ಡೆಲಿವರಿ ನಂತ್ರ ಮೊದಲಬಾರಿ ಹೊರಗೆ ಕಾಣಿಸಿಕೊಂಡ ಕರೀನಾ
ಎರಡನೇ ಮಗುವಿನ ಡೆಲಿವರಿ ನಂತರ ಮೊದಲ ಬಾರಿ ಹೊರಗೆ ಕಾಣಿಸಿಕೊಂಡ ಬೇಬೋ | ಪತಿ ಜೊತೆ ಕರೀನಾ ಹೋಗಿದ್ದೆಲ್ಲಿಗೆ..?
17

ಬಾಲಿವುಡ್ ನಟಿ ಕರೀನಾ ಕಪೂರ್ ಎರಡನೇ ಮಗುವನ್ನು ಸ್ವಾಗತಿಸಿದ ನಂತರ ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡಿದ್ದಾರೆ.

27

ಫೆಬ್ರವರಿ 21ರಂದು ಎರಡನೇ ಮಗುವಿಗೆ ಜನ್ಮ ನೀಡಿದ ನಟಿ ಪತಿಯ ಜೊತೆ ಹೊರಗಡೆ ಕಾಣಿಸಿಕೊಂಡಿದ್ದಾರೆ.

37

ಇದರಲ್ಲಿ ದಂಪತಿ ತಮ್ಮ ಹೊಸ ಕಾರನ್ನು ಟೆಸ್ಟ್ ಡ್ರೈವ್ಗೆ ತೆಗೆದುಕೊಂಡು ಹೋಗಿದ್ದು ಬಾಂದ್ರಾದಲ್ಲಿ ಕಾಣಿಸಿಕೊಂಡರು.

47

ನಟಿ ನೀಲಿ ಬಣ್ಣದ ಕಫ್ತಾನ ಧರಿಸಿದ್ದರೆ, ಸೈಫ್ ವೈಟ್ ಟೀಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದರು.

57

ಈ ಬಾರಿ ತೈಮೂರ್ ಅಮ್ಮ ಅಪ್ಪನ ಜೊತೆಗೆ ಇರಲಿಲ್ಲ.

67

ಇತ್ತೀಚೆಗಷ್ಟೇ ಸೈಫ್ ಅಲಿ ಖಾನ್ ಕೊರೋನಾ ವ್ಯಾಕ್ಸಿನ್ ಪಡೆದಿದ್ದರುKareena

77

ನಟಿ ಮಾತ್ರ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಲ್ಲದೆ ನೇರವಾಗಿ ಹೊರಗೆ ಕಾಣಿಸಿಕೊಂಡಿರಲಿಲ್ಲ

Latest Videos