ಕಂಗನಾ ರಣಾವತ್ ಕ್ವೀನ್‌ಗೆ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ!
ಕ್ವೀನ್ ಸಿನಿಮಾದ ಅದ್ಭುತ ಅಭಿನಯದ ನಂತರ ನಟಿ ಕಂಗನಾ ರಣಾವತ್ ಬಾಲಿವುಡ್ ಕ್ವೀನ್ ಎಂದೇ ಫೇಮಸ್ ಆಗಿದ್ದಾರೆ. ಆದರೆ ಈ ಪಾತ್ರಕ್ಕೆ ಕಂಗನಾ ರಣಾವತ್ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ. ಹಾಗಿದ್ದರೆ ಕಂಗನಾರಿಗಿಂತ ಮೊದಲು ಅವಕಾಶ ಪಡೆದಿದ್ದ ಆ ನಟಿ ಯಾರು ಗೊತ್ತಾ? ಇಲ್ಲಿದೆ ವಿವರ.

'ಕ್ವೀನ್' ಸಿನಿಮಾದ ಅಫರ್ ತಿರಸ್ಕರಿಸಿದ ವಿಷಯವನ್ನು ಕರೀನಾ ಕಪೂರ್ ಒಮ್ಮೆ ಬಹಿರಂಗಪಡಿಸಿದ್ದರು.

ವಿಕಾಸ್ ಬಹ್ಲ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಕ್ವೀನ್‌ನಲ್ಲಿ ಅದ್ಭುತ ಅಭಿನಯ ನೀಡಿದ ನಂತರ, ಕಂಗನಾ ರಣಾವತ್ ಬಾಲಿವುಡ್‌ನ 'ರಾಣಿ' ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಫ್ಯಾಷನ್, ತನು ವೆಡ್ಸ್ ಮನು, ತನು ವೆಡ್ಸ್ ಮನು ರಿಟರ್ನ್ಸ್, ಮಣಿಕರ್ನಿಕಾ: ದಿ ಕ್ವೀನ್ ಆಫ್ ಝಾನ್ಸಿ ಹೀಗೆ ಒಂದರ ನಂತರ ಒಂದು ಹಿಟ್ ನೀಡಿದರು ಕಂಗನಾ.

ಆದರೆ ನಿಮಗೆ ತಿಳಿದಿದೆಯೇ, ಕಂಗನಾ ರಣಾವತ್‌ಗಿಂತ ಮೊದಲು ಅವರ ಕ್ವೀನ್ ಚಿತ್ರವನ್ನು ಕರೀನಾ ಕಪೂರ್‌ಗೆ ನೀಡಲಾಗಿತ್ತು.

ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮಿತ್‌ನಲ್ಲಿ ಕಂಗನಾರಿಗಿಂತ ಮೊದಲು ಕ್ವೀನ್ ಸಿನಿಮಾ ತನಗೆ ನೀಡಲಾಗಿತ್ತೆಂದು ಕರೀನಾ ಒಪ್ಪಿಕೊಂಡಿದ್ದರು.

ಇದು ಮಾತ್ರವಲ್ಲ. ಕರೀನಾ ಸಿನಿಮಾಗಳನ್ನು ರಿಜೆಕ್ಟ್ ಮಾಡುವುದರಲ್ಲಿ ಫೇಮಸ್. ಆದರೆ ಆ ಸಿನಿಮಾಗಳೆಲ್ಲಾ ನಂತರ ಹಿಟ್ ಆಗಿವೆ.

ಹಮ್ ದಿಲ್ ದೇ ಚುಕೆ ಸನಂ -ಐಶ್ವರ್ಯಾ ರೈ, ಕಹೋ ನಾ ಪ್ಯಾರ್ ಹೈ- ಅಮೀಷಾ ಪಟೇಲ್, ಕಲ್ ಹೋ ನಾ ಹೋ - ಪ್ರೀತಿ ಜಿಂಟಾ, ರಾಮ್‌ಲೀಲಾ - ದೀಪಿಕಾ ಪಡುಕೋಣೆ ಮತ್ತು ಬ್ಲ್ಯಾಕ್ ಸಿನಿಮಾ ರಾಣಿ ಮುಖರ್ಜಿ ಪಾತ್ರಗಳು ಮೊದಲು ಕರೀನಾ ಕಪೂರ್‌ಗೆ ನೀಡಲಾಗಿತ್ತು.

ಇದರ ಬಗ್ಗೆ ನಟಿಯನ್ನು ಕೇಳಿದಾಗ, ಕಪೂರ್, 'ಈ ಪಟ್ಟಿಯಲ್ಲಿ ಕೇವಲ ಎರಡು ಚಿತ್ರಗಳನ್ನು ಬಿಟ್ಟು, ಉಳಿದವುಗಳೆಲ್ಲವೂ ಸುಳ್ಳೆಂದಿದ್ದರು.

ಈ ಚಲನಚಿತ್ರಗಳನ್ನು ತಿರಸ್ಕರಿಸಿದ ಬಗ್ಗೆ ವಿಷಾದವಿದೆಯೇ ಎಂದು ಕರೀನಾರನ್ನು ಪ್ರಶ್ನಿಸಿದಾಗ 'ನಾನು ಹಿಂದೆ ಮುಂದೆ ನೋಡುವುದಿಲ್ಲ, ಕೇವಲ ಮುಂದುವರಿಯುತ್ತೇನೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ,' ಎಂದು ಉತ್ತರಿಸಿದರು ಬೇಬೊ.

ಕರೀನಾ ರಿಜೆಕ್ಟ್ ಮಾಡಿದ್ದು ಕಂಗನಾರಿಗೆ ಲಾಭವಾಗಿದೆ. ಕ್ವೀನ್ ಕೇವಲ ಕಂಗನಾರ ಕೆರಿಯರ್‌ನ ಹಿಟ್ ಸಿನಿಮಾ ಮಾತ್ರವಲ್ಲ, ಬಾಲಿವುಡ್‌ನಲ್ಲಿ ಒಳ್ಳೆಯ ಸಂದೇಶ ನೀಡಿರುವ ಚಿತ್ರವೂ ಹೌದು.

ಈ ಸಿನಿಮಾ ನಟಿಯ ವೃತ್ತಿ ವನವನ್ನು ಮತ್ತೆ ಟ್ರ್ಯಾಕ್‌ಗೆ ತರುವುದರ ಜೊತೆಗೆ ಫ್ಯಾಷನ್ ನಂತರ ಎರಡನೇ ನ್ಯಾಷನಲ್ ಆವಾರ್ಡ್ ಗಳಿಸಿಕೊಟ್ಟಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.