ಫ್ಯಾಮಿಲಿ ಜೊತೆ ಮನಾಲಿಯಲ್ಲಿ ಮಸ್ತಿ ಮಾಡುತ್ತಿರುವ ಕಂಗನಾ

First Published 6, Jul 2020, 2:06 PM

ಕರೋನಾ ವೈರಸ್‌ ಹಾವಳಿಗೆ ಕಳೆದ 3 ತಿಂಗಳಿಂದ ಚಿತ್ರೋದ್ಯಮವೇ ಬಂದ್ ಆಗಿದೆ. ಇಂಥ ಪರಿಸ್ಥಿತಿಯಲ್ಲಿ, ಕಂಗನಾ ರಣಾವತ್‌ ಪ್ರಸ್ತುತ ತನ್ನ ಕುಟುಂಬದೊಂದಿಗೆ ಮನಾಲಿಯಲ್ಲಿ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ, ಕಂಗನಾ ಬೆಟ್ಟಗಳು ಮತ್ತು ಸುಂದರವಾದ ಬಯಲು ಪ್ರದೇಶಗಳ ನಡುವೆ  ಇಡೀ ಕುಟುಂಬದೊಂದಿಗೆ ಪಿಕ್‌ನಿಕ್‌ ಹೋಗಿದ್ದರು. ಕಂಗನಾ ಸಹೋದರಿ ರಂಗೋಲಿ ಮತ್ತು ಸೋದರಳಿಯ ಜೊತೆಯಲ್ಲಿದ್ದರು.ಪಿಕ್‌ನಿಕ್‌ನ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ರಂಗೋಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಮಸ್ತಿ ಮೂಡ್‌ನಲ್ಲಿರುವ ಕಂಗನಾಳನ್ನು ಕಾಣಬಹುದು.

ಬಹಳ ದಿನಗಳಿಂದಿ ಮನೆಯಲ್ಲಿಯೇ ಲಾಕ್ ಆಗಿ, ಬೇಜಾರಾಗಿದ್ದ ಕಂಗನಾ, ತಮ್ಮ ಕುಟುಂಬದೊಂದಿಗೆ ಇತ್ತೀಚೆಗೆ ಪಿಕ್ನಿಕ್ ಹೋಗಿದ್ದರು.

ಸೋದರಿ ರಂಗೋಲಿಯ ಕುಟುಂಬ, ಪೋಷಕರು ಮತ್ತು ಕೆಲವು ಆಪ್ತರು ಸಹ ಕಂಗನಾ  ಜೊತೆ ಪಿಕ್‌ನಿಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಂಗನಾ ಈ ರಸಮಯ ಘಳಿಗೆಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ನಾನು ನನ್ನ ಕುಟುಂಬಕ್ಕಾಗಿ ಪಿಕ್‌ನಿಕ್‌ ಪ್ಲಾನ್‌ ಮಾಡಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್‌ ಕಾರಣದಿಂದಾಗಿ ಕಣಿವೆಯಲ್ಲಿ ಯಾವುದೇ ಪ್ರವಾಸಿಗಿರಲ್ಲ, ಇದರಿಂದಾಗಿ ನಮಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸಾಕಷ್ಟು ಸಮಯ ಸಿಕ್ಕಿತು, ಹಲವು ವರ್ಷಗಳಿಂದ ಇದನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಕ್ವೀನ್‌ ನಟಿ.

ಕಂಗನಾ ಪೋಷಕರ ಆಜ್ಞೆಯ ಮೇರೆಗೆ ಕುಟುಂಬಕ್ಕಾಗಿ ಪಿಕ್‌ನಿಕ್‌ ಪ್ಲಾನ್‌ ಮಾಡಿದಳು ಮಳೆ ಶುರುವಾಗ ಮೊದಲು, ಅವರು ಹೊರಗೆ ಎಂಜಾಯ್‌ ಮಾಡಲು ಬಯಸಿದ್ದರು ಎಂದು ಫೋಟೋ ಹಂಚಿಕೊಳ್ಳುವಾಗ, ರಂಗೋಲಿ ಚಾಂದೆಲ್ ಬರೆದಿದ್ದಾರೆ, .

ಗ್ರೀನ್‌ ಜೋನ್‌ನಲ್ಲಿದ್ದ ನಂತರವೂ ,ನಾವು  ಅನುಮತಿಗಾಗಿ ದೀರ್ಘ ಪ್ರಕ್ರಿಯೆಯನ್ನು ಎದುರಿಸಬೇಕಾಯಿತು. ನಮಗೆ ಸಹಾಯ ಮಾಡಿದ ಹಿಮಾಚಲದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳು. ಈ ಔಟಿಂಗ್‌  ಬಹಳ ಅವಶ್ಯವಾಗಿತ್ತು. ಎಂದೂ ಬರೆದಿದ್ದಾರೆ ರಂಗೋಲಿ.

ಲಾಕ್ ಡೌನ್ ಪ್ರಾರಂಭವಾಗುವ ಮೊದಲು ಕಂಗನಾ ತನ್ನ ಕುಟುಂಬದೊಂದಿಗೆ ಮನಾಲಿಗೆ ಹೋಗಿದ್ದಳು. ಕಂಗನಾ ಸಿನಿಮಾದ ಕೆರಿಯರ್‌ ಆರಿಸಿಕೊಂಡ ನಂತರ ತನ್ನ ಮನೆಯಲ್ಲಿ ಇಷ್ಟು ದಿನ ಕಳೆಯುತ್ತಿರುವು ಇದೇ ಮೊದಲು.

ಕಂಗನಾ ಸಹೋದರಿ ರಂಗೋಲಿ ಇತ್ತೀಚೆಗೆ ಹೊಸ ಮನೆಯನ್ನು ಖರೀದಿಸಿದ್ದು ,ಅದನ್ನು ಅಲಂಕರಿಸಲು ಕಂಗನಾ ತುಂಬಾ ಹೆಲ್ಪ್‌ ಮಾಡಿದ್ದಾರಂತೆ.

ಇಡೀ ಕುಟುಂಬದೊಂದಿಗೆ ಸುಂದರವಾದ ಬಯಲು ಪ್ರದೇಶಗಳಲ್ಲಿ ಮಣಿಕರ್ಣಿಕಾ.

ಕೆಲಸದ ಬಗ್ಗೆ ಹೇಳುವುದಾದರೆ, ಕಂಗನಾ ರಣಾವತ್‌  ಶೀಘ್ರದಲ್ಲೇ ಜಯಲಲಿತಾರ ಜೀವನ ಆಧಾರಿತ ಚಿತ್ರ 'ತಲೈವಿ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಅವರು ಮತ್ತೊಂದು ಚಿತ್ರ 'ದಾಕಾಡ್' ಸಹ ಮಾಡುತ್ತಿದ್ದಾರೆ.

loader