಸ್‌ ಧರಿಸಿದ್ದು, ಕರೀನಾಳ ಮುಖದಲ್ಲಿ ಪ್ರೆಗ್ನೆಂಸಿ ಗ್ಲೋ ಕಾಣಬಹುದು.

ಶೂಟಿಂಗ್‌ಗೆ ಮರಳಿದ ಕರೀನಾಳ ಮುಖದ ಮೇಲೆ ಪ್ರೆಗ್ನೆಂಸಿ ಗ್ಲೋ ಸ್ಪಷ್ಟವಾಗಿ ಕಾಣುತ್ತಿದ್ದು, ಬೇಬಿ ಬಂಪ್‌ನೊಂದಿಗೆ ಕರೀನಾ ಹ್ಯಾಪಿ ಆಗಿದ್ದಾರೆ.

ಶೂಟಿಂಗ್ ದೆಹಲಿಯ ಬೇರೆ ಬೇರೆ ಪ್ರದೇಶಗಳಲ್ಲಿ ಹಲವು ದಿನಗಳಿಂದ ನಡೆಯುತ್ತಿದೆ.

ಚಿತ್ರದ ಶೂಟಿಂಗ್ ಸಮಯದಲ್ಲಿ ಕರೀನಾ ತಮ್ಮ ಪಟೌಡಿ ಪ್ಯಾಲೇಸ್‌ನಲ್ಲಿ ಉಳಿದು ಕೊಂಡಿದ್ದಾರೆ. ಜೊತೆಗೆ ಪತಿ ಸೈಫ್ ಅಲಿ ಖಾನ್ ಮತ್ತು ಮಗ ತೈಮೂರ್ ಅಲಿ ಖಾನ್ ಕೂಡ ಇದ್ದಾರೆ.

ಕರೀನಾ ಶೂಟಿಂಗ್‌ಗೆ ಹೋದ ನಂತರ ಸೈಫ್ ತೈಮೂರ್‌ನನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ, ಈ ಸಮಯದಲ್ಲಿ, ತೈಮೂರ್ ಮಮ್ಮಿಯನ್ನು ಸಾಕಷ್ಟು ಮಿಸ್‌ ಮಾಡಿಕೊಳ್ಳುತ್ತಿದ್ದಾನಂತೆ.

ಗರ್ಭಿಣಿ ಪತ್ನಿ ಕರೀನಾ ಬಗ್ಗೆ ಸೈಫ್ ಯಾವುದೇ ರಿಸ್ಕ್‌  ತೆಗೆದುಕೊಳ್ಳಲು ತಯಾರಿಲ್ಲ. ಹಾಗಾಗಿ ಕರೀನಾ ಪ್ರತಿದಿನ ಪಟೌಡಿ ಅರಮನೆಯಿಂದ ದೆಹಲಿಗೆ ಕಾರಿನಲ್ಲಿ ಶೂಟಿಂಗ್‌ಗೆ ಹೋಗುತ್ತಾರೆ.

ಕರೀನಾಳ ಪ್ರೆಗ್ನೆಂಸಿಯ ಕಾರಣದಿಂದ  ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಆದಷ್ಟು ಬೇಗ ಅವರ ಭಾಗದ  ಶೂಟಿಂಗ್‌ ಮುಗಿಸಲು ಯತ್ನಿಸುತ್ತಿದ್ದಾರೆ.

ಈ ತಿಂಗಳು ಕರೀನಾ-ಸೈಫ್ ವೆಡ್ಡಿಂಗ್‌ ಆನಿವರ್ಸಿರಿಯನ್ನುಪಟೌಡಿ ಪ್ಯಾಲೇಸಲ್ಲೇ ಆಚರಿಸಲಿದ್ದಾರಂತೆ. ಈ ಸಂದರ್ಭದಲ್ಲಿ ಇತರೆ ಕುಟುಂಬ ಸದಸ್ಯರು ಸಹ ಹಾಜರಾಗುವ ನಿರೀಕ್ಷೆಯಿದೆ.

ನಾನು ತೈಮೂರ್ ಸಮಯದಲ್ಲಿ ಗರ್ಭಿಣಿಯಾಗಿದ್ದಾಗ, ಎಲ್ಲರೂ ನನಗೆ ಸಾಕಷ್ಟು ತಿನ್ನಲು ಹೇಳುತ್ತಿದ್ದರು ಮತ್ತು ಅದಕ್ಕಾಗಿಯೇ ನನ್ನ ತೂಕ 25 ಕೆಜಿ ಹೆಚ್ಚಾಗಿತ್ತು. ನಾನು ಮತ್ತೆ ಅದೇ ಕೆಲಸವನ್ನು ಮಾಡಲು ಬಯಸುವುದಿಲ್ಲ. ನಾನು ಆರೋಗ್ಯವಾಗಿರುವ ಆಹಾರ ತಿನ್ನಬೇಕು ಮತ್ತು ಫಿಟ್‌ ಆಗಿರಬೇಕು' ಎಂದು ಅನುಪಮಾ ಚೋಪ್ರಾಗೆ ನೀಡಿದ ಸಂದರ್ಶನದಲ್ಲಿ ಕರೀನಾ ಹೇಳಿದ್ದಾರೆ.

'ಪರೋಟಾ ತಿನ್ನು,  ತುಪ್ಪ ತಿನ್ನು, ಹಾಲು ಕುಡಿ ಎಂದು ಮೊದಲ ಪ್ರೆಗ್ನೆಂಸಿ ಸಮಯದಲ್ಲಿ ಎಲ್ಲರೂ ಹೇಳುತ್ತಿದ್ದರು,   ಆದರೆ ಈಗ ನಾನು ಈ ಎಲ್ಲವನ್ನು ಮೊದಲೇ ಮಾಡಿದ್ದೇನೆ ಎಂದು ಹೇಳುತ್ತೇನೆ. ನನ್ನ ದೇಹಕ್ಕೆ ಏನು ಬೇಕು ಎಂದು ನನಗೆ ತಿಳಿದಿದೆ. ನೀವು ಎರಡು ಜನರ ಆಹಾರ ತಿನ್ನುವುದು ಬೇಡ. ಚೆನ್ನಾಗಿ ತಿನ್ನಿರಿ ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸಿ ಎಂದು ನನ್ನ ವೈದ್ಯರು ಹೇಳಿದ್ದಾರೆ' ಎಂದು ಹೇಳಿದ ಬೇಬೊ.

loader