ಒಂದೇ ರೂಮಲ್ಲಿದ್ರೂ ಮಾತಾಡ್ತಿರ್ಲಿಲ್ಲ, ಡ್ರೆಸ್, ಡ್ಯಾನ್ಸ್‌ಗೆ ಯಾವಾಗ್ಲೂ ಜಿದ್ದು..!
ಬಾಲಿವುಡ್‌ನಲ್ಲಿ ಜಿದ್ದಿಗೆ ಬಿದ್ದು ಕಾಂಪಿಟೇಷನ್ ಇಂಡ್ಕೊಂಡಿದ್ರು ಈ ನಟಿಯರು | ಜಯಪ್ರದಾ-ಶ್ರೀದೇವಿಗೆ ಡ್ರೆಸ್, ಡ್ಯಾನ್ಸ್ ಎಲ್ಲದರಲ್ಲೂ ಸ್ಪರ್ಧೆ | ಒಂದೇ ರೂಮಲ್ಲಿದ್ರೂ ಮಾತಾಡ್ತಿರ್ಲಿಲ್ಲ

ಹಿರಿಯ ನಟಿ ಜಯಪ್ರದಾ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅವರ ಜೊತೆಗಿನ ಘಟನೆಯನ್ನು ಹಿಂದಿನಿಂದ ನೆನಪಿಸಿಕೊಂಡಿದ್ದಾರೆ.

ಇಬ್ಬರು ನಟಿಯರನ್ನು ಪರಸ್ಪರ ಭಾರೀ ಸ್ಪರ್ಧೆ ನಡೆಸುತ್ತಿದ್ದರು.

1984ರಲ್ಲಿ ಇಬ್ಬರು ನಾಯಕಿಯರು ರಾಜೇಶ್ ಖನ್ನಾ ಮತ್ತು ಜೀತೇಂದ್ರ ಅವರೊಂದಿಗೆ ಮಕ್ಸಾದ್ ಚಿತ್ರದ ಚಿತ್ರೀಕರಣದಲ್ಲಿದ್ದರು.

ಶ್ರೀದೇವಿ ಮತ್ತು ಜಯ ಪ್ರದಾ ಪರಸ್ಪರ ಮಾತನಾಡುವುದಿಲ್ಲ ಎಂದು ಅರಿತುಕೊಂಡ ಇಬ್ಬರು ಪ್ರಮುಖ ನಟರು ಒಂದು ಯೋಜನೆಯನ್ನು ರೂಪಿಸಿದರು.

ನಾವು ಪರಸ್ಪರ ಯಾವುದೇ ವೈಯಕ್ತಿಕ ದ್ವೇಷವನ್ನು ಹೊಂದಿರಲಿಲ್ಲ, ಆದರೆ ನಮ್ಮ ಕೆಮೆಸ್ಟ್ರಿ ಎಂದಿಗೂ ಹೊಂದಿಕೆಯಾಗಲಿಲ್ಲ. ನಾವಿಬ್ಬರೂ ಜಿದ್ದಿಗೆ ಬಿದ್ದಿದ್ದೆವು, ಅದು ಉಡುಪುಗಳಾಗಲಿ ಅಥವಾ ನೃತ್ಯವಾಗಲಿ ನಾವು ಪರಸ್ಪರ ಐ ಕಾಂಟ್ಯಾಕ್ಟ್ ಮಾಡುತ್ತಿರಲಿಲ್ಲ ಎಂದಿದ್ದಾರೆ.

ನಾವು ಭೇಟಿಯಾದ ಪ್ರತಿಯೊಂದು ಸಮಯದಲ್ಲೂ ಇದು ಹೀಗೆಯೇ ಇತ್ತು. ನಮ್ಮನ್ನು ಮೊದಲು ಸೆಟ್‌ನಲ್ಲಿ ಪರಿಚಯಿಸಲಾಯಿತು, ಮತ್ತು ನಾವು ಒಬ್ಬರಿಗೊಬ್ಬರು ನಮಸ್ತೆ ಹೇಳುತ್ತೇವೆ ಅಷ್ಟೆ ಎಂದು ಜಯಾ ನೆನಪಿಸಿಕೊಂಡರು.

ನನಗೆ ಇನ್ನೂ ನೆನಪಿದೆ, ಮಕ್ಸಾದ್ ಚಿತ್ರೀಕರಣದ ಸಮಯದಲ್ಲಿ, ಜೀತು ಜಿ ಮತ್ತು ರಾಜೇಶ್ ಖನ್ನಾ ಜಿ ನಮ್ಮನ್ನು ಒಂದು ಗಂಟೆ ಮೇಕಪ್ ಕೋಣೆಯಲ್ಲಿ ಬೀಗ ಹಾಕಿದರು ಆದರೆ ನಾವಿಬ್ಬರೂ ಒಂದು ಮಾತನ್ನೂ ಹೇಳಲಿಲ್ಲ ಮತ್ತು ಆ ನಂತರ ನಮ್ಮನ್ನು ಮಾತಾಡುವಂತೆ ಮಾಡಲು ಯಾರೂ ಪ್ರಯತ್ನಿಸಲಿಲ್ಲ ಎಂದಿದ್ದಾರೆ.

ಆದರೆ, 2018 ರಲ್ಲಿ ನಿಧನರಾದ ಶ್ರೀದೇವಿಯನ್ನು ಮಿಸ್ ಮಾಡುತ್ತಿರುವುದಾಗಿ ಜಯಪ್ರದಾ ಹೇಳುತ್ತಾರೆ. ಅವರೊಂದಿಗೆ ಸಾಕಷ್ಟು ಮಾತನಾಡದಿರುವುದಕ್ಕೆ ವಿಷಾದಿಸುತ್ತಾರೆ.

ಇಂದು, ಅವಳು ಇಲ್ಲಿಲ್ಲದ ಕಾರಣ, ನಾನು ಅವಳನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತೇನೆ. ಅವಳು ಬಾಲಿವುಡ್ ಉದ್ಯಮದಲ್ಲಿ ಹೆಸರಾಂತ ಸ್ಪರ್ಧಿಯಾಗಿದ್ದರಿಂದ ನಾನು ಒಬ್ಬಂಟಿಯಾಗಿದ್ದೇನೆ ಎಂದಿದ್ದಾರೆ.

ಇಂಡಿಯನ್ ಐಡಲ್ 12 ಸೆಟ್ ನಲ್ಲಿ ಮಾತನಾಡುತ್ತಾ ಎಲ್ಲೋ ಅವಳು ನನ್ನ ಮಾತನ್ನು ಕೇಳುತ್ತಿದ್ದರೆ, ನಾವು ಒಬ್ಬರಿಗೊಬ್ಬರು ಮಾತನಾಡುವಂತಿದ್ದರೆ ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.