ಜಯಬಚ್ಚನ್ ಶಾರುಖ್‌ಗೊಮ್ಮೆ ಕಪಾಳಮೋಕ್ಷ ಮಾಡ ಬಯಸಿದ್ರಂತೆ!
ತಮ್ಮ ನಟನೆ ಮತ್ತು ಚೆಂದದ ನಗುವಿನಿಂದ ಜನರ ಮನ ಗೆದ್ದವರು ಬಾಲಿವುಡ್‌ನ ನಟಿ ಜಯ ಬಚ್ಚನ್. ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಜಯಾ ಹಿಂದಿ ಸಿನಿಮಾರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಆ್ಯಂಗ್ರಿ ಎಂಗ್ ಮ್ಯಾನ್ ಅಮಿತಾಬ್ ಬಚ್ಚನ್ ಮಡದಿ ಈಗಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಹಿರಿಯ ನಟಿ ಮೀಡಿಯಾಗಳಿಗೆ ಸಾರ್ವಜನಿಕವಾಗಿ ಬೈಯುವುದು ಮತ್ತು ತಮ್ಮ ನೇರ ಮಾತುಗಳಿಂದ ನ್ಯೂಸ್‌ನಲ್ಲಿರುತ್ತಾರೆ. ಜಯಾ ಒಮ್ಮೆ ಶಾರುಖ್ ಖಾನ್‌ಗೆ ಕಪಾಳಮೋಕ್ಷ ಮಾಡಲು ಬಯಸಿದೆ ಎಂದು ಸಂದರ್ಶಶನವೊಂದರಲ್ಲಿ ಹೇಳಿದ್ದರು. ಹೌದಾ? ಏಕೆ?

ಬಾಲಿವುಡ್‌ನ ಬಾದಾಶಾ ಅಮಿತಾಬ್ ಹೆಂಡತಿ ಜಯಾಳ ಸಿಟ್ಟಿಗೆ ಗುರಿಯಾಗದೆ ಇರುವರು ಕಡಿಮೆಯೇ ಎನ್ನಬಹುದು.

ಕಿಂಗ್ ಖಾನ್ ಸಹ ಒಮ್ಮೆ ಜಯಾರ ಕೆಂಗಣ್ಣಿಗೆ ಗುರಿಯಾಗಿದ್ದ ಸುದ್ದಿ ಈಗ ವೈರಲ್ ಆಗಿದೆ.

ಸೂಪರ್ ಸ್ಟಾರ್ ಶಾರುಖ್ ಖಾನ್ ಕೆನ್ನೆಗೆ ಹೊಡೆಯಲು ಬಯಸಿದ್ದರಂತೆ ಬಾಲಿವುಡ್‌ನ ಹಿರಿಯ ನಟಿ.

ಥ್ರೋಬ್ಯಾಕ್ ಸಂದರ್ಶನವೊಂದರಲ್ಲಿ ತನ್ನ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡದಿದ್ದಲ್ಲಿ, ಶಾರುಖ್ ಖಾನ್‌ಗೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಹೇಳಿದ್ದರು ಜಯಾ ಬಚ್ಚನ್.

70ರ ಹರೆಯದ ಜಯಾ ಬಚ್ಚನ್ ಯಾವಾಗಲೂ ಮಾಧ್ಯಮದವರನ್ನು ಸಾರ್ವಜನಿಕವಾಗಿ ಬೈಯುವುದು ಮತ್ತು ಅವರನ್ನು ಶಿಸ್ತಿನಲ್ಲಿಡುವುದನ್ನು ಕಾಣಬಹುದು. ಯಾವಾಗಲೂ ಮೀಡಿಯಾಕ್ಕೆ ನೇರ ಹಾಗೂ ದಿಟ್ಟ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.

ಅಂತೆಯೇ, ಪೀಪಲ್ಸ್ ನಿಯತಕಾಲಿಕೆಗೆ ನೀಡಿದ ಹಳೆಯ ಸಂದರ್ಶನದಲ್ಲಿ, 2008 ರಲ್ಲಿ ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಜಗಳವಾಡುವಾಗ, ಶಾರುಖ್ ಖಾನ್ ತನ್ನ ಸೊಸೆ ಐಶ್ವರ್ಯಾ ರೈ ಬಗ್ಗೆ ಕೆಲವು ಅಸಹ್ಯಕರ ವಿಷಯಗಳನ್ನು ಮಾತನಾಡಿದ್ದಾರೆ ಎಂದು ಜಯಾ ಹೇಳಿದ್ದರು.

ಶಾರುಖ್‌ಗೆ ಕಪಾಳಮೋಕ್ಷ ಮಾಡುವುದಾಗಿ ಜಯ ಹೇಳುವ ಮೊದಲು 'ಅವನು ನನ್ನ ಸ್ವಂತ ಮಗನಂತೆ ಅವನು (ಎಸ್‌ಆರ್‌ಕೆ) ನನ್ನ ಮನೆಯಲ್ಲಿದ್ದರೆ, ನಾನು ಅವನಿಗೆ ಕಪಾಳಮೋಕ್ಷ ಮಾಡುತ್ತಿದ್ದೆ' ಎಂದೂ ಸೇರಿಸಿದ್ದರು.

'ಜಯಾ ಅವರೊಂದಿಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿಲ್ಲ, ಮತ್ತು ನಾನು ಅವರೊಂದಿಗೆ ಐಶ್ವರ್ಯಾ ಬಗ್ಗೆ ಮಾಡಿದ ಕಮೆಂಟ್ಸ್ ಬಗ್ಗೆ ಮಾತನಾಡಲು ಹೋಗುತ್ತೇನೆ'. ಎಂದು ಪ್ರತಿ ಹೇಳಿಕೆ ಕೊಟ್ಟಿದ್ದರು ಶಾರುಖ್.

ಜಯಾರಿಗೆ ಶಾರುಖ್ ಸಖತ್ ಫೇವರೇಟ್ ಕೂಡ ಹೌದು. ಶಾರುಖ್ ನನ್ನ ವೀಕ್ನೇಸ್ ' ಎಂದಿದ್ದರು ಜಯಾ ಬಚ್ಚನ್.

ಐಶ್ವರ್ಯಾ ಕೊನೆ ಬಾರಿಗೆ ಫನ್ನಿ ಖಾನ್‌ನಲ್ಲಿ ಅನಿಲ್ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅವರೊಂದಿಗೆ ಕಾಣಿಸಿ ಕೊಂಡಿದ್ದರು. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ (ಕಾವೇರಿಯ ಮಗ) ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅದೇ ಹೆಸರಿನ ತಮಿಳು ಕ್ಲಾಸಿಕ್ ಕಾದಂಬರಿಯನ್ನು ಆಧರಿಸಿದ ಚಿತ್ರವಾಗಿದೆ ಅದು.

ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ.

ಸೊಸೆ ಐಶ್ವರ್ಯ ರೈ ಹಾಗೂ ಮೊಮ್ಮಗಳು ಆರಾಧ್ಯ ಜೊತೆ ಜಯಾ ಬಚ್ಚನ್.