ಬಾಲಿವುಡ್ ನಟರ ಮೊದಲ, 2ನೇ ಹೆಂಡತಿಯರ ಸಂಬಂಧ ಹೇಗಿದೆ?

First Published 17, Nov 2020, 5:53 PM

ಬಾಲಿವುಡ್‌ನಲ್ಲಿ ಎರಡು ಅಥವಾ ಮೂರು ಮದುವೆಯಾಗುವುದು ಅಷ್ಟೇನೂ ಸ್ಪೆಷಲ್ ಅಲ್ಲ ಬಿಡಿ. ಸೈಫ್ ಆಲಿ ಖಾನ್, ಬೋನಿ ಕಪೂರ್ ಮಾತ್ರವಲ್ಲ, ಆಮೀರ್ ಖಾನ್ ಸಹ ಮೊದಲ ಪತ್ನಿಗ ಡಿವೋರ್ಸ್ ಮಾಡಿ, ಮತ್ತೊಂದು ಮದುವೆಯಾಗಿದ್ದಾರೆ. ಸೈಫ್ ಪತ್ನಿಯರಾದ ಕರೀನಾ ಕಪೂರ್-ಅಮೃತಾ ಸಿಂಗ್,  ಬೋನೀ ಕಪೂರ್ ಪತ್ನಿಯರಾದ ಶ್ರೀದೇವಿ-ಮೋನಾ ಕಪೂರ್‌ ಮುಂತಾದವರು ಇದಕ್ಕೆ ಉದಾಹರಣೆ.  ಆದರೆ ಮೊದಲ ಹಾಗೂ ಎರಡನೇಯ ಹೆಂಡತಿ ನಡುವೆ ಸಂಬಂಧ ಹೇಗಿದೆ ಗೊತ್ತಾ? ಸಹಜವಾಗಿ ಸವತಿ ಮತ್ಸರ ಇರುತ್ತೆ ಎನ್ನುವ ಉತ್ತರ ನಿಮ್ಮದಾದಾರೆ, ನೋಡಿ ಈ ಗ್ಯಾಲರಿಯನ್ನು?

ಅನೇಕ ಬಾಲಿವುಡ್ ನಟರು ಎರಡು ಮತ್ತು ಮೂರು ಬಾರಿ ಮದುವೆಯಾಗಿದ್ದಾರೆ. ಈ ನಟರ ಮೊದಲ ಹೆಂಡತಿಯರು ಮತ್ತು ಎರಡನೇ ಹೆಂಡತಿಯರು ನಡುವೆ ಇಕ್ವೇಷನ್‌ ಹೇಗಿದೆ ಗೊತ್ತಾ?

ರೀನಾ ದತ್ತಾ-ಕಿರಣ್ ರಾವ್:

ಅಮೀರ್ ಖಾನ್ ಎರಡನೇ ಪತ್ನಿ ಕಿರಣ್ ರಾವ್  ಮೊದಲ ಪತ್ನಿ ಜೊತೆ ಆತ್ಮೀಯ ಬಂಧವನ್ನು ಹಂಚಿಕೊಂಡಿದ್ದಾರೆ . ರೀನಾ ದತ್ತಾ ಹಾಗೂ ಕಿರಣ್‌ ರಾವ್‌ ಅವರು ಒಟ್ಟಿಗೆ ಡಿನ್ನರ್‌ ಹಾಗೂ ಫಂಕ್ಷನ್‌ಗಳಿಗೂ ಹೋಗುತ್ತಾರೆ. ಕಿರಣ್ ರೀನಾ ಅವರ ಮಕ್ಕಳಾದ ಇರಾ ಮತ್ತು ಜುನೈದ್ ಜೊತೆ ವಾರ್ಮ್ ಜೊತೆ ಉತ್ತಮ ಬಾಂಡಿಂಗ್ ಹೊಂದಿದ್ದಾರೆ.

ಅಮೃತಾ ಸಿಂಗ್-ಕರೀನಾ ಕಪೂರ್:

ಅನೇಕ ವರದಿಗಳ ಪ್ರಕಾರ, ಇಬ್ಬರೂ ಯಾವುದೇ ಸ್ನೇಹ  ಅಥವಾ ಒಳ್ಳೆಯ ಇಕ್ವೇಷನ್‌ ಹಂಚಿಕೊಳ್ಳುವುದಿಲ್ಲ. ಆದರೆ ಅಮೃತಾ ಸಿಂಗ್ ತಮ್ಮ ಮಕ್ಕಳನ್ನು ಎರಡನೇ ಪತ್ನಿ ಕರೀನಾ ಜೊತೆ ಸೇರುವುದನ್ನು ತಡೆಯಲಿಲ್ಲ. ಇಬ್ರಾಹಿಂ ಮತ್ತು ಸಾರಾ ಅನೇಕ ಬಾರಿ ಕರೀನಾಳ ಜೊತೆ ಕಾಣಿಸಿಕೊಂಡಿದ್ದಾರೆ. ಆದರೆ ತೈಮೂರ್ ಅಮೃತಾಳೊಂದಿಗೆ ಎಂದಿಗೂ ಕಾಣಿಸುವುದಿಲ್ಲ.

ಪ್ರಕಾಶ್ ಕೌರ್-ಹೇಮಾ ಮಾಲಿನಿ:

ರಾಮ ಕಮಲ್ ಮುಖರ್ಜಿ ಬರೆದ ಪುಸ್ತಕ ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್‌ನಲ್ಲಿ, ಅವರು ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಬಗ್ಗೆ ಬರೆದಿದ್ದು, ಅವರ ಕುಟುಂಬಕ್ಕೆ  ತೊಂದರೆ ಕೊಡಲು ಅವರು ಬಯಸುವುದಿಲ್ಲ ಎಂದು ಮೊದಲಿನಿಂದಲೂ ಸ್ಪಷ್ಟವಾಗಿ ಹೇಳಿದ್ದಾರೆ ಎಂದಿದೆ.  'ನನಗೆ ಯಾರಿಗೂ ತೊಂದರೆ ಕೊಡಲು ಇಷ್ಟವಿರಲಿಲ್ಲ. ನನ್ನ ಹೆಣ್ಣು ಮಕ್ಕಳಿಗೆ ಮತ್ತು ನನಗಾಗಿ ಧರ್ಮ್‌ಜಿ ಮಾಡಿರುವ ತ್ಯಾಗದ ಬಗ್ಗೆ ನನಗೆ ಸಂತೋಷವಾಗಿದೆ. ಯಾವುದೇ ತಂದೆಯಂತೆ ಅವರು ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ನಾನು ಅದರಲ್ಲಿ ಸಂತೋಷವಾಗಿದ್ದೇನೆ,' ಎಂದಿದ್ದಾರೆ ಹೇಮಮಾಲಿನಿ.

ಮೋನಾ ಕಪೂರ್-ಶ್ರೀದೇವಿ:

ಪತಿ ಬೋನಿ ಕಪೂರ್ ನಟಿ ಶ್ರೀದೇವಿಯನ್ನು ಪ್ರೀತಿಸಿ ಮದುವೆಯಾದ ಸುದ್ದಿ ತಿಳಿದಾಗ ಮೋನಾ ಕಪೂರ್‌ಗೆ ದೊಡ್ಡ ಆಫಾತವಾಗಿತ್ತು. ಮೋನಾ ಮತ್ತು ಶ್ರೀದೇವಿ ಎಂದಿಗೂ ಉತ್ತಮ ಸಂಬಂಧವನ್ನು ಹಂಚಿಕೊಂಡಿಲ್ಲ ಅಥವಾ ಒಟ್ಟಿಗೆ ಕಾಣಿಸಿಕೊಂಡಿಲ್ಲ.

ಸಲ್ಮಾ-ಹೆಲೆನ್:

ಇವರಿಬ್ಬರು ಉತ್ತಮ ಬಾಂಡಿಗ್‌  ಹಂಚಿಕೊಳ್ಳುತ್ತಾರೆ ಮತ್ತು ಯಾವಾಗಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ ಆರಂಭದಲ್ಲಿ, ಸಲ್ಮಾ ಮಾತ್ರವಲ್ಲದೆ ಅವಳ ಎಲ್ಲಾ ಮಕ್ಕಳು ಹೆಲೆನ್ ಜೀವನದಲ್ಲಿ ಪ್ರವೇಶಿಸುವುದನ್ನು ವಿರೋಧಿಸಿದರು.