MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ದೇವರಕೊಂಡ ಮತ್ತು ರಶ್ಮಿಕಾ ಸಂಬಂಧದ ಬಗ್ಗೆ ಕರಣ್‌ ಜೋಹರ್‌ ಏನು ಹೇಳಿದ್ದಾರೆ ನೋಡಿ

ದೇವರಕೊಂಡ ಮತ್ತು ರಶ್ಮಿಕಾ ಸಂಬಂಧದ ಬಗ್ಗೆ ಕರಣ್‌ ಜೋಹರ್‌ ಏನು ಹೇಳಿದ್ದಾರೆ ನೋಡಿ

ಸೆಲೆಬ್ರಿಟಿಗಳ ಚಾಟ್ ಶೋಗಳಲ್ಲಿ ಒಂದಾದ 'ಕಾಫಿ ವಿತ್ ಕರಣ್' ಸೀಸನ್ 7  ಕೊನೆಗೊಂಡಿದೆ. ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ (Karan Johar) ಹೋಸ್ಟ್ ಮಾಡಿದ ಶೋನಲ್ಲಿ ಈ ವರ್ಷ ನಾಲ್ಕು ವಿಷಯಗಳು ಮುಖ್ಯವಾಗಿ ಇದ್ದವು, ಈ ಸೀಸನ್ ಆಲಿಯಾ ಭಟ್, ಸೆಕ್ಸ್ , ಸ್ವಜನಪಕ್ಷಪಾತ ಮತ್ತು ಸ್ಟಾರ್ಸ್ ಸಂಬಂಧದ ಬಗ್ಗೆ ಹೆಚ್ಚು ಚರ್ಚೆಯಾಯಿತು . 'ಕಾಫಿ ವಿತ್ ಕರಣ್ ಸೀಸನ್ 7' ಗುರುವಾರ ಕೊನೆಗೊಳ್ಳುತ್ತಿದ್ದಂತೆ, ಕರಣ್ ಜೋಹರ್ ಅವರು  ನಟ ವಿಜಯ್ ದೇವರಕೊಂಡ (Vijay Deverakonda) ಅವರ ಸಂಬಂಧದ ಸ್ಥಿತಿಯನ್ನು ಬಹಿರಂಗಪಡಿಸಿದರು,  ಬಹಳ ಸಮಯದಿಂದ ಸೌತ್‌ನ ಈ ಸೂಪರ್‌ ಸ್ಟಾರ್‌ ರಶ್ಮಿಕಾ ಮಂದಣ್ಣ (Rashmika Mandanna) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. 

1 Min read
Author : Suvarna News
Published : Sep 29 2022, 03:57 PM IST
Share this Photo Gallery
  • FB
  • TW
  • Linkdin
  • Whatsapp
17

'ಕಾಫಿ ವಿತ್ ಕರಣ್'  ಸೀಸನ್ ಫೈನಲ್‌ ಎಪಿಸೋಡ್‌ನಲ್ಲಿ  ಹಾಸ್ಯನಟ ತನ್ಮಯ್ ಭಟ್ ಮತ್ತು ಡ್ಯಾನಿಶ್ ಸೇಟ್ ಜೊತೆಗೆ ಕಂಟೆಂಟ್ ರಚನೆಕಾರರಾದ ಕುಶಾ ಕಪಿಲಾ ಮತ್ತು ನಿಹಾರಿಕಾ ಎನ್‌ಎಂ ಕಾಣಿಸಿಕೊಂಡರು. 

27

ನಾಲ್ವರು ಇಡೀ ಸೀಸನ್ ಅನ್ನು ಪರಿಶೀಲಿಸಿದರು ಮತ್ತು ಕರಣ್ ಜೋಹರ್ ಅವರನ್ನು ಪ್ರತಿ ಸಂಚಿಕೆಯಲ್ಲಿ ಆಲಿಯಾ ಭಟ್ ಅವರ ಹೆಸರು ಉಲ್ಲೇಖಿಸಿದಕ್ಕಾಗಿ ಕಾಲೆಳೆದರು. 
 

37

ಕರಣ್ ಜೋಹರ್ ಅವರು ವಿಜಯ್ ದೇವರಕೊಂಡ ಅವರನ್ನು ಮದುವೆಯಾಗುವ ಬಗ್ಗೆ ಯೋಚಿಸಲು ನಿಹಾರಿಕಾ ಎನ್‌ಎಂಗೆ ಸೂಚಿಸಿದಾಗ, ಕುಶಾ ಕಪಿಲಾ ಅವರು ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗಿನ ವದಂತಿಯ ಸಂಬಂಧದ ಬಗ್ಗೆ  ಕೇಳಿದರು. 

47

ವಿಜಯ್ ದೇವರಕೊಂಡ ಅವರ ಸಂಬಂಧದ ಸ್ಥಿತಿಯ ಬಗ್ಗೆ ಕರಣ್ ಜೋಹರ್ ಅವರನ್ನು ಕೇಳಿದಾಗ, 'ಅವರು ಲಭ್ಯವಿದ್ದಾರೋ ಇಲ್ಲವೋ ಎಂಬುದರ ಕುರಿತು ಪ್ರದರ್ಶನದಲ್ಲಿ ಕೆಲವು ಹಿಂಟ್‌ಗಳನ್ನು ನೀಡಲಾಗಿದೆ' ಎಂದು ಕುಶಾ ಕಪಿಲಾ ಹೇಳಿದರು. 

57

ಈ ಸಮಯದಲ್ಲಿ ವಿಜಯ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಕರಣ್ ಬಹಿರಂಗಪಡಿಸಿದರು. 'ನನಗೆ ತಿಳಿದಿರುವ ಪ್ರಕಾರ ಅವನು ಸಿಂಗಲ್‌. ಅವರು ಅಧಿಕೃತವಾಗಿ ಏಕಾಂಗಿಯಾಗಿದ್ದಾರೆ' ಎಂದು ಕಪಿಲಾ ಅವರಿಗೆ ತಕ್ಷಣ ಕರಣ್ ಉತ್ತರಿಸಿದರು.

67

ಕಾಫಿ ವಿತ್ ಕರಣ್  ನ ಹಿಂದಿನ ಸಂಚಿಕೆಗಳಲ್ಲಿ, ವಿಶೇಷವಾಗಿ  ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಹಾಗೂ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಕಾಣಿಸಿಕೊಂಡ ಎರಡು ಸಂಚಿಕೆಗಳಲ್ಲಿ, ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಸುತ್ತ ಸಾಕಷ್ಟು ಮಾತುಕತೆ ನಡೆದಿತ್ತು.

77

ಮೂವರು ಮಹಿಳಾ ನಟಿಯರೂ ವಿಜಯ್ ರಶ್ಮಿಕಾ ಅವರ ಜೊತೆ ಸಂಬಧದಲ್ಲಿದ್ದಾರೆ ಎಂಬ ಸುಳಿವು ನೀಡಿದರು. ಆದರೆ, ಕರಣ್ ಜೋಹರ್ ಅವರ ಈ ಇತ್ತೀಚಿನ ಎಪಿಸೋಡ್‌ನಲ್ಲಿ  ಇಬ್ಬರು ದಕ್ಷಿಣದ ನಟರ ನಡುವೆ ಏನೂ ಇಲ್ಲ ಎಂದು ತೋರುತ್ತದೆ ಮತ್ತು ವಿಜಯ್ ಅವರು ದೇಶದ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರು ಎಂದು ಬಹಿರಂಗಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಕರಣ್ ಜೋಹರ್
ರಶ್ಮಿಕಾ ಮಂದಣ್ಣ
ಸಂಬಂಧಗಳು
ವಿಜಯ್ ದೇವರಕೊಂಡ

Latest Videos
Recommended Stories
Recommended image1
Rashmika Mandanna, Vijay Deverakonda ವಿವಾಹವಾಗುತ್ತಿರುವ ಲಕ್ಸುರಿ ರೆಸಾರ್ಟ್‌ ಬಾಡಿಗೆ ಎಷ್ಟು ? ಗೆಸ್ಟ್‌ಗಳ್ಯಾರು?
Recommended image2
ವಿಜಯ್ ಜೊತೆ ಬಂಗಾರವೂ ಸಿಕ್ತು, ರಶ್ಮಿಕಾ ಫುಲ್ ಕಿಲಕಿಲ, ಮದ್ವೆಗೂ ಮೊದಲೇ ಅತ್ತೆಯ ಗಿಫ್ಟ್!
Recommended image3
ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಕೇಳ್ತಿದ್ದಂತೆ ಸಿಟ್ಟಾದ ರಿಷಬ್‌ ಶೆಟ್ಟಿ; ಕನ್ನಡದಲ್ಲಿ 11 ಜನರಿಗಷ್ಟೇ ಆಹ್ವಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved