MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ವಯಸ್ಸು 76 ಆದರೂ ಕಾಜೋಲ್ ಅಮ್ಮನ ಬಿಕಿನಿಯಲ್ಲಿ ಫುಲ್ ಫಿಟ್!

ವಯಸ್ಸು 76 ಆದರೂ ಕಾಜೋಲ್ ಅಮ್ಮನ ಬಿಕಿನಿಯಲ್ಲಿ ಫುಲ್ ಫಿಟ್!

ಕಾಜೋಲ್ ಬಾಲಿವುಡ್‌ನಲ್ಲಿ ಹವಾ ಹುಟ್ಟು ಹಾಕಿದ ನಟಿ. ಅಷ್ಟೇನೂ ಸೌಂದರ್ಯವತಿ ಅಲ್ಲದಿದ್ದರೂ, ಬ್ಲ್ಯಾಕ್ ಬ್ಯೂಟಿ ಎಂದೇ ಫೇಮಸ್ ಆಗಿ ತಮ್ಮ ಅಭಿನಯನದಿಂದ ಚಿತ್ರ ರಸಿಕರ ಹೃದಯ ಕದ್ದವರು. ಇವರ ಅಮ್ಮ ತನುಜಾ ಸಹ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದವರು. ವರ್ಷ 76 ಆಗಿದ್ದು ಅವರ ದೇಹಕ್ಕೆ ಮಾತ್ರ. ಮನಸ್ಸಿಗೆಲ್ಲಿಯ ವಯಸ್ಸಿನ ಹಂಗು. ಬಿಕಿನಿಯಲ್ಲಿ ಹೇಗ್ ಕಾಣಿಸುತ್ತಾರೆ ನೋಡಿ....

1 Min read
Author : Suvarna News | Asianet News
| Updated : Mar 18 2020, 12:23 PM IST
Share this Photo Gallery
  • FB
  • TW
  • Linkdin
  • Whatsapp
19
चचेरी बहन शरबानी मुखर्जी, मां तनुजा और बहन तनीषा के साथ काजोल।

चचेरी बहन शरबानी मुखर्जी, मां तनुजा और बहन तनीषा के साथ काजोल।

चचेरी बहन शरबानी मुखर्जी, मां तनुजा और बहन तनीषा के साथ काजोल।
29
ಕಾಜೋಲ್ ತಂಗಿ ತನುಷಾ ಹುಟ್ಟಿದಬ್ಬದಲ್ಲಿ ಹಮ್ಮಿಕೊಳ್ಳಲಾಗಿತ್ತು ಪೂಲ್ ಪಾರ್ಟಿ.

ಕಾಜೋಲ್ ತಂಗಿ ತನುಷಾ ಹುಟ್ಟಿದಬ್ಬದಲ್ಲಿ ಹಮ್ಮಿಕೊಳ್ಳಲಾಗಿತ್ತು ಪೂಲ್ ಪಾರ್ಟಿ.

ಕಾಜೋಲ್ ತಂಗಿ ತನುಷಾ ಹುಟ್ಟಿದಬ್ಬದಲ್ಲಿ ಹಮ್ಮಿಕೊಳ್ಳಲಾಗಿತ್ತು ಪೂಲ್ ಪಾರ್ಟಿ.
39
ಕೇಕ್ ಕಟ್ ಮಾಡುತ್ತಿರುವ ಮಗಳ ಹುಟ್ಟಿದಬ್ಬದ ಸಂಭ್ರಮದಲ್ಲಿ ಅಮ್ಮ ತನುಜಾ ಮುಖರ್ಜಿ.

ಕೇಕ್ ಕಟ್ ಮಾಡುತ್ತಿರುವ ಮಗಳ ಹುಟ್ಟಿದಬ್ಬದ ಸಂಭ್ರಮದಲ್ಲಿ ಅಮ್ಮ ತನುಜಾ ಮುಖರ್ಜಿ.

ಕೇಕ್ ಕಟ್ ಮಾಡುತ್ತಿರುವ ಮಗಳ ಹುಟ್ಟಿದಬ್ಬದ ಸಂಭ್ರಮದಲ್ಲಿ ಅಮ್ಮ ತನುಜಾ ಮುಖರ್ಜಿ.
49
ಬಾಲಿವುಡ್‌ನಲ್ಲಿ ಹೆಸರು ಮಾಡಿದ ತನುಜಾ ಕಾಜೋಲ್ ಹಾಗೂ ತನುಷಾ ಅವರ ತಾಯಿ.

ಬಾಲಿವುಡ್‌ನಲ್ಲಿ ಹೆಸರು ಮಾಡಿದ ತನುಜಾ ಕಾಜೋಲ್ ಹಾಗೂ ತನುಷಾ ಅವರ ತಾಯಿ.

ಬಾಲಿವುಡ್‌ನಲ್ಲಿ ಹೆಸರು ಮಾಡಿದ ತನುಜಾ ಕಾಜೋಲ್ ಹಾಗೂ ತನುಷಾ ಅವರ ತಾಯಿ.
59
ಹಾತಿ ಮೇರಿ ಸಾಥಿ, ಬಂದಿಶ್, ಅನೌಖಾ ರಿಶ್ತಾ, ಸ್ವರ್ಗ್ ನರಕ್ ಔರ್ ಅನುಭವ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ ತನುಜಾ.

ಹಾತಿ ಮೇರಿ ಸಾಥಿ, ಬಂದಿಶ್, ಅನೌಖಾ ರಿಶ್ತಾ, ಸ್ವರ್ಗ್ ನರಕ್ ಔರ್ ಅನುಭವ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ ತನುಜಾ.

ಹಾತಿ ಮೇರಿ ಸಾಥಿ, ಬಂದಿಶ್, ಅನೌಖಾ ರಿಶ್ತಾ, ಸ್ವರ್ಗ್ ನರಕ್ ಔರ್ ಅನುಭವ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ ತನುಜಾ.
69
ತಮ್ಮ ಹುಟ್ಟಿದಬ್ಬದ ವೀಡಿಯೋ ಹಾಗೂ ಫೋಟೋಗಳನ್ನು ತನಿಷಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತಮ್ಮ ಹುಟ್ಟಿದಬ್ಬದ ವೀಡಿಯೋ ಹಾಗೂ ಫೋಟೋಗಳನ್ನು ತನಿಷಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತಮ್ಮ ಹುಟ್ಟಿದಬ್ಬದ ವೀಡಿಯೋ ಹಾಗೂ ಫೋಟೋಗಳನ್ನು ತನಿಷಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
79
ಅಮ್ಮನೊಂದಿಗೆ ತನಿಷಾ ಆತ್ಮೀಯ ಫ್ರೆಂಡ್ಸ್ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

ಅಮ್ಮನೊಂದಿಗೆ ತನಿಷಾ ಆತ್ಮೀಯ ಫ್ರೆಂಡ್ಸ್ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

ಅಮ್ಮನೊಂದಿಗೆ ತನಿಷಾ ಆತ್ಮೀಯ ಫ್ರೆಂಡ್ಸ್ ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
89
ರೆಸಾರ್ಟ್‌ವೊಂದರಲ್ಲಿ ಹುಟ್ಟಿದಬ್ಬ ಆಚರಿಸಿಕೊಂಡಿದ್ದಾಗಿ ಕ್ಯಾಷ್ಪನ್ ಹಾಕಿದ್ದಾರೆ ಬರ್ತ್‌ಡೇ ಗರ್ಲ್.

ರೆಸಾರ್ಟ್‌ವೊಂದರಲ್ಲಿ ಹುಟ್ಟಿದಬ್ಬ ಆಚರಿಸಿಕೊಂಡಿದ್ದಾಗಿ ಕ್ಯಾಷ್ಪನ್ ಹಾಕಿದ್ದಾರೆ ಬರ್ತ್‌ಡೇ ಗರ್ಲ್.

ರೆಸಾರ್ಟ್‌ವೊಂದರಲ್ಲಿ ಹುಟ್ಟಿದಬ್ಬ ಆಚರಿಸಿಕೊಂಡಿದ್ದಾಗಿ ಕ್ಯಾಷ್ಪನ್ ಹಾಕಿದ್ದಾರೆ ಬರ್ತ್‌ಡೇ ಗರ್ಲ್.
99
ವಯಸ್ಸು 76. ಅದೂ ದೇಹಕ್ಕೆ. ಮನಸ್ಸಿನ್ನೂ 30ರ ಆಸುಪಾಸಿನಲ್ಲಿದೆ. ಅದನ್ನು ಬಿಕಿನಿ ಧರಿಸಿ, ಮುಖದಲ್ಲಿ ಮಂದ ಹಾಸ ಬೀರುವ ಮೂಲಕ ಜಗಜ್ಜಾಹೀರುಗೊಳಿಸಿದ್ದಾರೆ ತನುಜಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಈ ಸಿನಿಮಾ ನೋಡಿ 38 ವಿಚ್ಚೇದನ ಪ್ರಕರಣ ಕ್ಯಾನ್ಸಲ್… ಅಂತದ್ದೇನಿದೆ ಈ ಚಿತ್ರದಲ್ಲಿ?
Recommended image2
ಎನ್‌ಟಿಆರ್‌ಗೆ ಚಳ್ಳೆಹಣ್ಣು ತಿನ್ನಿಸಿದ ಕಥೆ: ಚಿರಂಜೀವಿ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಯಾವುದು ಗೊತ್ತಾ?
Recommended image3
ಜನನಾಯಗನ್ ​​ಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ! ದಳಪತಿ ವಿಜಯ್ ನಂಬಿ 400 ಕೋಟಿ ಕಳೆದುಕೊಂಡ KVN ಪ್ರೊಡಕ್ಷನ್?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved