ತಂದೆ ಬೋನಿ ಕಪೂರ್‌ಗೆ ಹೇಳಿದ ಸುಳ್ಳಿನ ಬಗ್ಗೆ ಬಾಯಿಬಿಟ್ಟ ಜಾಹ್ನವಿ ಕಪೂರ್!
ಜಾಹ್ನವಿ ಕಪೂರ್ ಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್. ಧಡಕ್ ಸಿನಿಮಾ ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದಾರೆ ಶ್ರೀದೇವಿ ಹಾಗೂ ಬೋನಿ ಕಪೂರ್ ಪುತ್ರಿ. ಒಮ್ಮೆ ತನ್ನ ತಂದೆ ಬೋನಿ ಕಪೂರ್‌ಗೆ ಸುಳ್ಳು ಹೇಳಿದ್ದಾಗಿ ಸ್ವತಃ ಜಾನ್ವಿ ಹೇಳಿದ್ದಾರೆ. ಇಲ್ಲಿದೆ ವಿವರ.

ಜಾಹ್ನವಿ ಕಪೂರ್ ಬಾಲಿವುಡ್‌ನ ಫೇಮಸ್ ಸ್ಟಾರ್ ಕಿಡ್.

ಒಮ್ಮೆ ತನ್ನ ತಂದೆ ಬೋನಿ ಕಪೂರ್‌ಗೆ ಸುಳ್ಳು ಹೇಳಿದ್ದಾಗಿ ಸ್ವತಃ ಜಾಹ್ನವಿ ಹೇಳಿದ್ದಾರೆ.

ಧಡಕ್ ನಟಿ ಜಾಹ್ನವಿ ಕಪೂರ್ ತನ್ನ ತಂದೆ ಮತ್ತು ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್‌ಗೆ ಒಮ್ಮೆ ಸುಳ್ಳು ಹೇಳಿದ್ದರಂತೆ. ಏನದು?

ಬೆಬೊ ಅವರ ರೇಡಿಯೊ ಟಾಕ್ ಶೋ, ವಾಟ್ ವುಮೆನ್ ವಾಂಟ್‌ನಲ್ಲಿ ನಟಿ ಕಾಣಿಸಿಕೊಂಡಾಗ ಜಾನ್ವಿ ಕಪೂರ್ ಅವರ ಕೆಲವು ರಹಸ್ಯಗಳು ಬಹಿರಂಗಗೊಂಡವು.

ಬಾಲ್ಯ ಎಂದರೆ ರೆಬಲ್. ಅದರಲ್ಲಿ ರೂಲ್ಸ್ ಬ್ರೇಕ್ ಮಾಡುವುದು ಮೊದಲ ಸ್ಥಾನದಲ್ಲಿರುತ್ತದೆ ಎಂದು ಅವರು ಹೇಳಿದರು. 'ನಿಮ್ಮ ಬಾಲ್ಯ ಮತ್ತು ಯೌವನದಲ್ಲಿ ಸ್ವಲ್ಪ ರೆಬೆಲ್ ಆಗಿರಬೇಕು ಮತ್ತು ನೀವು ಮಾಡಬಾರದ ಕೆಲಸಗಳನ್ನು ಮಾಡಬೇಕು' ಎಂದು ಹೇಳಿದ್ದರು ಶ್ರೀದೇವಿ ಪುತ್ರಿ.

ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿಯ ಹಿರಿಯ ಪುತ್ರಿ ಜಾಹ್ನವಿ ಕಪೂರ್, ಒಮ್ಮೆ ಲಾಸ್ ಏಂಜಲೀಸ್‌ನಿಂದ ವೆಗಾಸ್‌ಗೆ ಹೋದ ಬಗ್ಗೆ ತನ್ನ ತಂದೆಗೆ ಸುಳ್ಳು ಹೇಳಿದ್ದರು ಎಂದು ಕರೀನಾ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ.

'ಮೊದಲ ಬಾರಿಗೆ, ನಾನು ಅವರಿಗೆ ಸುಳ್ಳು ಹೇಳಿದ್ದೇನೆ. ಸಿನಿಮಾಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದೆ. ಆದರೆ ನಾನು ಫ್ಲೈಟ್ ತೆಗೆದುಕೊಂಡು LA ಯಿಂದ ವೆಗಾಸ್‌ಗೆ ಹೋದೆ. ಸುತ್ತಲೂ ತಿರುಗಿ ಬೆಳಗ್ಗೆ ವಿಮಾನದಲ್ಲಿ ಹಿಂತಿರುಗಿದೆ. ಅವರಿಗೆ ತಿಳಿದಿರಲಿಲ್ಲ' ಎಒಂದು ತಂದೆಗೆ ಹೇಳಿದ ಸುಳ್ಳಿನ ಬಗ್ಗೆ ಬಾಯಿಬಿಟ್ಟರು ಜಾಹ್ನವಿ ಕಪೂರ್

ಜಾಹ್ನವಿ ಕಪೂರ್ ಗುಡ್ ಲಕ್ ಜೆರ್ರಿ ಚಿತ್ರದ ಶೂಟಿಂಗ್ ಮತ್ತೆ ಪ್ರಾರಂಭಿಸಿದ್ದಾರೆ. ಪಂಜಾಬಿ ಚಿತ್ರದ ಫಸ್ಟ್ ಲುಕ್ ಅನ್ನು ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.