MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಜಾವೇದ್ ಅಖ್ತರ್ - ಶಬಾನಾ ಆಜ್ಮಿ ಲವ್‌ ಸ್ಟೋರಿ!

ಜಾವೇದ್ ಅಖ್ತರ್ - ಶಬಾನಾ ಆಜ್ಮಿ ಲವ್‌ ಸ್ಟೋರಿ!

ಜನವರಿ 17 1945  ರಂದು ಜನಿಸಿದ ಬಾಲಿವುಡ್‌ನ ಪ್ರಸಿದ್ಧ ಗೀತರಚನೆಕಾರ ಜಾವೇದ್ ಅಖ್ತರ್‌ಗೆ  76 ವರ್ಷ. ಜಾವೇದ್ ಜನಿಸಿದ್ದು ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ.ಜಾವೇದ್ ಜನಿಸಿದ್ದು   ಅವರ ತಂದೆ ಪ್ರಸಿದ್ಧ ಕವಿ ಜಾನ್ ನಿಸಾರ್ ಅಖ್ತರ್ ಮತ್ತು ತಾಯಿ ಸಫಿಯಾ ಅಖ್ತರ್. ಜಾವೇದ್ ಅಖ್ತರ್  ಶಬಾನಾ ಲವ್‌ಸ್ಟೋರಿ ವಿವರ ಇಲ್ಲಿದೆ. 

1 Min read
Author : Suvarna News
Published : Jan 19 2021, 03:28 PM IST
Share this Photo Gallery
  • FB
  • TW
  • Linkdin
  • Whatsapp
111
ಜಾವೇದ್ ಅಖ್ತರ್ ಹಾಗೂ ನಟಿ ಶಬಾನಾ ಅಜ್ಮಿ ಪ್ರೇಮಕಥೆ ಸಾಕಷ್ಟು ಇಂಟರೆಸ್ಟಿಂಗ್‌ ಆಗಿದೆ. ಇಬ್ಬರು ಮೊದಲು ನಟಿಯ ತಂದೆ ಕೈಫಿ ಅಜ್ಮಿ ಸಾಹೇಬ್ ಅವರ ಮನೆಯಲ್ಲಿ ಭೇಟಿಯಾದರು. ಆ ಸಮಯದಲ್ಲಿ  ಕವನಗಳಿಗೆ ಸಂಬಂಧಿಸಿದಂತೆ ಅವರನ್ನು ಭೇಟಿ ಮಾಡುತ್ತಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211
ಆ ಸಮಯದಲ್ಲಿ ಶಬಾನಾಳ ತಂದೆಯಿಂದ ಕವನ ಬರೆಯುವ ತಂತ್ರಗಳನ್ನು ಜಾವೇದ್ ಕಲಿಯುತ್ತಿದ್ದರೆಂದು ಹೇಳಲಾಗುತ್ತದೆ. ಅವರು ಅದಕ್ಕೂ ಮೊದಲು ಚೆನ್ನಾಗಿ ಬರೆಯುತ್ತಿದ್ದರು, ಆದರೆ ಇನ್ನೂ ಉತ್ತಮವಾಗಿ ಬರೆಯಲು ಅವರನ್ನು ಭೇಟಿಯಾಗುತ್ತಿದ್ದರು.  

311
ಪರಸ್ಪರ ಮಾತನಾಡಲು ಪ್ರಾರಂಭಿಸಿದ ಶಬಾನಾ ಮತ್ತು ಜಾವೇದ್ ನಡುವೆ ಪ್ರೀತಿ ಬೆಳೆದಿದ್ದು ಇಬ್ಬರೂ ತಿಳಿದಿರಲಿಲ್ಲ. 

411
ತನ್ನ ಮಗಳು ವಿವಾಹಿತ ಪುರುಷನೊಂದಿಗೆ ಮದುವೆಯಾಗುವುದು ಶಬಾನಾಳ ತಾಯಿ ಬಯಸಲಿಲ್ಲ, ಆದರೆ ಶಬಾನಾ ಜಾವೇದ್‌ನನ್ನು ಪ್ರೀತಿಸುತ್ತಿದ್ದರು, ತಾಯಿ ಮತ್ತು ತಂದೆಯೊಂದಿಗೆ ಮನವಿ ಮಾಡಿದರು. 

511
1978 ರಲ್ಲಿ ಜಾವೇದ್ ತನ್ನ ಮೊದಲ ಹೆಂಡತಿ ಹನಿ ಇರಾನಿಯನ್ನು ಮದುವೆಯಾದರು. ನಂತರ. ವಿಚ್ಚೇದನವೂ ಆಯಿತು.

611
   ತನ್ನ ಪತಿ  ನನ್ನನ್ನು ಪ್ರೀತಿಸುವುದಿಲ್ಲ ಎಂದು ತಿಳಿದ ತಕ್ಷಣ ಹನಿ   ಜಾವೇದ್‌ರನ್ನು ಶಬಾನಾ ಬಳಿ  ಹೋಗಲು ಹೇಳುತ್ತಾರೆ.

711
 'ಒಮ್ಮೆ ಇಸ್ಪೀಟ್‌ ಆಡುವಾಗ ಜಾವೇದ್ ಸೋಲುತ್ತಿದ್ದರು. ನಿಮಗಾಗಿ ಕಾರ್ಡ್ ತೆಗೆಯುತ್ತೇನೆ ಎಂದು ಅವನು ಜಾವೇದ್‌ಗೆ  ಹೇಳಿದೆ. ಆಗ ಜಾವೇದ್  ಎಲೆಯನ್ನು ಚೆನ್ನಾಗಿ ಬಂದರೆ ನನ್ನನ್ನು ಮದುವೆಯಾಗುವುದಾಗಿ ಹೇಳಿದ್ದರು'  ಎಂದು ಸಂದರ್ಶನವೊಂದರಲ್ಲಿ ಅವರ ಸಂಬಂಧದ ಬಗ್ಗೆ ಮಾತನಾಡಿದ ಹನಿ ಇರಾನಿ ಹೇಳಿದ್ದರು.

811
ಇದರ ನಂತರ, ಜಾವೇದ್ ಅಖ್ತರ್ ತಮ್ಮ 27 ನೇ ವಯಸ್ಸಿನಲ್ಲಿ ಹನಿ ಇರಾನಿಯನ್ನು ವಿವಾಹವಾದರು. . 

911
ಹನಿ ವಿಚ್ಛೇದನದ ನಂತರ, 1984 ರಲ್ಲಿ ಇಬ್ಬರೂ ಮುಸ್ಲಿಂ ಪದ್ಧತಿಯಂತೆ ವಿವಾಹವಾಗಿ ತಮ್ಮ ಆರು ವರ್ಷಗಳ ಸಂಬಂಧಕ್ಕೆ ಹೆಸರು ನೀಡಿದರು.

1011
ಆದರೆ, ಈ ಮದುವೆಯಿಂದ ಶಬಾನಾಗೆ ಮಕ್ಕಳಿಲ್ಲ. 

ಆದರೆ, ಈ ಮದುವೆಯಿಂದ ಶಬಾನಾಗೆ ಮಕ್ಕಳಿಲ್ಲ. 

ಆದರೆ, ಈ ಮದುವೆಯಿಂದ ಶಬಾನಾಗೆ ಮಕ್ಕಳಿಲ್ಲ. 

1111
ಜಾವೇದ್ ಅಖ್ತರ್‌ ಅವರಿಗೆ 1999 ರಲ್ಲಿ ಪದ್ಮಶ್ರೀ, 2007 ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಇದಲ್ಲದೆ, ಜಾವೇದ್ 8 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
Latest Videos
Recommended Stories
Recommended image1
'ಮುಂದೊಂದು ದಿನ ಮಕ್ಕಳಾಗ್ತಾವೆ..' ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮದುವೆ, ಮಕ್ಕಳು, ಖಾಸಗಿ ಜೀವನದ ಬಗ್ಗೆ ಸಲ್ಮಾನ್ ಮುಕ್ತ ಮಾತು!
Recommended image2
ಜೈಲರ್ 2: ಥಿಯೇಟರ್ ಮುಂದೆ ಬೆಳಗ್ಗೆಯಿಂದಲೇ ಕ್ಯೂ ನಿಂತ ಫ್ಯಾನ್ಸ್! ಬಂತು ಫಸ್ಟ್ ರಿವೀವ್! ಹೃತಿಕ್ ರೋಶನ್ ಏನು ಹೇಳಿದ್ರು?
Recommended image3
ಕೊಲೆಗಾರ ಯಾರು ಅಂತ ನೀವೇ ಊಹಿಸಿ ನೋಡಿ.. ಈ 5 ಸಿನಿಮಾಗಳ ಕ್ಲೈಮ್ಯಾಕ್ಸ್ ಸಖತ್ ಶಾಕ್ ಕೊಡುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved