ಚುಮುಚುಮು ಚಳಿಯಲ್ಲಿ, ಬೀಳುವ ಮಂಜಿನಲ್ಲಿ ಪತಿಯ ಜೊತೆ ಬೆಬೋ ರೊಮ್ಯಾನ್ಸ್!
ಬಾಲಿವುಡ್ ಬೆಬೋ ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್, ಅಕ್ಕ ಕರೀಷ್ಮಾ ಜೊತೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.
19

ಅಕ್ಕ ಕರೀಷ್ಮಾ, ಮಗ ತೈಮೂರ್ ಜೊತೆ ಕರೀನಾ
ಅಕ್ಕ ಕರೀಷ್ಮಾ, ಮಗ ತೈಮೂರ್ ಜೊತೆ ಕರೀನಾ
29
ಮಂಜಿನಲ್ಲಿ ಅಪ್ಪ- ಮಗನ ತುಂಟಾಟ
ಮಂಜಿನಲ್ಲಿ ಅಪ್ಪ- ಮಗನ ತುಂಟಾಟ
39
ಮಂಜಿನ ನಡುವೆ ಪತಿಯ ಜೊತೆ ಬೆಬೋ ರೊಮ್ಯಾಂಟಿಕ್ ಪೋಸ್!
ಮಂಜಿನ ನಡುವೆ ಪತಿಯ ಜೊತೆ ಬೆಬೋ ರೊಮ್ಯಾಂಟಿಕ್ ಪೋಸ್!
49
.
.
59
ಕರೀನಾ ಸದ್ಯ ಗುಡ್‌ನ್ಯೂಸ್ ಸಿನಿಮಾದಿಂದ ಸುದ್ದಿಯಲ್ಲಿದ್ದಾರೆ.
ಕರೀನಾ ಸದ್ಯ ಗುಡ್‌ನ್ಯೂಸ್ ಸಿನಿಮಾದಿಂದ ಸುದ್ದಿಯಲ್ಲಿದ್ದಾರೆ.
69
ಸೈಫ್- ಕರೀನಾ ಬ್ಯುಸಿ ಶೆಡ್ಯೂಲ್ ನಡುವೆಯೂ ಆಗಾಗ ಟ್ರಿಪ್ ಹೋಗುತ್ತಲೇ ಇರುತ್ತಾರೆ.
ಸೈಫ್- ಕರೀನಾ ಬ್ಯುಸಿ ಶೆಡ್ಯೂಲ್ ನಡುವೆಯೂ ಆಗಾಗ ಟ್ರಿಪ್ ಹೋಗುತ್ತಲೇ ಇರುತ್ತಾರೆ.
79
ಕೆಲ ದಿನಗಳ ಹಿಂದೆ ತೈಮೂರ್ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದರು.
ಕೆಲ ದಿನಗಳ ಹಿಂದೆ ತೈಮೂರ್ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿದ್ದರು.
89
ಸೈಫ್ ಅಲಿ ಖಾನ್ ಸಿನಿಮಾದಿಂದ ಕೊಂಚ ಬಿಡುವು ತೆಗೆದುಕೊಂಡಿದ್ದಾರೆ.
ಸೈಫ್ ಅಲಿ ಖಾನ್ ಸಿನಿಮಾದಿಂದ ಕೊಂಚ ಬಿಡುವು ತೆಗೆದುಕೊಂಡಿದ್ದಾರೆ.
99
ಹಾಟ್ ಲುಕ್‌ನಲ್ಲಿ ಕರೀನಾ
ಹಾಟ್ ಲುಕ್‌ನಲ್ಲಿ ಕರೀನಾ
Latest Videos