ಮತ್ತೆ ಅಮ್ಮನೊಂದಿಗೆ ಮನೆಯಿಂದ ಹೊರಗೆ ಕಾಣಿಸಿಕೊಂಡ ತೈಮೂರ್
ಮುಂಬೈಯಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದೆ. ಬಚ್ಚನ್ ಕುಟುಂಬ ಸೋಂಕಿಗೆ ಒಳಗಾದಾಗಿನಿಂದ ಬಾಲಿವುಡ್ ಸೆಲೆಬ್ರೆಟಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಇತ್ತೀಚೆಗೆ, ಕರೀನಾ ಕಪೂರ್ ತನ್ನ 4 ವರ್ಷದ ಮಗ ತೈಮೂರ್ ಜೊತೆ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ಕರೀನಾ ತೈಮೂರ್ ಅವರ ಕೈಯನ್ನು ಹಿಡಿದಿದ್ದರು ಮತ್ತು ಇಬ್ಬರೂ ಮಾಸ್ಕ್ ಧರಿಸಿರುವುದು ಕಂಡುಬಂತು. ಈ ಹಿಂದೆ ಕರೀನಾ ಮತ್ತು ಸೈಫ್ ಮಗ ತೈಮೂರ್ ಅನ್ನು ಸುತ್ತಾಡಲು ಕರೆದುಕೊಂಡು ಹೋದ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದರು.

ತೈಮೂರ್ ಅಮ್ಮನೊಂದಿಗೆ ದೊಡ್ಡಮ್ಮ ಕರೀಷ್ಮಾಳ ಮನೆಗೆ ಭೇಟಿ ಕೊಟ್ಟಿದ್ದಾನೆ. ಈ ಸಮಯದಲ್ಲಿ, ಛೋಟೆ ನವಾಬ ಹಳದಿ ಟೀ ಶರ್ಟ್ ಮತ್ತು ಜೀನ್ಸ್ ಜೊತೆ ಮಾಸ್ಕ್ ಸಹ ಧರಿಸಿರುವುದು ಕಂಡುಬಂತು.

ಸಾರಾ ಅಲಿ ಖಾನ್ ಜುಹುವಿನ ತನ್ನ ಮನೆಯ ಹೊರಗೆ ಸೈಕ್ಲಿಂಗ್ ಮಾಡುತ್ತಿರುವುದು ಕಂಡುಬಂತು.

ಮನೆಯ ಹೊರಗೆ ಕಾರಿನಿಂದ ಇಳಿದು ಬರುತ್ತಿರುವ ಮಲೈಕಾ ಅರೋರಾ.

ಮುಕ್ತೇಶ್ವರ ದೇವಸ್ಥಾನದ ಹೊರಗೆ ಕಾಣಿಸಿಕೊಂಡ ಏಕ್ತಾ ಕಪೂರ್.

ಮುಂಬೈನ ಸಬ್ ಅರ್ಬನ್ ಪ್ರದೇಶದಲ್ಲಿ ದಂಗಲ್ ಹುಡುಗಿ ಫಾತಿಮಾ ಸನಾ ಶೇಖ್ ಕಾಣಿಸಿಕೊಂಡರು.

ನಟ ಅಲಿ ಫಜಲ್ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ.

ಆದಿತ್ಯ ರಾಯ್ ಕಪೂರ್ ಬಾಂದ್ರಾ ಸ್ಟ್ರೀಟ್‌ನ ಸನ್ನಿ ಸೂಪರ್ ಸೌಂಡ್ ಹೊರಗೆ ಕಾಣಿಸಿಕೊಂಡರು.

ಬಾಂದ್ರಾ ಸ್ಟ್ರೀಟ್‌ನ ಸನ್ನಿ ಸೂಪರ್ ಸೌಂಡ್ ಹೊರಗೆ ನಿರ್ದೇಶಕ ಅನುರಾಗ್ ಬಸು .

ಬಾಂದ್ರಾದಲ್ಲಿ ಅರ್ಬಾಜ್ ಖಾನ್ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.