ಅಜಯ್-ಕಾಜೋಲ್ ಮಗಳು ನ್ಯಾಸಾ ಲುಕ್ ನೀವೇ ನೋಡಿ...

First Published 12, Mar 2020, 5:09 PM

ಬಾಲಿವುಡ್‌ನ ಹ್ಯಾಪಿ ಕಪಲ್‌ ಅಜೇಯ್‌ ದೇವಗನ್ ಮತ್ತು ಕಾಜೋಲ್‌ ಮಗಳ ನ್ಯಾಸ ನೆಟ್ಟಿಗರಿಗೆ ಫೆವರೆಟ್. ಈಕೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ  ಫೋಟೊಗಳು ಸುದ್ದಿ ಮಾಡ್ತಾ ಇರ್ತಾವೆ. ಇವಳ ಫೋಟೊಗಳು ಆಗಾಗ ಟ್ರೋಲ್‌ ಆಗಿ, ವೈರಲ್‌ ಆಗಿದ್ದೂ ಇದೆ.  ಕೂದಲು ಬಿಟ್ಟುಕೊಂಡು, ಬಂಗಾರದ ಬಣ್ಣದ ಲೇಹಂಗಾದಲ್ಲಿ ಮುದ್ದಾಗಿ ಕಾಣುತ್ತಿರುವ ಸ್ಟಾರ್‌ ಕಿಡ್ ನ್ಯಾಸಾ ಫೋಟೋಗೆ ಫಿದಾ ಆದವರು ಕಡಿಮೆ ಏನಿಲ್ಲ. ಓಪನ್ ಹೇರ್ ಬಿಟ್ಟು ಕೊಂಡ ಹಾರಾಡುತ್ತಿರುವ ಕೂದಲ ಹಾಗೆ ನ್ಯಾಸಳ ಪೋಟೋಗಳು ಕೂಡ ಸಖತ್‌ ಲೈಕ್ ಪಡೆಕೊಂಡು ಹರಿದಾಡುತ್ತಿವೆ. ಹೇಗಿವೆ, ನೀವೇ ನೋಡಿ.

ಓಪನ್‌ ಹೇರ್ ಬಿಟ್ಟ್ಕೊಂಡು, ಗೋಲ್ಡನ್‌ ಲೇಹಂಗಾ ಹಾಕ್ಕೊಂಡು ಹೃದಯ ಕದ್ದ ನ್ಯಾಸ.

ಸುಮ್ಮ್ನೆ‌ ಸುಮ್ನೆ ನಗ್ತಾಳೆ.. ಜುಮ್‌ಜುಮ್ನೆ ಮಿಂಚ್ತಾಳೆ...

ಈ ಎಥ್ನಿಕ್ ಅವತಾರಕ್ಕೆ ಸಖತ್‌ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾಳೆ ನ್ಯಾಸ.

ಬಾಲಿವುಡ್‌ನ ಎವರ್‌ ಫೇವರೆಟ್‌ ತಾರೆ ಅಮ್ಮ ಕಾಜೋಲ್‌ ಜೊತೆ ನ್ಯಾಸ.

ತಂದೆ ಅಜಯ್ ದೇವಗನ್ ಜೊತೆ ತಮ್ಮ ಯುಗ್‌ ಮತ್ತು ನ್ಯಾಸ.

ನ್ಯಾಸಾ ಬಾಲಿವುಡ್‌ನ ಫೇಮಸ್‌ ಜೋಡಿ ಅಜೇಯ್‌ ದೇವಗನ್ ಮತ್ತು ಕಾಜೋಲ್‌ ಮಗಳು.

2003ರಲ್ಲಿ ಹುಟ್ಟಿದ ನ್ಯಾಸಾ ಸಿಂಗಾಪುರದ ಪ್ರಸಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದಾಳೆ.

ಸೋಷಿಯಲ್‌ ಮೀಡಿಯಾದ ಆ್ಯಕ್ಟಿವ್ ಬಾಲಿವುಡ್‌ ಕಿಡ್‌.

ಈ ಏರ್‌ಪೋರ್ಟ್‌ ಲುಕ್‌ಗೆ ಬಾರಿ ಟ್ರೋಲ್‌ಗೆ ಒಳಗಾಗಿದ್ದಳು ಅಜೇಯ್ ಮಗಳು.

ಸೋಷಿಯಲ್ ಮೀಯಾದಲ್ಲಿ ನ್ಯಾಸಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು...

loader