- Home
- Entertainment
- Cine World
- ಮದ್ವೆಯಾಗಿ 14 ವರ್ಷವಾದ್ರೂ ಪತಿ ಸೂರ್ಯಗೆ ಒಂದ್ ಕಪ್ ಕಾಫೀನೂ ಮಾಡ್ಕೊಕೊಟ್ಟಿಲ್ಲ ಜ್ಯೋತಿಕಾ
ಮದ್ವೆಯಾಗಿ 14 ವರ್ಷವಾದ್ರೂ ಪತಿ ಸೂರ್ಯಗೆ ಒಂದ್ ಕಪ್ ಕಾಫೀನೂ ಮಾಡ್ಕೊಕೊಟ್ಟಿಲ್ಲ ಜ್ಯೋತಿಕಾ
ತಮಿಳು ಸಿನಿಮಾದ ನಟಿ ಜ್ಯೋತಿಕಾ ಮತ್ತು ಸಿಂಗಂ ಸೂರ್ಯ ಜೋಡಿ ಫೇಮಸ್ ಕಪಲ್. ಇಬ್ಬರದು ಲವ್ ಕಂ ಎರೇಂಜ್ಡ್ ಮ್ಯಾರೇಜ್. ಪ್ರೀತಿಸಿ ಮದುವೆಯಾದ್ರೂ ಪತಿ ಸೂರ್ಯಗೆ ಜ್ಯೋತಿಕಾ ಒಂದು ಕಪ್ ಕಾಫಿ ಮಾಡ್ಕೊಟ್ಟಿಲ್ಲಾಂದ್ರೆ ನಂಬ್ತೀರಾ..?

ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿ ಬಹಳ ವರ್ಷ ಜೊತೆಯಾಗಿ ಬಾಳುವುದು ಕಡಿಮೆ. ಆದರ್ಶ ದಂಪತಿಗಳಾಗಿದ್ದು ಬಹಳ ಕಮ್ಮಿ. ಆದರೆ ಜ್ಯೋತಿಕಾ ಮತ್ತು ಸೂರ್ಯ ಹ್ಯಾಪಿ ಕಪಲ್.

ಸೂರ್ಯ-ಜ್ಯೋತಿಕಾ ವಿವಾಹ ಫೋಟೋ, ಜ್ಯೋತಿಹಾ ಮುಂಬೈನಲ್ಲಿ ಹುಟ್ಟಿ ಬೆಳೆದವರು

ಇವರನ್ನು ಮಾದರಿ ದಂಪತಿ ಎಂದೂ ಕರೆಯಬಹುದು. ನಟಿ ಜ್ಯೋತಿಕಾ ರಜನೀಕಾಂತ್, ಕಮಲ್ ಹಾಸನ್‌ನಂತಹ ನಟರೊಂದಿಗೆ ನಟಿಸಿ ಮಿಂಚಿದವರು.

ಆಮೇಲಿನ ಜನರೇಷನ್‌ನ ಪ್ರಮುಖ ಹೀರೋಗಳಾದ ಸಿಂಬು, ಧನುಷ್ ಜೊತೆಗೂ ನಟಿಸಿದ್ದಾರೆ. ಆದರೆ ತೆರೆ ಮೇಲೆ ಜಾಸ್ತಿ ರೊಮ್ಯಾನ್ಸ್ ಮಾಡಿದ್ದು ಸಿಂಗಂ ನಟನ ಜೊತೆ.

ಸ್ನೇಹದಿಂದ ಆರಂಭವಾದ ಸಂಬಂಧ ನಂತರ ಪ್ರೀತಿಯಾಗಿ ತಿರುಗಿ ಮದುವೆಯ ತನಕ ತಲುಪಿತ್ತು. ಇವರಿಗೆ ದಿಯಾ ಹಾಗೂ ದೇವ್ ಎಂಬ ಮಕ್ಕಳಿದ್ದಾರೆ.

ಹಲವಾರು ವರ್ಷದ ನಂತರ ಜ್ಯೋತಿಕಾ 36 ವಯದಿನಿಲೆ ಸಿನಿಮಾ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ.

ಸೂರ್ಯನಂತೆ ಒಳ್ಳೆಯ ಗುಣ ಹೊಂದಿರುವ ಕೆಲವೇ ಕೆಲವು ಗಂಡಸರಿದ್ದಾರೆ ಎಂದು ಜ್ಯೋತಿಕಾ ಇಂಟರ್‌ವ್ಯೂ ಒಂದರಲ್ಲಿ ಹೇಳಿದ್ದರು.

ಇದುವರೆಗೂ ನಾನು ಸೂರ್ಯಗೆ ಒಂದು ಕಪ್ ಕಾಫಿಯನ್ನೂ ಮಾಡಿಕೊಟ್ಟಿಲ್ಲ, ಅಥವಾ ನಾನ್ಯಾವುದೇ ಕೆಲಸ ಮಾಡಬೇಕೆಂದು ಸೂರ್ಯ ಎಂದು ಬಯಸಲಿಲ್ಲ ಎಂದಿದ್ದಾರೆ.

ಸೂರ್ಯನಿಗಿರುವ ಗುಣದ ಅರ್ಧದಷ್ಟು ಗುಣ ಮಗ ದೇವ್‌ನಿಗೆ ಬಂದರೂ ಸಾಕೆನ್ನುತ್ತಾರೆ ಜ್ಯೋತಿಕಾ.

ಹಲವಾರು ಕಾರ್ಯಕ್ರಮಗಳಲ್ಲಿ ಸೂರ್ಯ ಪತ್ನಿ ಜ್ಯೋತಿಕಾರನ್ನು ಮುಕ್ತವಾಗಿ ಹೊಗಳಿದ್ದಾರೆ. ಜ್ಯೋತಿಕಾರನ್ನು ಪಡೆಯೋಕೆ ತಾವು ಲಕ್ಕಿ ಎಂದು ಹಲವು ಬಾರಿ ಹೇಳಿದ್ದಾರೆ.