ಬಿಪಾಶಾ ಜೊತೆ ರಿಲೆಷನ್‌ಶಿಪ್‌ನಲ್ಲಿದ್ಕೊಂಡೇ ಬೇರೆ ಹುಡುಗಿ ಜೊತೆ ಡೇಟ್‌ ಮಾಡ್ತಿದ್ದ ಜಾನ್ ಅಬ್ರಹಾಂ!

First Published Dec 20, 2020, 6:19 PM IST

ಬಾಲಿವುಡ್‌ನ ಹಾಟ್‌ ಹ್ಯಾಂಡ್‌ಸಮ್‌ ನಟ ಜಾನ್ ಅಬ್ರಹಾಂಗೆ 48 ವರ್ಷ ಅಂದರೆ ನಂಬೋದು ಸ್ಪಲ್ಪ ಕಷ್ಟವೇ ಸರಿ. 1972 ರ ಡಿಸೆಂಬರ್ 17 ರಂದು ಕೊಚ್ಚಿಯಲ್ಲಿ ಜನಿಸಿದ ಜಾನ್ ಮಾಡೆಲಿಂಗ್‌ ಕ್ಷೇತ್ರದ ಮೂಲಕ ತನ್ನ ಕೆರಿಯರ್‌ ಪ್ರಾರಂಭಿಸಿದರು. ನಂತರ  ಚಲನಚಿತ್ರಗಳಿಗೆ ಕಾಲಿಟ್ಟ  ನಾಯಕನಾಗಿ ಜಾನ್‌ರ   ಮೊದಲ ಚಿತ್ರ 2003 ರಲ್ಲಿ ಜಿಸ್ಮ್, ಈ ಸಿನಿಮಾದಲ್ಲಿ  ಬಿಪಾಶಾ ಬಸು ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದರು. ನಂತರ ಇಬ್ಬರ ನಡುವೆ ಅಫೇರ್ ಶುರುವಾಯಿತು. ಈ ಕಪಲ್‌ ಸುಮಾರು 9 ವರ್ಷಗಳ ಕಾಲ  ಲೀವ್‌ ಇನ್‌ ರಿಲೇಶನ್‌ಶೀಪ್‌ನಲ್ಲಿದ್ದರು. ಆದರೆ, ಜಾನ್ ಅಬ್ರಹಾಂ ಬಿಪಾಶಾಳಿಗೆ ಮೋಸ ಮಾಡಿದ್ದು ಇವರ ಬ್ರೇಕಪ್‌ಗೆ  ಕಾರಣವಾಯಿತು. ವಿವರ ಇಲ್ಲಿ.

2014 ರ  ಹೊಸ ವರ್ಷದ ಸಂದರ್ಭದಲ್ಲಿ, ಜಾನ್ ಅಬ್ರಹಾಂ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ,   'ಈ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ ಮತ್ತು ಸಂತೋಷವನ್ನು ತರಲಿ .. ಲವ್ ಜಾನ್ ಮತ್ತು ಪ್ರಿಯಾ ಅಬ್ರಹಾಂ' ಎಂದು ಬರೆದಿದ್ದರು.

ವಾಸ್ತವವಾಗಿ, ಈ ಟ್ವೀಟ್ ಅನ್ನು ಜಾನ್  ಬಿಪಾಶಾ ಜೊತೆ ರಿಲಲೆಸನ್‌ಶಿಪ್‌ನಲ್ಲಿದ್ದಾಗಲೇ ಮಾಡಿದ್ದು.    ಈ ಟ್ವೀಟ್   ನಂತರ, ಜಾನ್ ಪ್ರಿಯಾ ರಂಚಲ್ ಜೊತೆ  ಡೇಟಿಂಗ್ ಮಾಡುತ್ತಿರುವ ವಿಷಯದ ಜೊತೆ ಜಾನ್‌ ತನಗೆ  ಮೋಸ ಮಾಡುತ್ತಿರುವುದು   ಬಿಪಾಶಾಗೆ  ತಿಳಿಯಿತು.  ನಂತರ ಇಬ್ಬರ ಸಂಬಂಧ ಮುರಿದು ಬಿತ್ತು.

'ಈ ಆಘಾತದಿಂದ ಹೊರಬರಲು ನನಗೆ ಹಲವು ತಿಂಗಳುಗಳು ಬೇಕಾಯಿತು. ನನ್ನ ಮತ್ತು ಜಾನ್ ಸಂಬಂಧ ಮುರಿದುಹೋಗಿದೆ ಎಂದು ನಂಬುವುದು ನನಗೆ ಕಷ್ಟಕರವಾಗಿತ್ತು' ಎಂದು ಸಂದರ್ಶನವೊಂದರಲ್ಲಿ, ಬಿಪಾಶಾ ಬಸು ಹೇಳಿದರು.

'ಜಾನ್ ಕಾರಣ ನಾನು ಜನರನ್ನು ಭೇಟಿಯಾಗುವುದನ್ನು ಬಿಟ್ಟಿದ್ದೆ. ನಾನು ನನ್ನ ಸಮಯವನ್ನು ಜಾನ್‌ಗೆ ಮಾತ್ರ ನೀಡುತ್ತಿದ್ದೆ. ಸಿನಿಮಾ ಮಾಡುವುದನ್ನು ಸಹ ನಿಲ್ಲಿಸಿದೆ' ಎಂದು ಹೇಳಿದ ಬೆಂಗಾಲಿ ಚೆಲುವೆ.

ನಂತರ  ಜಾನ್ ಅಬ್ರಹಾಂ, ಜನವರಿ 3, 2014 ರಂದು ಲಾಸ್ ಏಂಜಲೀಸ್‌ನಲ್ಲಿ ಫೈನಾಷಿಯಲ್‌ ಆನಾಲಿಸ್ಟ್‌ ಹಾಗೂ ಇನ್ವೆಸ್ಟ್‌ಮ್ಮೆಂಟ್‌ ಬ್ಯಾಂಕರ್  ಎನ್ಆರ್‌ಐ  ಪ್ರಿಯಾ ರನ್ಚಾಲ್ ಅವರನ್ನು ರಹಸ್ಯವಾಗಿ ವಿವಾಹವಾದರು.

ಜಿಮ್‌ನ ಕಾಮನ್‌ ಫ್ರೆಂಡ್‌ನ ಮೂಲಕ ಜಾನ್ ಪ್ರಿಯಾ ರಂಚಲ್ ಅವರನ್ನು ಭೇಟಿಯಾದರು . ಈ ಜಿಮ್‌ನಲ್ಲಿ ಬಿಪಾಶಾ ಮತ್ತು ಜಾನ್ ಒಟ್ಟಿಗೆ  ವರ್ಕೌಟ್‌ ಮಾಡುತ್ತಿದ್ದರು. ಆದರೂ ಇಬ್ಬರ ಸಂಬಂಧದ ಬಗ್ಗೆ ಬಿಪಾಶಾ ಅವರಿಗೆ ತಿಳಿದಿರಲಿಲ್ಲ.

ಜಾನ್ ಅಬ್ರಹಾಂ ಮದುವೆಯಾಗಿ  2 ವರ್ಷಗಳ ನಂತರ ಬಿಪಾಶಾ ಬಸು ನಟ ಕರಣ್ ಸಿಂಗ್ ಗ್ರೋವರ್ ಅವರನ್ನು ಏಪ್ರಿಲ್ 30, 2016 ರಂದು ವಿವಾಹವಾದರು. ಬಿಪಾಶಾ ಕರಣ್ ಅವರೊಂದಿಗೆ 'ಅಲೋನ್' ಚಿತ್ರದಲ್ಲಿ ಕೆಲಸ ಮಾಡಿದರು.

ಜಾನ್ ಅಬ್ರಹಾಂ ಸಯಾ, ಪಾಪ್, ಧೂಮ್, ಎಲಾನ್, ಕಾಲ್, ಘಮರ್ ಮಸಾಲ, ಜಿಂದಾ, ದೋಸ್ತಾನಾ, ನ್ಯೂಯಾರ್ಕ್, ಫೋರ್ಸ್, ದೇಸಿ ಬಾಯ್ಸ್, ಹೌಸ್‌ಫುಲ್ 2, ಮದ್ರಾಸ್ ಕೆಫೆ, ಸತ್ಯಮೇವ್ ಜಯತೆ, ಬಟ್ಲಾ ಹೌಸ್, ಪಾಗಲ್ಪಂತಿ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಮುಂದಿನ ದಿನಗಳಲ್ಲಿ ಜಾನ್‌ ಮುಂಬೈ ಸಾಗಾ, ಅಟ್ಯಾಕ್ ಮತ್ತು ಸತ್ಯಮೇವ್ ಜಯತೆ 2 ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?