MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ಬಿಗ್ ಬಾಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಕಂಗನಾಳ ಮನಾಲಿಯ ಲಕ್ಷುರಿಯಸ್‌ ಮನೆ ಹೇಗಿದೆ ನೋಡಿ!

ಕಂಗನಾಳ ಮನಾಲಿಯ ಲಕ್ಷುರಿಯಸ್‌ ಮನೆ ಹೇಗಿದೆ ನೋಡಿ!

ಬಾಲಿವುಡ್ ನಟಿ ಕಂಗನಾ ರಣಾವತ್‌ ಈ ದಿನಗಳಲ್ಲಿ ವಾಗ್ದಾಳಿ ಮತ್ತು ಕಾಮೆಂಟ್‌ಗಳಿಂದ ಸುದ್ದಿಯಲ್ಲಿದ್ದಾರೆ. ನೆಪೋಟಿಸಂ, ಬಾಲಿವುಡ್‌ ಡ್ರಗ್‌ ಮಾಫಿಯಾ, ಶೀವ ಸೇನೆ ಜೊತೆ ವಿವಾದ ಇವುಗಳಿಂದೆಲ್ಲಾ ಕಂಗನಾಳ ಜೀವಕ್ಕೆ ಅಪಾಯವಿದೆ ಎಂಬ ಕಾರಣದಿಂದ ನಟಿಗೆ Y+ ರಕ್ಷಣೆ ನೀಡಲಾಗಿದೆ. ಇದರ ಮಧ್ಯ ಕಂಗನಾರ ಹೋಮ್‌ ಟೌನ್‌ ಮನಾಲಿಯಲ್ಲಿರುವ ಅವರ ಮನೆಯ ಪೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿವೆ.

2 Min read
Suvarna News | Asianet News
Published : Sep 09 2020, 06:17 PM IST
Share this Photo Gallery
• FB
• TW
• Linkdin
• Whatsapp
110

ಇತ್ತ ಮುಂಬೈನಲ್ಲಿರುವ ಕಂಗನಾ ಆಫೀಸನ್ನು ಮಹಾನಗರ ಪಾಲಿಕೆ ಒಡೆಯುತ್ತಿದ್ದರೆ ಅತ್ತ ಕಂಗನಾ ಮನಾಲಿ ಮನೆಯ ಫೋಟೋ ವೈರಲ್ ಆಗುತ್ತಿವೆ.

210

ಬಾಲಿವುಡ್‌ನ ಕ್ವೀನ್‌ ಎಂದು ಪ್ರಸಿದ್ಧರಾಗಿರುವ ಕಂಗನಾರ ಮನಾಲಿಯಲ್ಲಿನ ಐಷಾರಾಮಿ ಮನೆ ಅರಮನೆಗಿಂತ ಕಡಿಮೆಯಿಲ್ಲ. 5 ಬೆಡ್‌ರೂಮ್‌ ಮನೆಯಲ್ಲಿ ಪ್ರತಿ ಸದಸ್ಯರಿಗೆ ಪ್ರತ್ಯೇಕ ಕೊಠಡಿ ಇದೆ. ಪ್ರತಿಯೊಂದು ಕೋಣೆಯಲ್ಲೂ ಬಾಲ್ಕನಿ ಇದ್ದು, ಪರ್ವತಗಳ ಸುಂದರ ವ್ಯೂವ್‌ ಇದೆ. ರೂಫ್‌ ಗಾಜಿನಿಂದ ಮುಚ್ಚಲಾಗುತ್ತದೆ, ಆದ್ದರಿಂದ ಚಳಿಗಾಲದಲ್ಲಿ ಸೂರ್ಯನ ಬೆಳಕು ಮನೆಯೊಳಗೆ ಬರುತ್ತದೆ. ಮನೆಯಲ್ಲಿ ಡೈನಿಂಗ್‌ ರೂಮ್‌, ಫೈರ್‌ ಪ್ಲೇಸ್‌ ಜಿಮ್ ಮತ್ತು ಯೋಗ ಕೊಠಡಿ ಕೂಡ ಇದೆ.

310

ಕಂಗನಾ ತನ್ನ ಮನೆಯ  ಅಲಂಕಾರಕ್ಕಾಗಿ ದೆಹಲಿಯ ಚೋರ್ ಬಜಾರ್‌ನಿಂದ ದುಬೈವರೆಗೆ ಹಲವು ಸ್ಥಳಗಳ ಸಾಮಾನುಗಳನ್ನು  ಜೋಡಿಸಿದ್ದಾರೆ. ಕಂಗನಾರ ಬೆಡ್‌ರೂಮ್‌ನಲ್ಲಿ ಕ್ಲಾಸಿಕಲ್‌ ಆರಮ್‌ಚೇರ್‌ ಹಾಗೂ ಮತ್ತು ಜೈಪುರದ ರಗ್ಸ್ ಕಾರ್ಪೆಟ್ ಇದೆ. ಗೋಡೆಗಳ ಮೇಲೆ ಕಸ್ಟಮೈಸ್ ಮಾಡಿದ ಪೀಸ್‌ಗಳನ್ನು ಕಾಣಬಹುದು. ವಿಶಿಷ್ಟ ವಸ್ತುಗಳನ್ನು ಪ್ರವೇಶದ್ವಾರದಲ್ಲಿ ಇಡಲಾಗಿದೆ ಮತ್ತು ಗೆಸ್ಟ್‌ ರೂಮ್‌ ಅನ್ನು ಆರೆಂಜ್ ಲೇನ್‌ನಿಂದ ವಿನ್ಯಾಸಗೊಳಿಸಲಾಗಿದೆ.

410

ಈ ಸುಂದರ ಬಂಗಲೆಯ ಬೆಲೆ ಸುಮಾರು 30 ಕೋಟಿ ಎಂದು ಹೇಳಲಾಗುತ್ತಿದೆ. ಮನೆಯನ್ನು ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಶಬ್ನಮ್ ಗುಪ್ತಾ ವಿನ್ಯಾಸಗೊಳಿಸಿದ್ದಾರೆ. ಕಂಗನಾ ಕೂಡ ರಿಚಾ ಬಹ್ಲ್ ಸಹಾಯದಿಂದ ತನ್ನ ಮನೆಗೆ ಹೊಸ ಲುಕ್‌  ನೀಡಿದ್ದಾರೆ. ಮನೆ ಸುತ್ತಲೂ ಒಂದು ಬೆಟ್ಟವಿದ್ದು ವ್ಯೂವ್‌ ಸ್ವರ್ಗಕ್ಕಿಂತ ಕಡಿಮೆಯಿಲ್ಲ.

510

ಮನೆಯನ್ನು ಯುರೋಪಿಯನ್ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮನೆಯ ಟೇರಸ್‌ ತುಂಬಾ ಲಕ್ಷುರಿಯಸ್‌ ಆಗಿ ಡಿಸೈನ್‌ ಮಾಡಲಾಗಿದೆ. ಮನೆಯಲ್ಲಿ ಜಿಮ್ ಮತ್ತು ಯೋಗಕ್ಕೂ ಸ್ಥಳವಿದೆ. ರೂಫ್‌ ವಿಶೇಷ ಗಾಜಿನಿಂದ ಮಾಡಲಾಗಿದೆ.

610

ಕಂಗನಾ ತಮ್ಮ ಮಲಗುವ ಕೋಣೆಗಾಗಿ ವಿದೇಶದಿಂದ ಹ್ಯಾಂಗಿಂಗ್ಸ್ ತಂದಿದ್ದಾರೆ.

710

ಈ ಮನೆಯನ್ನು ಕುಲ್ಲು ಮತ್ತು ಮನಾಲಿಯ ಸಾಂಪ್ರದಾಯಿಕ ಕಾಶ್ಕುನಿ ಶೈಲಿಯಲ್ಲಿ ನಿರ್ಮಿಸಲಾಗಿದೆ.

810

ಕಂಗನಾ ರಣಾವತ್‌ ಲಕ್ಷುರಿಯಸ್‌ ಮನಾಲಿ ಮನೆಯ  ಹೊರಗಿನ ಲುಕ್‌

910

ಕಂಗನಾರ ತಂದೆ ಅಮರದೀಪ್ ರಣಾವತ್‌ ಸಂದರ್ಶನವೊಂದರಲ್ಲಿ ಈ ಮನೆಯನ್ನು ಸ್ಥಳೀಯ ಗುತ್ತಿಗೆದಾರರಿಂದ ನಿರ್ಮಿಸಲಾಗಿದೆ ಎಂದು ಹೇಳಿದ್ದರು.

1010

ಕಂಗನಾ ತಮ್ಮ ಮನೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿದೆ. ಮನೆಯ ಪ್ರತಿಯೊಂದೂ ಕೋಣೆಯನ್ನು ವಿಭಿನ್ನವಾಗಿ ಡಿಸೈನ್‌ ಮಾಡಿದ್ದು, ದೇಶ ವಿದೇಶದ ಡೇಕೊರೇಟಿವ್‌ ವಸ್ತುಗಳನ್ನು ಇಡಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
'ಕಣ್ಣೀರು, ನೋವು, ಹತಾಶೆ... ಈ ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇಲ್ಲ!' - ನಟಿ ಭಾವನಾ ಭಾವುಕ ಪೋಸ್ಟ್
Recommended image2
ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!
Recommended image3
ಮದುವೆ ಬಳಿಕ 'ಫಸ್ಟ್ ಡೇ' ಪಬ್ಲಿಕ್ ದರ್ಶನ್ ಕೊಟ್ಟ ಸಮಂತಾ-ರಾಜ್ ದಂಪತಿ.. ಎಲ್ಲಿ, ಯಾವ ಟೈಂ ನೋಡಿ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved