ಬಾಲಿವುಡ್ ನಟನಿಗೂ ಕಡಿಮೆ ಇಲ್ಲ ಈ ಕಪಿಲ್ ಶರ್ಮಾ, ಆಸ್ತಿ ವಿವರ ಇಲ್ಲಿದೆ...

First Published 7, Aug 2020, 6:47 PM

ಕಾಮಿಡಿಯನ್‌ ಹಾಗೂ ನಟ ಕಪಿಲ್ ಶರ್ಮಾ ಕಾರ್ಯಕ್ರಮ ಆಗಸ್ಟ್ 1 ರಿಂದ ಮತ್ತೆ ಆರಂಭವಾಗಿದೆ. ಕೊರೋನಾ ಹೀರೊ ಸೋನು ಸೂದ್ ಕಾರ್ಯಕ್ರಮದ ಹೊಸ ಸಂಚಿಕೆಯ ಅತಿಥಿಯಾಗಿದ್ದರು. ಅಂದಹಾಗೆ, ಲಾಕ್‌ಡೌನ್‌ನಿಂದಾಗಿ 4 ತಿಂಗಳ ಕಾಲ ಕಪಿಲ್ ಶರ್ಮಾರ ಶೋ ನಿಂತು ಹೋಗಿತ್ತು. ಪ್ರತಿ ವರ್ಷ ಕೋಟಿ ರೂಪಾಯಿಗಳ ತೆರಿಗೆ ಕಟ್ಟುವ ಕಪಿಲ್ ಶರ್ಮಾ, ಆಸ್ತಿ  ವಿಷಯಗಳಲ್ಲಿ ಬಾಲಿವುಡ್‌ನ ಅನೇಕ ಸ್ಟಾರ್‌ಗಳಿಗಿಂತ ಮುಂದಿದ್ದಾರೆ.

ಕಪಿಲ್ ನಿವ್ವಳ ಮೌಲ್ಯ ಸುಮಾರು 170 ಕೋಟಿ. ಪ್ರತಿವರ್ಷ ಸುಮಾರು 30 ಕೋಟಿ ಗಳಿಸುತ್ತಾರೆ. ಫೇಮಸ್‌ ಕಾಮಿಡಿಯನ್‌ ಕಪಿಲ್‌ ಮುಂಬೈ ಮತ್ತು ಪಂಜಾಬ್‌ನಲ್ಲಿ ಪ್ರತ್ಯೇಕ ಮನೆಗಳನ್ನು ಹೊಂದಿದ್ದಾರೆ.

ಕಪಿಲ್ ಮುಂಬೈನ ಐಷಾರಾಮಿ ಪ್ರದೇಶವಾದ ಆಂಥರ್ ವೆಸ್ಟ್‌ನಲ್ಲಿ ಲಕ್ಷುರಿ ಫ್ಲಾಟ್ ಹೊಂದಿದ್ದಾರೆ. DHL ಎನ್‌ಕ್ಲೇವ್‌ನಲ್ಲಿ ನಿರ್ಮಿಸಲಾದ ಈ ಫ್ಲ್ಯಾಟ್‌ನ ಮೌಲ್ಯ ಸುಮಾರು 15 ಕೋಟಿ ರೂ. 9 ನೇ ಮಹಡಿಯಲ್ಲಿದೆ ಕಪಿಲ್‌ ಮನೆ.

ಇದಲ್ಲದೆ, ಹೋಮ್‌ಟೌನ್ ಅಮೃತಸರ (ಪಂಜಾಬ್)ದಲ್ಲಿಯೂ ಬಂಗಲೆ ಇದೆ. ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿರುವ ಈ ಬಂಗಲೆಯ ಅಂದಾಜು ಬೆಲೆ ಸುಮಾರು 25 ಕೋಟಿ.

ಕಾರುಗಳ ಕ್ರೇಜ್‌ ಕಪಿಲ್‌ಗಿದೆ‌  ಮರ್ಸಿಡಿಸ್ ಬೆಂಜ್ ಎಸ್ 350 ಸಿಡಿಐ, ವೋಲ್ವೋ ಎಕ್ಸ್‌ಸಿ 90 ನಂತಹ ದುಬಾರಿ ಕಾರುಗಳು ಸೇರಿವೆ ಅವರ ಕಲೆಕ್ಷನ್‌ನಲ್ಲಿ. ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್ ಬೆಲೆ 1.19 ಕೋಟಿ ರೂ. ಹಾಗೂ ವೋಲ್ವೋ ಕಾರಿನ ಬೆಲೆ ಸುಮಾರು 1.3 ಕೋಟಿ ರೂ.

ಶೂಟಿಗ್‌ ಸಮಯದಲ್ಲಿ ಕಪಿಲ್ ಬಳಸುವ ವ್ಯಾನಿಟಿ ವ್ಯಾನ್ ಕೂಡ ತುಂಬಾ ಲಕ್ಷುರಿಯಾಗಿದೆ. ಸುಮಾರು 5.5 ಕೋಟಿ ರೂ ಬೆಲೆಯ ವ್ಯಾನಿಟಿ ವ್ಯಾನನ್ನು ಕಾರ್ ಡಿಸೈನರ್ ದಿಲೀಪ್ ಚಾಬ್ರಿಯಾ (ಡಿಸಿ) ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ.

2018ರಲ್ಲಿ  ಖರೀದಿಸಿದ ಹೊಸ ವ್ಯಾನಿಟಿ ವ್ಯಾನ್ ಶಾರುಖ್ ವ್ಯಾನಿಟಿಗಿಂತ ಹೆಚ್ಚು ದುಬಾರಿ. ಇದರ ಲುಕ್‌ ಹಾಲಿವುಡ್ ಸಿನಿಮಾದ ಸ್ಪೆಷಲ್‌ ಎಫೆಕ್ಟ್‌ನಿಂದ ರಚಿಸಲಾದ ಸೂಪರ್ ವಾಹನದ ಲುಕ್‌ಅನ್ನು ಹೋಲುತ್ತದೆ.

1981ರ ಏಪ್ರಿಲ್ 2 ರಂದು ಅಮೃತಸರದಲ್ಲಿ ಜನಿಸಿದ ಈ ನಟನ ತಂದೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮತ್ತು ತಾಯಿ ಗೃಹಿಣಿ.

ಕಪಿಲ್ ಬಾಲ್ಯದಿಂದಲೂ ಗಾಯಕನಾಗಲು ಬಯಸಿದರು. ಆದರೆ ಅಲ್ಲಿ ಯಶಸ್ಸು ಸಿಗದ ಕಾರಣ ಹಾಸ್ಯದತ್ತ ತಿರುಗಿದರು. ಮುಂದೆ ಅದೇ ಅವರ ಕೈ ಹಿಡಿಯಿತು.

ಕಪಿಲ್ ಶರ್ಮಾ ಅವರ ಮನೆಯಲ್ಲಿ ಪತ್ನಿ ಗಿನ್ನಿ ಮತ್ತು ಮಗಳು ಅನಾಯರಾ.

ಅಕ್ಷಯ್ ಕುಮಾರ್, ಗುಗ್ಗಿ ಮತ್ತು ಪತ್ನಿ ಗಿನ್ನಿ ಅವರೊಂದಿಗೆ ಕಪಿಲ್ ಶರ್ಮಾ ಮನೆಯಲ್ಲಿ.

ಸಿಂಗರ್‌ ಮೈಕಾ ಸಿಂಗ್ ಹಾಗೂ ಕಪಿಲ್‌ ನೆರೆಯವರು. ಕಪಿಲ್‌ ಮನೆಯಲ್ಲಿ ಡಿನ್ನರ್ ಎಂಜಾಯ್‌ ಮಾಡುತ್ತಿರುವ ಮೈಕಾ.

ತಮ್ಮ ಮನೆಯಲ್ಲಿ ಕಪಿಲ್ ಶರ್ಮಾ.

ತಮ್ಮ ಮನೆಯಲ್ಲಿ ಕಪಿಲ್ ಶರ್ಮಾ.

ವ್ಯಾನಿಟಿ ವ್ಯಾನ್ .

ವ್ಯಾನಿಟಿ ವ್ಯಾನ್ .

ವ್ಯಾನಿಟಿ ವ್ಯಾನ್ ಔಟರ್‌ ಲುಕ್‌.

ವ್ಯಾನಿಟಿ ವ್ಯಾನ್ ಔಟರ್‌ ಲುಕ್‌.

loader