ದೀಪಾವಳಿ ವೇಳೆ ಕಂಗನಾ ಮನೆಗೆ ಬಂದ ವಿಶೇಷ 'ದೇವಿ'
ಮುಂಬೈ(ನ.15) ದೀಪಾವಳಿ ಸಂದರ್ಭದಲ್ಲಿಯೇ ನಟಿ ಕಂಗನಾ ರಣಾವತ್ ತಮ್ಮ ಮನೆಗೆ ಹೊಸ ಅತಿಥಿ ಬರಮಾಡಿಕೊಂಡಿದ್ದಾರೆ. ಹಾಗಾದರೆ ಯಾರು ಆ ಹೊಸ ಸದಸ್ಯೆ?

ಕಂಗನಾ ಸಹೋದರ ಇತ್ತಿಚೆಗಷ್ಟೆ ಮದುವೆಯಾಗಿದ್ದು ಅತ್ತಿಗೆ ರಿತುರನ್ನು ಕಂಗನಾ ಬರಮಾಡಿಕೊಂಡಿದ್ದಾರೆ.

ಪೋಟೋ ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಬರೆದಿರುವ ಕಂಗನಾ ದೀಪಾವಳಿ ಸಂದರ್ಭ ಮನೆಗೆ ಮಹಾಲಕ್ಷ್ಮೀ ಆಗಮನವಾಗಿದೆ ಎಂದು ಹೇಳಿದ್ದಾರೆ.

ಮೊದಲ ಬಾರಿಗೆ ಮಹಾಲಕ್ಷ್ಮೀಯನ್ನು ಮನೆಗೆ ತುಂಬಿಸಿಕೊಳ್ಳುತ್ತಿದ್ದೇವೆ ಎಂದು ಕಂಗನಾ ದೀಪಾವಳಿ ಶುಭಾಶಯ ಕೋರುತ್ತಲೇ ಹೇಳಿದ್ದಾರೆ.

ಚೂಡಿದಾರದಲ್ಲಿ ಕಂಗನಾ ಕಂಗೊಳಿಸಿದರೆ ರಿತು ಸಲ್ವಾರ್ ಕುರ್ತಾದಲ್ಲಿ ಇದ್ದಾರೆ.

ನಮ್ಮ ಕುಟುಂಬದ ಮೇಲೆ ನಿಮ್ಮೆಲ್ಲರ ಹಾರೈಕೆ ಇರಲಿ. ಎಲ್ಲರಿಗೂ ದೀಪಾವಳಿ ಶುಭಾಶಯ ಎಂದು ಕಂಗನಾ ತಿಳಿಸಿದ್ದಾರೆ.

ನಮ್ಮ ಕುಟುಂಬದ ಮೇಲೆ ನಿಮ್ಮೆಲ್ಲರ ಹಾರೈಕೆ ಇರಲಿ. ಎಲ್ಲರಿಗೂ ದೀಪಾವಳಿ ಶುಭಾಶಯ ಎಂದು ಕಂಗನಾ ತಿಳಿಸಿದ್ದಾರೆ.

ದೀಪಾವಳಿ ವೇಳೆ ಕಂಗನಾ ಮನೆಗೆ ಬಂದ ವಿಶೇಷ 'ದೇವಿ'

ದೀಪಾವಳಿ ವೇಳೆ ಕಂಗನಾ ಮನೆಗೆ ಬಂದ ವಿಶೇಷ 'ದೇವಿ'

ಅತ್ತಿಗೆಯನ್ನು ಮನೆ ತುಂಬಿಸಿಕೊಂಡ ಕಂಗನಾ ರಣಾವತ್

ದೀಪಾವಳಿ ಶುಭಾಶಯ ಹೇಳಿದ ಬಾಲಿವುಡ್ ನಟಿ

ದೀಪಾವಳಿ ಶುಭಾಶಯ ಹೇಳಿದ ಬಾಲಿವುಡ್ ನಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.