ಆರೆಂಜ್ ಬಿಕಿನಿಯಲ್ಲಿ ಮಿಂಚಿದ ಜಾಹ್ನವಿ ಕಪೂರ್..!
ಆರೆಂಜ್ ಬಿಕಿನಿಯಲ್ಲಿ ಮಿಂಚಿದ ಜಾಹ್ನವಿ ಕಪೂರ್ ಸ್ಟೈಲಿಷ್ ಬಿಕಿನಿಗಳಲ್ಲಿ ಸಖತ್ ಫೋಟೋ ಶೇರ್ ಮಾಡೋ ನಟಿ ಶ್ರೀದೇವಿ ಮಗಳ ಬಿಕಿನಿ ಲುಕ್‌ಗಳು ವೈರಲ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಟ್ರೆಡೀಷನ್ ಲುಕ್‌ನಲ್ಲಿ ಎಷ್ಟು ಕ್ಯೂಟ್ ಕಾಣ್ತಾರೋ ಬೋಲ್ಡ್ ಲುಕ್‌ನಲ್ಲೇ ಅಷ್ಟೇ ಹಾಟ್ ಆಗಿ ಕಾಣಿಸುತ್ತಾರೆ.

ಶ್ರೀದೇವಿ ಪುತ್ರಿ ಆಗೊಮ್ಮೆ ಈಗೊಮ್ಮೆ ವೆಕೇಷನ್ ಬೀಚ್ ಫೋಟೋಗಳನ್ನು ಶೇರ್ ಮಾಡುತ್ತಾರೆ.

ಜಾಹ್ನವಿಯ ಹಾಟ್ ಬಿಕಿನಿ ಫ್ಯಾಷನ್ ವೆಕೇಷನ್ ವಾರ್ಡ್‌ರೋಬ್‌ನಲ್ಲಿರಬೇಕಾದ ಉಡುಪುಗಳು.

ಡಾರ್ಕ್ ಆರೆಂಜ್ ಬಿಕಿನಿಯಲ್ಲಿ ಜಾಹ್ನವಿಯ ಬಿಕಿನಿ ಲುಕ್ ವೈರಲ್ ಆಗಿದೆ.

ಕೇಸರಿ ಬಣ್ಣದ ಬಿಕಿನಿ ಧರಿಸಿ ಕೂದಲು ಹರಡಿ ಮಲಗಿ ಪೋಸ್ ಕೊಟ್ಟಿದ್ದಾರೆ ನಟಿ

ರೂಹಿ ಸಿನಿಮಾ ನಂತರ ವೆಕೇಷನ ಎಂಜಾಯ್ ಮಾಡಿ ಬ್ರೇಕ್ ತೆಗೆದುಕೊಂಡಿದ್ದರು ನಟಿ

ಧಡಕ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಸದ್ಯ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ.

ಲೇಡಿ ಸೂಪರ್‌ಸ್ಟಾರ್ ಮಗಳಿಗೆ ಆಫರ್‌ಗಳಿಗೇನೂ ಕೊರತೆ ಇಲ್ಲ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.