ಬಾಲಿವುಡ್ ಡ್ರಗ್ಸ್ ಮಾಫಿಯಾ: ಜಯಾ ಬಚ್ಚನ್ ವಿರುದ್ಧ ಜಯಪ್ರದಾ ವಾಗ್ದಾಳಿ ..!

First Published 17, Sep 2020, 10:45 AM

ಹಿರಿಯ ಬಾಲಿವುಡ್ ನಟಿಯರು, ರಾಜಕಾರಣಿಗಳೂ ಆಗಿರುವ ಬಾಲಿವುಡ್‌ನ ಜಯಪ್ರದಾ ಹಾಗೂ ಜಯಾಬಚ್ಚನ್ ನಡುವೆ ವಾಕ್ಸಮರ ನಡೆದಿದೆ. ಬಾಲಿವುಡ್ ಡ್ರಗ್ಸ್ ಆರೋಪದ ಚರ್ಚೆಯ ಬೆನ್ನಲ್ಲೇ ಈ ಘಟನೆ ನಡೆದಿದೆ.

ಹಿರಿಯ ನಟಿ ಬಿಜೆಪಿ ನಾಯಕಿ ಜಯಪ್ರದಾ ಬಿಜೆಪಿ ಸಂಸದ ರವಿ ಕಿಶನ್‌ಗೆ ಬೆಂಬಲ ಸೂಚಿಸಿ, ವಿಷಯವನ್ನು ರಾಜಕೀಯ ಮಾಡಿದ್ದಕ್ಕೆ ಜಯಾ ಬಚ್ಚನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡ್ರಗ್ಸ್ ವ್ಯಸನದಿಂದ ಯುವಜನರನ್ನು ರಕ್ಷಿಸುವ ನಿಟ್ಟಿನಲ್ಲಿ ನಾನು ರವಿಒ ಕಿಶನ್ ಹೇಳಿಕೆ ಬೆಂಬಲಿಸುತ್ತೇನೆ.

ನಾವು ಡ್ರಗ್ಸ್ ವಿರುದ್ಧ ಧ್ವನಿ ಎತ್ತಿ ಯುವಜನರನ್ನು ರಕ್ಷಿಸಬೇಕು. ಈ ವಿಚಾರದಲ್ಲಿ ಜಯಾ ಬಚ್ಚನ್ ಅವರ ಭಾವನೆಗಳನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.

ಆದರೆ ಇದನ್ನು ರಾಜಕೀಯ ಮಾಡಬಾರದಿತ್ತು. ಅಂತಹ ಹೇಳಿಕೆ ನೀಡಲು ಆಕೆಗೆ ಹಕ್ಕಿಲ್ಲ ಎಂದಿದ್ದಾರೆ.

ಜಯಾ ಬಚ್ಚನ್ ಈ ವಿಚಾರವನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

ಆಕೆ ಯುವ ಜನರ ಡ್ರಗ್ಸ್ ವ್ಯಸನದ ಬಗ್ಗೆ ಹೇಳಬಹುದಿತ್ತು. ಹಾಗಾಗಿ ಸುಶಾಂತ್‌ನಂತೆ ಇನ್ನೊಂದು ಘಟನೆ ನಡೆಯಬಾರದು ಎಂದಿದ್ದಾರೆ.

ಡ್ರಗ್ಸ್ ವಿಚಾರವಾಗಿ ಬಾಲಿವುಡ್‌ನ್ನು ಆರೋಪಿಸಿದ್ದಕ್ಕಾಗಿ ಜಯಾ ಬಚ್ಚನ್ ಸಂಸತ್ತಿನಲ್ಲಿ ಝೀರೋ ಹವರ್‌ನಲ್ಲಿ ಧ್ವನಿ ಎತ್ತಿದ್ದರು.

loader