ನಯನತಾರಾ ಅಭಿನಯದ ಕೊಳಮಾವು ಕೋಕಿಲ ರಿಮೇಕ್..! ಹಿಂದಿಯಲ್ಲಿ ಜಾಹ್ನವಿ

First Published Dec 1, 2020, 2:07 PM IST

ಸೌತ್ ಲೇಡಿ ಸೂಪರ್ ಸ್ಟಾರ್ ನಟಿಸಿದ ಕೊಳಮಾವು ಕೋಕಿಲ ಸಿನಿಮಾ ಕನ್ನಡಕ್ಕೆ ರಿಮೇಕ್ ಆಗುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಇದೇ ಸಿನಿಮಾ ಹಿಂದಿಗೂ ಡಬ್ ಆಗ್ತಿದೆ. ನಯನತಾರಾ ಪಾತ್ರವನ್ನು ಯಾರ್ ಮಾಡ್ತಾರೆ..?

ಗುಂಜನ್ ಸಕ್ಸೇನಾದಲ್ಲಿ ನಟಿಸಿದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೀಗ ನಯನತಾರಾ ಅಭಿನಯದ ಕೊಳಮಾವು ಕೋಕಿ ರಿಮೇಕ್‌ನಲ್ಲಿ ನಟಿಸಲಿದ್ದಾರೆ.

ನಯನತಾರಾ ಅಭಿನಯದ ಕೊಳಮಾವು ಕೋಕಿಲ ಕನ್ನಡ ಮಾತ್ರವಲ್ಲದೆ ಹಿಂದಿಯಲ್ಲಿಯೂ ರಿಮೇಕ್ ಆಗುತ್ತಿದೆ.

ಜಾಹ್ನವಿ ಪಂಜಾಬ್‌ಗೆ ಹೋಗಲಿದ್ದು, ಜನವರಿ 7ರಿಂದ ಶೂಟಿಂಗ್ ಆರಂಭವಾಗಲಿದೆ.

ಒಂದೇ ಸ್ಟ್ರೆಟ್ಚ್‌ನಲ್ಲಿ ಸಿನಿಮಾ ಶೂಟ್ ಆಗಲಿದ್ದು, 45 ದಿನದಲ್ಲಿ ಸಿನಿಮಾ ಮುಗಿಯಲಿದೆ ಎನ್ನಲಾಗಿದೆ.

ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ.

ತಮಿಳಿನ ಸಿನಿಮಾ ಕಾಮೆಡಿಯಾಗಿ ಮೂಡಿ ಬಂದಿದ್ದು, ನಯನತಾರಾ ನಟನೆಗೆ ಪ್ರಶಂಸೆ ವ್ಯಕ್ತವಾಗಿತ್ತು

ಗ್ರಾಮದ ಸಾಧಾರಣ ಯುವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಜಾಹ್ನವಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?