ಮ್ಯಾಗಜಿನ್‌ಗೆ ಕಲ್ಕಿ ಪ್ರಗ್ನೆಂಟ್ ಫೋಟೋಶೂಟ್ ; ಹೀಗೂ ಪೋಸ್ ಕೊಡ್ಬೋದು ನೋಡ್ರಪ್ಪಾ!
ನೋಡುವುದಕ್ಕೆ ಪಕ್ಕಾ ವಿದೇಶಿ ಲುಕ್. ಹೆಸರು ಮಾಡಿದ್ದು ಬಾಲಿವುಡ್‌ನಲ್ಲಿ. ಮುದ್ದು ಮುಖದ ಚೆಲುವೆ ಕಲ್ಕಿ ಕೊಚ್ಚಿನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯಾಗಿದ್ದಾಗ ಮ್ಯಾಗಜಿನ್‌ವೊಂದಕ್ಕೆ ಪೋಸ್ ಕೊಟ್ಟಿದ್ದಾರೆ. ಕೆಲವೊಂದು ಫೋಟೋಗಳು ಇಲ್ಲಿವೆ ನೋಡಿ.
19

ಫ್ರೆಂಚ್ ಮೂಲದ ನಟಿ. ಆದರೆ ಗುರುತಿಸಿಕೊಂಡಿದ್ದು ಬಾಲಿವುಡ್‌ನಲ್ಲಿ

29
ಕಲ್ಕಿ ಹುಟ್ಟಿ ಬೆಳೆದಿದ್ದೆಲ್ಲಾ ಪಾಂಡಿಚೆರಿ, ಊಟಿಯಲ್ಲಿ

39
'ದೇವ್ - ಡಿ' ಸಿನಿಮಾ ಮೂಲಕ ಮೊದಲ ಬಾರಿಗೆ ಬಾಲಿವುಡ್‌ಗೆ ಕಾಲಿಟ್ಟರು. ಈ ಸಿನಿಮಾಗೆ ಫಿಲ್ಮ್ ಫೇರ್‌ನಲ್ಲಿ Best Supporting Actress ಪ್ರಶಸ್ತಿ ಪಡೆದಿದ್ದಾರೆ.

49
ಕಲ್ಕಿ ಕೊಟ್ಟಿದ್ದು ಕೆಲವೇ ಸಿನಿಮಾಗಳು. ಹೆಚ್ಚಾಗಿ ಗುರುತಿಸಿಕೊಂಡಿದ್ದು ರಂಗಭೂಮಿಯಲ್ಲಿ.

59
'ಜಿಂದಗಿ ನ ಮಿಲೇಗಿ ದುಬಾರಾ', 'ಯೇ ಜವಾನಿ ಯೇ ದಿವಾನಿ' ಸಿನಿಮಾ ಹೆಸರು ತಂದು ಕೊಟ್ಟಿತು.

69
'That Girl in Yellow boots' ಎನ್ನುವ ಸಿನಿಮಾ ಚಿತ್ರಕಥೆಯನ್ನು ಬರೆದಿದ್ದು ಸಿನಿಮಾದಲ್ಲಿಯೂ ಲೀಡಿಂಗ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

79
ಊಟಿಯ ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದಿದ್ದಾರೆ.
ಊಟಿಯ ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದಿದ್ದಾರೆ.
89
ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
99
ಕಲ್ಕಿ ಮದುವೆಯಾಗಿದ್ದು ಅನುರಾಗ್ ಕಶ್ಯಪ್ ಅವರನ್ನು.

Latest Videos