ಕರಣ್ ಜೋಹರ್ ಮಕ್ಕಳ ಬರ್ತ್‌ಡೇ ಪಾರ್ಟಿಯಲ್ಲಿ ಮಕ್ಕಳೊಂದಿಗೆ ಕಂಡ ಸೆಲೆಬ್ರೆಟಿಗಳು!
ಬಾಲಿವುಡ್‌ನ ಫೇಮಸ್ ಫಿಲ್ಮ್ ಮೇಕರ್ ಕರಣ್ ಜೋಹರ್ ಅವಳಿ ಮಕ್ಕಳಾದ ಯಶ್ ಮತ್ತು ರೂಹಿಗೆ 4 ವರ್ಷಗಳು ತುಂಬಿವೆ. 7 ಫೆಬ್ರವರಿ 2018ರಂದು ಜನಿಸಿರುವ ಈ ಮಕ್ಕಳಿಗಾಗಿ ಕರಣ್ ಪಾರ್ಟಿ ಆಯೋಜಿಸಿದ್ದರು. ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ತಮ್ಮ ಮಕ್ಕಳೊಂದಿಗೆ ಕರಣ್ ಮಕ್ಕಳ ಬರ್ತ್‌ಡೇ ಪಾರ್ಟಿಗೆ ಹಾಜರಿದ್ದರು. ಕರೀನಾ ಕಪೂರ್, ತೈಮೂರ್ ಅಲಿ ಖಾನ್, ನೇಹಾ ಧೂಪಿಯಾ, ಅಂಗದ್ ಬೇಡಿ, ನತಾಶಾ ಪೂನವಾಲಾ, ತುಷಾರ್ ಕಪೂರ್, ಏಕ್ತಾ ಕಪೂರ್, ರವಿ ಕಪೂರ್, ಗೌರಿ ಖಾನ್, ಅಬ್ರಾಮ್ ಖಾನ್ ಯಶ್-ರೂಹಿಯ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಸೆಲೆಬ್ರೆಷನ್‌ನ ಅನೇಕ ಫೋಟೋಗಳನ್ನು ಕರಣ್ ಜೋಹರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮಗಳು ಆದಿರಾರನ್ನು ಲೈಮ್‌ಲೈಟ್‌ನಿಂದ ಸದಾ ದೂರ ಇಡಲು ಬಯಸುವ ರಾಣಿ ಮುಖರ್ಜಿ ಆಗಾಗ ಫೋಟೋಗ್ರಾಫರ್ಸ್ ಮಗಳ ಫೋಟೋ ಕ್ಲಿಕ್ ಮಾಡದಂತೆ ದಿಂಬನ್ನು ಅಡ್ಡ ಹಿಡಿಯುತ್ತಿದ್ದರು. ಆದರೆ ಇದು ಮಗಳಿಗೆ ಇಷ್ಟವಾದಂತೆ ಕಾಣುತ್ತಿರಲಿಲ್ಲ.

ಪಾರ್ಟಿಯಲ್ಲಿ ಕರಣ್ ಜೋಹರ್ ಹಾಗೂ ನೇಹಾ ಧೂಪಿಯಾ ಜೊತೆ ಫೋಸ್ ನೀಡಿದ ಬೆಬೋ.

ಕರಣ್ ಜೋಹರ್ ಅವಳಿ ಮಕ್ಕಳು ಯಶ್ ಮತ್ತು ರೂಹಿ. ಇನ್ನೊಂದು ಫೋಟೋದಲ್ಲಿ ಸಹೋದರಿ ಜೊತೆ ಕರೀನಾ.

ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಲು ಮಗ ತೈಮೂರ್ ಜೊತೆ ತೆರಳಿದ ಕರೀನಾ ಕಪೂರ್

ಕರಣ್ ಜೋಹರ್ ಮಕ್ಕಳ ಬರ್ತ್‌ಡೇ ಪಾರ್ಟಿಗೆ ಮಗಳು ಮೇಹರ್ ಜೊತೆ ಆಗಮಿಸಿದ ನೇಹಾ ಧೂಪಿಯಾ.

ನಟಿ ನತಾಶಾ ಪೂನವಾಲಾ ಕೂಡ ತಮ್ಮ ಮಗುವಿನ ಜೊತೆ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡರು.

ಮಗ ರವಿ ಕಪೂರ್ ಜೊತೆ ಆಗಮಿಸಿದ ಏಕ್ತಾ ಕಪೂರ್ . ಕೆಲವು ದಿನಗಳ ಹಿಂದ ಏಕ್ತಾ ಸಹ ತಮ್ಮ ಮಗನ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದರು.

ಮನೀಶ್ ಮಲ್ಹೋತ್ರಾ, ನತಾಶಾ ಪೂನವಾಲಾ, ಕರೀನಾ ಕಪೂರ್, ನೇಹಾ ಧೂಪಿಯಾ ಮತ್ತು ಕರಣ್ ಜೋಹರ್. ಮಕ್ಕಳ ಜೊತೆ ಪಾರ್ಟಿ ಎಂಜಾಯ್ ಮಾಡಿದ ಪೋಷಕರು.

ಮಗ ಲಕ್ಷ್ಯ್ ಕಪೂರ್ ತುಷಾರ್ ಕಪೂರ್.

ಮಗ ಲಕ್ಷ್ಯ್ ಕಪೂರ್ ತುಷಾರ್ ಕಪೂರ್.

ಶಾರುಖ್ ಖಾನ್ ಪುತ್ರ ಅಬ್ರಾಮ್ ಮಮ್ಮಿ ಗೌರಿ ಖಾನ್ ಜೊತೆ.